ರ‍್ಯಾಂಗ್ಲರ್ ಜೀಪ್ ಮೇಲೆ 8 ಲಕ್ಷ ರೂಪಾಯಿ ಡಿಸ್ಕೌಂಟ್-ಆಫರ್ ಕೆಲ ದಿನ ಮಾತ್ರ!

Published : Dec 11, 2018, 09:07 PM IST
ರ‍್ಯಾಂಗ್ಲರ್ ಜೀಪ್  ಮೇಲೆ 8 ಲಕ್ಷ ರೂಪಾಯಿ ಡಿಸ್ಕೌಂಟ್-ಆಫರ್ ಕೆಲ ದಿನ ಮಾತ್ರ!

ಸಾರಾಂಶ

ರ‍್ಯಾಂಗ್ಲರ್ ಜೀಪ್  ಖರೀದಿಸುವವರಿಗೆ ಬಂಪರ್ ಆಫರ್ ಘೋಷಿಸಲಾಗಿದೆ. ಬರೋಬ್ಬರಿ 8.50 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಆಫರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.  

ನವದೆಹಲಿ(ಡಿ.11): ವರ್ಷಾಂತ್ಯದಲ್ಲಿ ಬಹುತೇಕ ಆಟೋಮೊಬೈಲ್ ಕಂಪೆನಿಗಳು ಸೇಲ್ ಕ್ಲೀಯರೆನ್ಸ್ ಮಾಡಲು ವಿಶೇಷ ಆಫರ್ ಘೋಷಿಸುತ್ತಿದೆ. ಇದೀಗ ಪ್ರಖ್ಯಾತ ರ‍್ಯಾಂಗ್ಲರ್ ಜೀಪ್ ಕೂಡ ಭರ್ಜರಿ ಡಿಸ್ಕೌಂಟ್ ನೀಡಿದೆ. ಈ ಮೂಲಕ ಗ್ರಾಹಕರನ್ನ ಆಕರ್ಷಿಸಲು ಮುಂದಾಗಿದೆ.

ಡಿಸೆಂಬರ್‌ನಲ್ಲಿ ರ‍್ಯಾಂಗ್ಲರ್ ಜೀಪ್ ಖರೀದಿಸುವ ಗ್ರಾಹಕರಿಗೆ ಬರೋಬ್ಬರಿ 8.50 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಗಲಿದೆ. ರ‍್ಯಾಂಗ್ಲರ್ ಜೀಪ್ 2017 ಮಾಡೆಲ್ ಖರೀದಿಸುವದಾದರೆ 8.50 ಲಕ್ಷ ರೂಪಾಯಿ, 2018ರ ಮಾಡೆಲ್ ಖರೀದಿಸುವಾದದರೆ 5 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಗಲಿದೆ.

8.50 ಲಕ್ಷ ರೂಪಾಯಿ ಡಿಸ್ಕೌಂಟ್ ಇದೆ ಆದರೆ,  ರ‍್ಯಾಂಗ್ಲರ್ ಜೀಪ್ ಟಾಪ್ ಮಾಡೆಲೆ ಬೆಲೆ 78.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ರ‍್ಯಾಂಗ್ಲರ್ ಜೀಪ್  ಆಫ್ ರೋಡ್ ಜೀಪ್ ಎಂದೇ ಹೆಸರುವಾಸಿಯಾಗಿದೆ.
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ