2019ರಲ್ಲಿ ಹ್ಯುಂಡೈ ಕ್ರೆಟಾಗೆ ತೀವ್ರ ಪೈಪೋಟಿ- ಬಿಡುಗಡೆಯಾಗಲಿದೆ 4 ಕಾರು!

By Web Desk  |  First Published Dec 30, 2018, 7:53 PM IST

2019ರಲ್ಲಿ ಹಲವು SUV ಕಾರುಗಳು ಬಿಡುಗಡೆಯಾಗುತ್ತಿದೆ. 4 ಮೀಟರ್ ಸಬ್ ಕಾಂಪಾಕ್ಟ್ SUV ಕಾರು ಕೂಡ ಬಿಡುಗಡೆಯಾಗುತ್ತಿದೆ. ಆದರೆ ಹ್ಯುಂಡೈ ಕ್ರೆಟಾ ಕಾರಿಗೆ ಪೈಪೋಟಿ ನೀಡಲು ಬರೋಬ್ಬರಿ 4 ಕಾರುಗಳು ಬಿಡುಗಡೆಯಾಗುತ್ತಿದೆ.


ಬೆಂಗಳೂರು(ಡಿ.30): ಹ್ಯುಂಡೈ ಕ್ರೆಟಾ SUV ಕಾರಿಗೆ 2019ರಲ್ಲಿ ಭಾರಿ ಪೈಪೋಟಿ ಎದುರಾಗಲಿದೆ. ಹೊಸ ವರ್ಷದಲ್ಲಿ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ 4 SUV ಕಾರುಗಳು ಬಿಡುಗಡೆಯಾಗಲಿದೆ. ಹ್ಯುಂಡೈ ಕ್ರೆಟಾಗೆ 9 ರಿಂದ 14 ಲಕ್ಷ ರೂಪಾಯಿ. 2018ರಲ್ಲಿ ಸರಾಸರಿ 10,000 ಕಾರುಗಳು ಪತಿ ತಿಂಗಳು ಮಾರಾಟವಾಗುತ್ತಿದೆ. ಆದರೆ 2019 ಹ್ಯುಂಡೈ ಕ್ರೆಟಾಗೆ ಪೈಪೋಟಿ ಹೆಚ್ಚಾಗಲಿದೆ.

ಇದನ್ನೂ ಓದಿ: 1980-90ರ ದಶಕದಲ್ಲಿ ಭಾರತದಲ್ಲಿ ಮಿಂಚಿದ ಕಾರುಗಳು ಇಲ್ಲಿದೆ!

Tap to resize

Latest Videos

undefined

ಹ್ಯುಂಡೈ ಕ್ರೆಟಾಗೆ ಪ್ರತಿಯಾಗಿ 4 SUV ಕಾರುಗಳು ಬಿಡುಗಡೆಯಾಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.

ಟಾಟ ಹರಿಯರ್


ಬೆಲೆ: 12 ರಿಂದ 16 ಲಕ್ಷ ರೂಪಾಯಿ
ಇಂಧನ: ಡೀಸೆಲ್

ನಿಸಾನ್ ಕಿಕ್ಸ್


ಬೆಲೆ: 9 ರಿಂದ 14 ಲಕ್ಷ ರೂಪಾಯಿ
ಇಂಧನ: ಪೆಟ್ರೋಲ್-ಡೀಸೆಲ್

MG ಮೋಟಾರ್ SUV


ಬೆಲೆ: 13 ರಿಂದ 17 ಲಕ್ಷ ರೂಪಾಯಿ
ಇಂಧನ:  ಪೆಟ್ರೋಲ್-ಡೀಸೆಲ್

ಕಿಯಾ SUV


ಬೆಲೆ:  10 ರಿಂದ 14 ಲಕ್ಷ ರೂಪಾಯಿ
ಇಂಧನ: ಪೆಟ್ರೋಲ್-ಡೀಸೆಲ್

ರೆನಾಲ್ಟ್ ಡಸ್ಟರ್


ಬೆಲೆ:  8 ರಿಂದ 12 ಲಕ್ಷ ರೂಪಾಯಿ
ಇಂಧನ: ಪೆಟ್ರೋಲ್-ಡೀಸೆಲ್

click me!