ಹೊಸ ವರ್ಷಕ್ಕೆ ಬಂಪರ್ ಆಫರ್- ಮಹೀಂದ್ರ ಕಾರುಗಳ ಮೇಲೆ ಭಾರಿ ಡಿಸ್ಕೌಂಟ್!

Published : Jan 05, 2019, 08:49 AM IST
ಹೊಸ ವರ್ಷಕ್ಕೆ ಬಂಪರ್ ಆಫರ್- ಮಹೀಂದ್ರ ಕಾರುಗಳ ಮೇಲೆ ಭಾರಿ ಡಿಸ್ಕೌಂಟ್!

ಸಾರಾಂಶ

ಮಹೀಂದ್ರ ಸಂಸ್ಥೆಯ ಇದೀಗ ಹೊಸ ಆಫರ್ ಘೋಷಿಸಿದೆ. 2019ರ ಆರಂಭದಲ್ಲಿ ಮಾರಾಟದಲ್ಲಿ ಗಣನೀಯ ಏರಿಕೆಗೆ ಮುಂದಾಗಿರುವ ಮಹೀಂದ್ರ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಮಹೀಂದ್ರ ಕಾರುಗಳ ಮೇಲಿನ ಡಿಸ್ಕೌಂಟ್ ಕುರಿತ ಮಾಹಿತಿ ಇಲ್ಲಿದೆ.

ಮುಂಬೈ(ಜ.05): ಹೊಸ ವರ್ಷದ ಆರಂಭದಲ್ಲೇ ಮಹೀಂದ್ರ ಬಂಪರ್ ಆಫರ್ ಘೋಷಿಸಿದೆ. ಮಹೀಂದ್ರ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಡಿಸ್ಕೌಂಟ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ. ಈ ಆಫರ್ ಕೆಲ ದಿನಗಳು ಮಾತ್ರ ಲಭ್ಯವಿದೆ.

ಮಹೀಂದ್ರ KUV100
ಗರಿಷ್ಠ ಡಿಸ್ಕೌಂಟ್: 75,000 ರೂ

ಮಹೀಂದ್ರ TUV300
ಗರಿಷ್ಠ ಡಿಸ್ಕೌಂಟ್: 59,500 ರೂ

ಮಹೀಂದ್ರ ಬೊಲೆರೊ
ಗರಿಷ್ಠ ಡಿಸ್ಕೌಂಟ್: 34,000 ರೂ

ಮಹೀಂದ್ರ ಥಾರ್
ಗರಿಷ್ಠ ಡಿಸ್ಕೌಂಟ್:  6,000 ರೂ

ಮಹೀಂದ್ರ ಮರಾಜೋ
ಗರಿಷ್ಠ ಡಿಸ್ಕೌಂಟ್: 15,000 ರೂ

ಮಹೀಂದ್ರ ಸ್ಕಾರ್ಪಿಯೋ
ಗರಿಷ್ಠ ಡಿಸ್ಕೌಂಟ್: 75,000 ರೂ

ಮಹೀಂದ್ರ XUV500
ಗರಿಷ್ಠ ಡಿಸ್ಕೌಂಟ್: 64,000 ರೂ

ಮಹೀಂದ್ರ ಘೋಷಿಸಿರುವ ರಿಯಾಯಿತಗಳಲ್ಲಿ ಕೆಲ ಷರತ್ತುಗಳು ಅನ್ವಯಿಸುತ್ತದೆ. ಹೀಗಾಗಿ ಗ್ರಾಹಕರು ಪರಿಶೀಲಿಸಿ ಖರೀದಿಸುವುದು ಸೂಕ್ತ.

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ