ಭಾರತದ ಈ ಕಾರು ಸುರಕ್ಷತೆಯಲ್ಲಿ ವಿಶ್ವದಲ್ಲೇ ಅಗ್ರ!

Published : Dec 08, 2018, 07:43 AM IST
ಭಾರತದ ಈ ಕಾರು ಸುರಕ್ಷತೆಯಲ್ಲಿ ವಿಶ್ವದಲ್ಲೇ ಅಗ್ರ!

ಸಾರಾಂಶ

ಟಾಟಾ ನೆಕ್ಸಾನ್‌ ಕಾರು, ಸುರಕ್ಷತಾ ಮಾನದಂಡದಲ್ಲಿ 5 ಸ್ಟಾರ್‌ ಶ್ರೇಯಾಂಕ ಪಡೆದಿದೆ

ನವದೆಹಲಿ[ಡಿ.08]: ಟಾಟಾ ಸಮೂಹದ ಟಾಟಾ ನೆಕ್ಸಾನ್‌ ಕಾರು, ಸುರಕ್ಷತಾ ಮಾನದಂಡದಲ್ಲಿ 5 ಸ್ಟಾರ್‌ ಶ್ರೇಯಾಂಕ ಪಡೆದಿದೆ.

ಈ ಮೂಲಕ ಇಂಥ ಸಾಧನೆ ಮಾಡಿದ ಮೊದಲ ಭಾರತೀಯ ತಯಾರಿಕಾ ಕಂಪನಿ ಎಂಬ ಹಿರಿಮೆಗೆ ಪಾತ್ರವಾಗಿದೆ. ಬ್ರಿಟನ್‌ ಮೂಲದ ಗ್ಲೋಬಲ್‌ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ಟಾಟಾ ನೆಕ್ಸಾನ್‌ ಎಸ್‌ಯುವಿ ಈ ಹಿರಿಮೆಗೆ ಪಾತ್ರವಾಗಿದೆ.

ಇತ್ತೀಚೆಗೆ ನಡೆಸಲಾದ ಪರೀಕ್ಷೆ ವೇಳೆ ಹಿರಿಯರ ಸುರಕ್ಷತೆಯಲ್ಲಿ ಕಾರಿಗೆ 5 ಸ್ಟಾರ್‌, ಮಕ್ಕಳ ಸುರಕ್ಷತೆಯಲ್ಲಿ 3 ಸ್ಟಾರ್‌ ಸಿಕ್ಕಿದೆ. ಈ ಕಾರನ್ನು ಪೂರ್ಣವಾಗಿ ಸ್ವದೇಶದಲ್ಲೇ ನಿರ್ಮಿಸಲಾಗಿದೆ.

PREV
click me!

Recommended Stories

ಯಾವುದೇ ಕ್ಲೇಮ್ ಮಾಡದಿದ್ದರೆ ಇನ್ಶೂರೆನ್ಸ್‌ನಲ್ಲಿ ಸಿಗುತ್ತೆ ಶೇ 50ರಷ್ಟು ಡಿಸ್ಕೌಂಟ್, ಏನಿದು NCB?
ಹುಟ್ಟುಹಬ್ಬಕ್ಕೆ ಗಿಫ್ಟ್ ಸಿಕ್ಕ ಹೊಸ ಯೆಜ್ಡಿ ಬೈಕ್ ಏರಿ ಸಂಭ್ರಮಿಸಿದ ಡಿಸಿಎಂ ಡಿಕೆ ಶಿವಕುಮಾರ್