ಟಾಟಾ ಟಿಯಾಗೋ JTP v/s ಮಾರುತಿ ಬಲೆನೋ RS-ಯಾವುದು ಬೆಸ್ಟ್?

By Web Desk  |  First Published Oct 30, 2018, 5:32 PM IST

ಟಾಟಾ ಮೋಟಾರ್ಸ್ ಸಂಸ್ಥೆಯ ನೂತನ ಟಿಯಾಗೋ JTP ಭಾರಿ ಸದ್ದು ಮಾಡುತ್ತಿದೆ. ಈ ನೂತನ ಕಾರು ಮಾರುತಿ ಸುಜುಕಿ ಬಲೆನೋ ಕಾರಿಗಿಂತ ಹೇಗೆ ಭಿನ್ನ. ಇದರ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ.
 


ಬೆಂಗಳೂರು(ಅ.30): ಮಾರುತಿ, ಹ್ಯುಂಡೈ ಸೇರಿದಂತೆ ಇತರ ಬ್ರ್ಯಾಂಡ್ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿರುವ  ಟಾಟಾ ಮೋಟಾರ್ಸ್ ಹೊಸ ಹೊಸ ಕಾರುಗಳನ್ನ ಬಿಡುಗಡೆ ಮಾಡುತ್ತಲೇ. ಈಗಾಗಲೇ ಟಾಟಾ ಟಿಯಾಗೋ JTP ವೆರಿಯೆಂಟ್ ಬಿಡುಗಡೆಯಾಗಿದೆ. ಈ ನೂತನ ಕಾರು ಇತರ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

Latest Videos

undefined

ನೂತನ  ಟಿಯಾಗೋ JTP ಕಾರು ಹಾಗೂ ಮಾರುತಿ ಸುಜುಕಿ ಬಲೆನೋ ಕಾರಿನ ವಿಶೇಷತೆ ವಿವರ ಇಲ್ಲಿದೆ. ಸಣ್ಣ ಕಾರು ಕಾರುಗಳಲ್ಲಿ ಸಂಚಲನ ಮೂಡಿಸಿರುವ ಟಾಟಾ ಟಿಯಾಗೋ ಕಾರು ಇದೀಗ ಬಲೆನೋ ಕಾರಿಗೆ ಸ್ಪರ್ಧೆ ನೀಡುತ್ತಿದೆ.

  ಟಿಯಾಗೋ ಬಲೆನೋ RS
ಉದ್ದ 3746mm 3995mm
ಅಗಲ 1647mm 1745mm
ಎತ್ತರ 1535mm 1510mm
ವೀಲ್ಹ್‌ಬೇಸ್     2400mm 2520mm
ಗ್ರೌಂಡ್ ಕ್ಲೀಯರೆನ್ಸ್ 166mm 170mm
ಬೂಟ್ ಸಾಮರ್ಥ್ಯ 242 ಲೀಟರ್ಸ್ 339 ಲೀಟರ್ಸ್

 

  ಟಿಯಾಗೋ     ಬಲೆನೋ RS
ಟೈಪ್ 3 ಸಿ,ಟರ್ಬೋಚಾರ್ಜ್ 3ಸಿ,ಟರ್ಬೋಚಾರ್ಜ್
ಎಂಜಿನ್ 1198ಸಿಸಿ 998ಸಿಸಿ
ಪವರ್ 114hp 102hp, 5500rpm
ಟಾರ್ಕ್ 150nm 150nm
ಟ್ರಾನ್ಸ್‌ಮಿಶನ್ 5 ಸ್ಪೀಡ್ ಗೇರ್ 5 ಸ್ಪೀಡ್ ಗೇರ್
ಬೆಲೆ(ಎಕ್ಸ್ ಶೋ ರೂಂ) 6.39 ಲಕ್ಷ 8.47 ಲಕ್ಷ

click me!