ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ

Kannadaprabha News   | Asianet News
Published : Sep 08, 2021, 10:38 AM ISTUpdated : Sep 08, 2021, 10:54 AM IST
ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ

ಸಾರಾಂಶ

 ಬೆಂಗಳೂರು ಮೂಲದ ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಗೆ ಎಸ್‌-1 ಮತ್ತು ಎಸ್‌ 1 ಪ್ರೋ ಶ್ರೇಣಿಯ ಸ್ಕೂಟರ್‌ ಅನ್ನು ಓಲಾ ಮಾರುಕಟ್ಟೆಗೆ

ನವದೆಹಲಿ (ಸೆ.08): ಬೆಂಗಳೂರು ಮೂಲದ ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್‌ ಸ್ಕೂಟರ್‌ ಇಂದು ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಎಸ್‌-1 ಮತ್ತು ಎಸ್‌ 1 ಪ್ರೋ ಶ್ರೇಣಿಯ ಸ್ಕೂಟರ್‌ ಅನ್ನು ಓಲಾ ಮಾರುಕಟ್ಟೆಗೆ ಪರಿಚಯಿಸಿದೆ.

499 ರು. ಮುಂಗಡ ಹಣ ಪಾವತಿಸಿ ಸ್ಕೂಟರ್‌ ಅನ್ನು ಬುಕ್‌ ಮಾಡಬಹುದಾಗಿದ್ದು, ಅಕ್ಟೋಬರ್‌ ವೇಳೆಗೆ ಸ್ಕೂಟರ್‌ಗಳು ಗ್ರಾಹಕರ ಕೈಸೇರಲಿವೆ. ಇವು ಯಾವುದೇ ಶೋರೂಂಗಳಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. 

ಸ್ಕೂಟರ್‌ಗೂ ಬಂತು ರಿವರ್ಸ್‌ ಗೇರ್‌: ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ!

ಕೇವಲ ಆನ್‌ಲೈನ್‌ ಮೂಲಕವೇ ಬುಕ್‌ ಮಾಡಬೇಕು. ಬಳಿಕ ಮನೆಗೆ ಬೈಕ್‌ ಪೂರೈಸಲಾಗುವುದು. ಕಂಪನಿ ವಾರ್ಷಿಕ 10 ಲಕ್ಷ ಬೈಕ್‌ ಉತ್ಪಾದಿಸುವ ಗುರಿ ಹಾಕಿಕೊಂಡಿದೆ.

ಮಾಡೆಲ್‌ ಎಸ್‌-1 ಎಸ್‌.1ಪ್ರೊ

ದರ 99999 1,29,999

1 ರಿಚಾಜ್‌ರ್‍ 121 ಕಿ.ಮೀ 181 ಕಿ.ಮೀ

ರೀಚಾಜ್‌ರ್‍ ಟೈಮ್‌ 40 ನಿಮಿಷ 40 ನಿಮಿಷ

ವೇಗ 90 ಕಿ.ಮೀ 115 ಕಿ.ಮೀ

ಇಎಂಐ 2999ರು. 3199 ರು.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ