ಬೆಂಗಳೂರಿನಲ್ಲಿ ಎಲ್ಲಿದೆ MG ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ಸ್ಟೇಶನ್? ಇಲ್ಲಿದೆ ಲಿಸ್ಟ್!

By Suvarna News  |  First Published Jan 24, 2020, 8:45 PM IST

ಬೆಂಗಳೂರಿನ 2 ಕಡೆ MG ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ಸ್ಟೇಶನ್  ತೆರೆದಿದೆ.  ಒಟ್ಟು 5 ನಗರಗಳ ವಿವಿದೆಡೆ ಚಾರ್ಜಿಂಗ್ ಸ್ಟೇಶನ್ ತೆರೆಯಲಾಗಿದೆ. ಎಲ್ಲೆಲ್ಲಿ ಚಾರ್ಜಿಂಗ್ ಸ್ಟೇಶನ್ ಇದೆ. ಇಲ್ಲಿದೆ ವಿವರ. 


ಬೆಂಗಳೂರು(ಜ.24):  MG ಮೋಟಾರ್ಸ್ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. 20.88 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆ ನೂತನ  MG ಎಲೆಕ್ಟ್ರಿಕ್ ಕಾರು, ಹ್ಯುಂಡೈ ಕೋನಾ ಕಾರಿಗೆ ಪ್ರತಿಸ್ಪರ್ಧಿಯಾಗಿರುವ MG  ZS ಎಲೆಕ್ಟ್ರಿಕ್ ಕಾರಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಸೇರಿದಂತೆ 5 ಪ್ರಮುಖ ನಗರಗಳಲ್ಲಿ MG  ZS ಎಲೆಕ್ಟ್ರಿಕ್ ಕಾರು ಲಭ್ಯವಿದೆ.

Tap to resize

Latest Videos

undefined

ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಎಂಜಿ ZS ಎಲೆಕ್ಟ್ರಿಕ್ ಕಾರು!.

MG  ಮೋಟಾರ್ಸ್ ಇದೀಗ 5 ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ತೆರದಿದೆ. ಈ ಮೂಲಕ ಗ್ರಾಹಕರು ಕಾರನ್ನು ಫಾಸ್ಟ್ ಚಾರ್ಜ್ ಮೂಲಕ ಚಾರ್ಜಿಂಗ್ ಮಾಡಿಕೊಳ್ಳಬಹುದು. 5 ನಗರಳ ಎಲ್ಲೆಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ತೆರೆದಿದೆ ಅನ್ನೋ ವಿವರ ಇಲ್ಲಿದೆ.

ಇದನ್ನೂ ಓದಿ: ಬೆಂಗ್ಳೂರ್ ಸೇರಿದಂತೆ 5 ನಗರದಲ್ಲಿ MG ZS EV ಬುಕಿಂಗ್ ಆರಂಭ; 50 ಸಾವಿರ ರೂ!

ಬೆಂಗಳೂರು:
MG ಬೆಂಗಳೂರು(ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರೋಡ್)
MG ಬೆಂಗಳೂರು, ರಿಂಗ್ ರೋಡ್

ಅಹಮ್ಮದಾಬಾದ್
MG  ಅಹಮ್ಮದಬಾದ್ SG ಹೈವೇ(ಮಕರ್ಬಾ)

ದೆಹಲಿ
MG ಗುರುಗಾಂವ್ ಫ್ಲಾಶ್‌ಶಿಪ್(ಸೆಕ್ಟರ್ 15, ಗುರುಗ್ರಾಂ)
MG ಲಜಪತ್ ನಗರ್
MG ದೆಹಲಿ ವೆಸ್ಟ್ ಶಿವಾಜಿ ಮಾರ್ಗ್
MG ನೋಯ್ಡಾ(D-2, ಸೆಕ್ಟರ್ 8, ನೋಯ್ಡಾ)
 
ಮುಂಬೈ
MG ಮುಂಬೈ ವೆಸ್ಟ್(ಜೋಗೇಶ್ವರ್ ಈಸ್ಟ್)
MG ಥಾಣೆ

ಹೈದರಾಬಾದ್
MG ಹೈದರಾಬಾದ್ ಜುಬ್ಲಿ ಹಿಲ್ಸ್

ಶೀಘ್ರದಲ್ಲೇ ಇತರ ನಗರಗಲ್ಲಿ MG ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ಅಳವಡಿಸಲಿದೆ. ಬಳಿಕ ಆ ನಗರಗಳಲ್ಲೂ MG ಎಲೆಕ್ಟ್ರಿಕ್ ಕಾರು ಮರಾಟ ಆರಂಭವಾಗಲಿದೆ.

click me!