ಪೆಟ್ರೋಲ್-ಡೀಸೆಲ್ ಬೆಲೆ ಕೈಸುಡುತ್ತಿದೆ. ಹೀಗಾಗಿ ಕಾರು ಖರೀದಿಸುವವರ ಹೆಚ್ಚು ಮೈಲೇಜ್ ನೀಡಬಲ್ಲ ಕಾರುಗಳಿಗೆ ಆದ್ಯತೆ ನೀಡುತ್ತಾರೆ. ಹೀಗೆ ಗರಿಷ್ಠ ಮೈಲೇಜ್ ನೀಡಬಲ್ಲ ಟಾಪ್ 10 ಕಾರುಗಳ ಲಿಸ್ಟ್ ಇಲ್ಲಿದೆ.
ಬೆಂಗಳೂರು(ನ.17): 'ಎಷ್ಟು ಕೊಡುತ್ತೆ'? ಇದು ಹೊಸ ಕಾರು ಖರೀದಿಸುವವರ ಸಾಮಾನ್ಯ ಪ್ರಶ್ನೆ. ಅದರಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಇದೀಗ ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಭಾರತದಲ್ಲಿ ಗರಿಷ್ಠ ಮೈಲೇಜ್ ನೀಡಬಲ್ಲ ಹಲವು ಕಾರುಗಳಿವೆ. ಅವುಗಳಲ್ಲಿ ಟಾಪ್ 10 ಪಟ್ಟಿ ಇಲ್ಲಿದೆ.
ಮಾರುತಿ ಸ್ವಿಫ್ಟ್ & ಡಿಸೈರ್
undefined
ARAI ಸರ್ಟಿಫೈಡ್ ಮೈಲೇಜ್: 28.4 /ಪ್ರತಿ ಲೀಟರ್
ಇಂಧನ: ಡೀಸೆಲ್
ಬೆಲ: ರೂ 5.55 ಲಕ್ಷ -ಸ್ವಿಫ್ಟ್ (ಏಕ್ಸ್ ಶೋ ರೂಂ), ರೂ 6.2 ಲಕ್ಷ (ಏಕ್ಸ್ ಶೋ ರೂಂ)
ಮಾರುತಿ ಸಿಯಾಜ್
ARAI ಸರ್ಟಿಫೈಡ್ ಮೈಲೇಜ್: 28.09/ಪ್ರತಿ ಲೀಟರ್
ಇಂಧನ: ಡೀಸೆಲ್
ಬೆಲ ರೂ 9.2 ಲಕ್ಷ (ಏಕ್ಸ್ ಶೋ ರೂಂ)
ಹೊಂಡಾ ಅಮೇಜ್
ARAI ಸರ್ಟಿಫೈಡ್ ಮೈಲೇಜ್: 27.4 /ಪ್ರತಿ ಲೀಟರ್
ಇಂಧನ: ಡೀಸೆಲ್
ಬೆಲ: ರೂ 6.35 ಲಕ್ಷ (ಏಕ್ಸ್ ಶೋ ರೂಂ)
ಮಾರುತಿ ಬಲೇನೋ
ARAI ಸರ್ಟಿಫೈಡ್ ಮೈಲೇಜ್: 27.39 /ಪ್ರತಿ ಲೀಟರ್
ಇಂಧನ: ಡೀಸೆಲ್
ಬೆಲ: ರೂ 6 ಲಕ್ಷ (ಏಕ್ಸ್ ಶೋ ರೂಂ)
ಹೊಂಡಾ ಜಾಝ್
ARAI ಸರ್ಟಿಫೈಡ್ ಮೈಲೇಜ್: 27.4 /ಪ್ರತಿ ಲೀಟರ್
ಇಂಧನ: ಡೀಸೆಲ್
ಬೆಲ: ರೂ 8.25 ಲಕ್ಷ (ಏಕ್ಸ್ ಶೋ ರೂಂ)
ಟಾಟಾ ಟಿಯಾಗೋ
ARAI ಸರ್ಟಿಫೈಡ್ ಮೈಲೇಜ್: 27.28 ಕಿ.ಮೀ /ಪ್ರತಿ ಲೀಟರ್
ಇಂಧನ: ಡೀಸೆಲ್
ಬೆಲ: ರೂ 3.79 ಲಕ್ಷ (ಏಕ್ಸ್ ಶೋ ರೂಂ)
ಫೋರ್ಡ್ ಆಸ್ಪೈರ್
ARAI ಸರ್ಟಿಫೈಡ್ ಮೈಲೇಜ್: 26.1 /ಪ್ರತಿ ಲೀಟರ್
ಇಂಧನ: ಡೀಸೆಲ್
ಬೆಲ: ರೂ 6.15 ಲಕ್ಷ (ಏಕ್ಸ್ ಶೋ ರೂಂ)
ಹೊಂಡಾ ಸಿಟಿ
ARAI ಸರ್ಟಿಫೈಡ್ ಮೈಲೇಜ್: 25.6 /ಪ್ರತಿ ಲೀಟರ್
ಇಂಧನ: ಡೀಸೆಲ್
ಬೆಲ: ರೂ 9.75 (ಏಕ್ಸ್ ಶೋ ರೂಂ)
ರೆನಾಲ್ಟ್ ಕ್ವಿಡ್
ARAI ಸರ್ಟಿಫೈಡ್ ಮೈಲೇಜ್: 25.17 /ಪ್ರತಿ ಲೀಟರ್
ಇಂಧನ: ಪೆಟ್ರೋಲ್
ಬೆಲ: ರೂ 2.83 ಲಕ್ಷ (ಏಕ್ಸ್ ಶೋ ರೂಂ)
ಮಾರುತಿ ಅಲ್ಟೋ 800
ARAI ಸರ್ಟಿಫೈಡ್ ಮೈಲೇಜ್: 23.7 /ಪ್ರತಿ ಲೀಟರ್
ಇಂಧನ: ಪೆಟ್ರೋಲ್
ಬೆಲ: ರೂ 2.87 ಲಕ್ಷ (ಏಕ್ಸ್ ಶೋ ರೂಂ)