ಟೊಯೋಟಾದ ಹೊಸ ಕಾರು ಗ್ಲಾಂಜಾ ಬಿಡುಗಡೆ

Published : Jun 07, 2019, 11:53 AM IST
ಟೊಯೋಟಾದ ಹೊಸ ಕಾರು ಗ್ಲಾಂಜಾ ಬಿಡುಗಡೆ

ಸಾರಾಂಶ

ಕಡಿಮೆ ಬೆಲೆಯ ಐಶಾರಾಮಿ ಕಾರು ‘ಗ್ಲಾಂಜಾ’ ಟಯೋಟಾ ಸಂಸ್ಥೆ ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯ ಐಶಾರಾಮಿ ಕಾರು ‘ಗ್ಲಾಂಜಾ’ ಟಯೋಟಾ ಸಂಸ್ಥೆ ಬಿಡುಗಡೆ ಮಾಡಿದೆ.

ಬೆಂಗಳೂರು: ಮಧ್ಯಮ ವರ್ಗಕ್ಕಾಗಿ ಕಡಿಮೆ ಬೆಲೆಯ ಐಶಾರಾಮಿ ಕಾರು ‘ಗ್ಲಾಂಜಾ’ ಟಯೋಟಾ ಸಂಸ್ಥೆ ಬಿಡುಗಡೆ ಮಾಡಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ವಿವೋ ಟಯೋಟಾ ಶೋರೂಂ ನಲ್ಲಿ ಗುರುವಾರ ಗೃಹ ಸಚಿವ ಎಂ.ಬಿ.ಪಾಟೀಲ್ ‘ಗ್ಲಾಂಜಾ’ ಕಾರು ಬಿಡುಗಡೆ ಗೊಳಿಸಿದರು.

ಟೊಯೋಟಾ ಕಂಪನಿ ಮಾರುತಿ ಸುಜುಕಿ ಸಹಯೋಗ ದೊಂದಿಗೆ ಉತ್ಪಾದಿಸಿದೆ. 

ಪೆಟ್ರೋಲ್ ಎಂಜಿನ್ ಹೊಂದಿದ್ದು, 7 ಲಕ್ಷದಿಂದ 10 ಲಕ್ಷ ರು. ವರೆಗೆ ವಿವಿಧ ಮಾದರಿಯಲ್ಲಿ ಹಾಗೂ ಐದು ಬಣ್ಣಗಳಲ್ಲಿ ನೂತನ ಕಾರು ಲಭ್ಯವಿದೆ.

PREV
click me!

Recommended Stories

ಹೊಸ Bajaj Pulsar RS200ನಲ್ಲಿ ಮಹತ್ವದ ಬದಲಾವಣೆ; ಫೋರ್ಕ್ಸ್‌ನಿಂದ ಡಿಸ್‌ಪ್ಲೇವರೆಗೆ ಅಪ್‌ಗ್ರೇಡ್‌
Amazon and Flipkart ನಲ್ಲಿ ಬಿಗ್ ಡೀಲ್; ಕಡಿಮೆ ಬೆಲೆಗೆ ಬೈಕ್‌ಗಳು, ಸ್ಕೂಟರ್‍‌ಗಳು