2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಕಾರು-ನಿಮ್ಮ ಆಯ್ಕೆ ಯಾವುದು?

Published : Dec 12, 2018, 04:18 PM ISTUpdated : Dec 12, 2018, 06:13 PM IST
2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಕಾರು-ನಿಮ್ಮ ಆಯ್ಕೆ ಯಾವುದು?

ಸಾರಾಂಶ

2018ರಲ್ಲಿ ಹಲವು ಕಾರುಗಳು ಬಿಡುಗಡೆಯಾಗಿದೆ. ಇದರಲ್ಲಿ ಅತ್ಯುತ್ತಮ ಕಾರುಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಕಾರಿನ ಗುಣಮಟ್ಟ, ಬೆಲೆ, ಮಾರಾಟ ಸೇರಿದಂತೆ ಹಲವು ಅಂಶಗಳನ್ನ ಆಧರಿಸಿ ಕಾರುಗಳನ್ನ ಪಟ್ಟಿ ನೀಡಲಾಗಿದೆ.  

ಬೆಂಗಳೂರು(ಡಿ.12): ಆಟೋಮೊಬೈಲ್ ಕ್ಷೇತ್ರ ತ್ವರಿಗತಿಯಲ್ಲಿ ಬೆಳೆಯುತ್ತಿದೆ. ಇತರ ದೇಶದ ಬಹುತೇಕ ಕಂಪೆನಿಗಳು ಇದೀಗ ಭಾರತದಲ್ಲಿ ಕಾರು ಮಾರಾಟ ಹಾಗೂ ನಿರ್ಮಾಣಕ್ಕೆ ತುದಿಗಾಲಲ್ಲಿ ನಿಂತಿದೆ. ಇಷ್ಟೇ ಅಲ್ಲ ಹಲವು ಕಂಪೆನಿಗಳು ಪೈಪೋಟಿಗೆ ಬಿದ್ದು ಹೊಸ ಹೊಸ ಕಾರುಗಳನ್ನ ಬಿಡುಗಡೆ ಮಾಡುತ್ತಿದೆ. 

ಇದನ್ನೂ ಓದಿ: ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ 1 ಲಕ್ಷ ರೂಪಾಯಿ ಡಿಸ್ಕೌಂಟ್!

ಇದೀಗ 2018ರ ವರ್ಷಾಂತ್ಯದಲ್ಲಿದ್ದೇವೆ. ಈ ವರ್ಷ ಹಲವು ಕಾರುಗಳು ಬಿಡುಗಡೆಯಾಗಿದೆ. ದುಬಾರಿ ಕಾರುಗಳು ಸಣ್ಣ ಹಾಗೂ ಅಗ್ಗದ ಕಾರುಗಳಂತೆ ಮಾರಾಟವಾಗಿಲ್ಲ. ಆದರೆ ಮಾರಾಟದಲ್ಲಿ ಏರಿಕೆ ಕಂಡಿರುವುದಂತೂ ನಿಜ. ಹೀಗೆ 2018ರಲ್ಲಿ ಗ್ರಾಹಕರನ್ನ ಸೆಳೆದ ಟಾಪ್ 10 ಕಾರುಗಳ ಪಟ್ಟಿ ಇಲ್ಲಿದೆ. 

ಇದನ್ನೂ ಓದಿ: ಅಂಬಿ ಕಾರ್ ಕ್ರೇಜ್: 2 ಗಂಟೆಯಲ್ಲಿ ಮೈಸೂರು to ಬೆಂಗಳೂರು!

ಮಾರುತಿ ಸುಜುಕಿ ಸಿಫ್ಟ್


ಹ್ಯುಂಡೈ ಸ್ಯಾಂಟ್ರೋ


ಫೋರ್ಡ್ ಫ್ರೀ ಸ್ಟೈಲ್


ಮಾರುತಿ ಸುಜುಕಿ ಸಿಯಾಜ್


ಹೊಂಡಾ ಅಮೇಜ್


ಮಹೀಂದ್ರ ಮೊರಾಜೋ


ಮಾರುತಿ ಸುಜುಕಿ ಎರ್ಟಿಗಾ


ಟಾಟಾ ಟಿಯಾಗೋ ಜಿಟಿಪಿ


ಮರ್ಸಡೀಸ್ ಬೆಂಜ್ ಸಿ ಕ್ಲಾಸ್


ಆಡಿ Q5

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ