ಗುಡ್ ಬೈ 2018: ಈ ವರ್ಷ ಬಿಡುಗಡೆಯಾದ ಟಾಪ್ 6 ದುಬಾರಿ ಕಾರು!

Published : Dec 26, 2018, 05:42 PM IST
ಗುಡ್ ಬೈ 2018:  ಈ ವರ್ಷ ಬಿಡುಗಡೆಯಾದ ಟಾಪ್ 6 ದುಬಾರಿ ಕಾರು!

ಸಾರಾಂಶ

2018ಕ್ಕೆ ಗುಡ್ ಬೈ ಹೇಳಲು ಇನ್ನು ಕೆಲ ದಿನ ಮಾತ್ರ ಬಾಕಿ. ಈ ವರ್ಷ ಕಾರು ಮಾರುಕಟ್ಟೆ ಹಲವು ಏರಿಳಿತ ಕಂಡಿದೆ. ಇದರೊಂದಿಗೆ ಹಲವು ದುಬಾರಿ ಕಾರುಗಳು ಮಾರುಕಟ್ಟೆ ಪ್ರವೇಶಿಸಿದೆ. ಇಲ್ಲಿದೆ ಟಾಪ್ 6 ಕಾರುಗಳ ವಿವರ.

ಬೆಂಗಳೂರು(ಡಿ.26): ಪ್ರಸಕ್ತ  ವರ್ಷ ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. ಹೊಸ ಹೊಸ ಕಾರುಗಳು, ಆಧುನಿಕ ತಂತ್ರಜ್ಞಾನ, ಹೊಸ ನೀತಿ-ನಿಯಮಗಳು ಮಾರುಕಟ್ಟೆ ಪ್ರವೇಶಿಸಿದೆ. ಇದೀಗ ಹೊಸ ವರ್ಷವನ್ನ ಬರಮಾಡಿಕೊಳ್ಳಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ: 5 ಲಕ್ಷ ರೂಪಾಯಿ ಒಳಗಿನ 10 ಕಾರು ಇಲ್ಲಿದೆ-ಕಡಿಮೆ ಬೆಲೆ ಗರಿಷ್ಠ ಮೈಲೇಜ್!

ಹೊಸ ವರ್ಷ ಆರಂಭಕ್ಕೂ ಮುನ್ನ 2018ರಲ್ಲಿ ಹಲವು ದುಬಾರಿ ಕಾರುಗಳು ಬಿಡುಗಡೆಯಾಗಿದೆ. ರೋಲ್ಸ್ ರಾಯ್ಸ್, ಫೆರಾರಿ ಸೇರಿದಂತೆ ದುಬಾರಿ ಹಾಗೂ ಐಷಾರಾಮಿ ಕಾರುಗಳು ಬಿಡುಗಡೆಯಾಗಿದೆ. ಇಲ್ಲಿದೆ ಟಾಪ್ 5 ದುಬಾರಿ ಕಾರುಗಳ ವಿವರ .

ಇದನ್ನೂ ಓದಿ: ಮಾರುತಿ ವ್ಯಾಗನ್ಆರ್ ಕಾರು ಬಿಡುಗಡೆ ದಿನಾಂಕ ಪ್ರಕಟ-ಬೆಲೆ ಎಷ್ಟು?

ರೋಲ್ಸ್ ರಾಯ್ಸ್ ಕಲ್ಲಿನಾನ್


ಬೆಲೆ: 6.95 ಕೋಟಿ(ಎಕ್ಸ್ ಶೋ ರೂಂ)
ಪವರ್: 563 hp ಹಾಗೂ 850 Nm ಟಾರ್ಕ್
ಎಂಜಿನ್: 6.75 ಲೀಟರ್

ಫೆರಾರಿ ಪೋರ್ಟೋಫಿನೋ


ಬೆಲೆ: 3.5 ಕೋಟಿ (ಎಕ್ಸ್ ಶೋ ರೂಂ)
ಪವರ್: 600 hp ಹಾಗೂ 760 Nm ಟಾರ್ಕ್
ಎಂಜಿನ್: 3.9 ಲೀಟರ್

ಲ್ಯಾಂಬೋರ್ಗಿನಿ ಉರುಸ್


ಬೆಲೆ:  3.1 ಕೋಟಿ (ಎಕ್ಸ್ ಶೋ ರೂಂ)
ಪವರ್: 641 hp ಹಾಗೂ 850 Nm ಟಾರ್ಕ್
ಎಂಜಿನ್: 4.0 ಲೀಟರ್

ಆ್ಯಶ್ಟನ್ ಮಾರ್ಟಿನ್ ವಿಂಟೇಜ್


ಬೆಲೆ: 2.95 ಕೋಟಿ  (ಎಕ್ಸ್ ಶೋ ರೂಂ)
ಪವರ್:  503 bhp ಹಾಗೂ 683 Nm ಟಾರ್ಕ್
ಎಂಜಿನ್: 4.0 ಲೀಟರ್

ಮೆಸರಾತಿ ಗ್ರ್ಯಾನ್ ಟರಿಸ್ಮೋ


ಬೆಲೆ: 2.25 ಕೋಟಿ  (ಎಕ್ಸ್ ಶೋ ರೂಂ)
ಪವರ್: 460 hp ಹಾಗೂ 520 Nm ಟಾರ್ಕ್
ಎಂಜಿನ್: 4.7 ಲೀಟರ್

ಮರ್ಸಡೀಸ್ AMG G63


ಬೆಲೆ: 2.19 ಕೋಟಿ  (ಎಕ್ಸ್ ಶೋ ರೂಂ)
ಪವರ್: 685 hp ಹಾಗೂ 850 Nm ಟಾರ್ಕ್
ಎಂಜಿನ್: 4.0 ಲೀಟರ್

PREV
click me!

Recommended Stories

ಕೇವಲ 11 ಸಾವಿರ ರೂ.ಗೆ ಬುಕ್ ಮಾಡಿ ಹೊಸ ಹ್ಯುಂಡೈ ಬೆಯಾನ್ ಕಾರು, ಇದು ಮಿಡ್‌ ಸೈಜ್ SUV
Royal Enfield Classic 350 ಸಿಗ್ನೆಚರ್ ವೈಟ್ ಹೊಸ ವೇರಿಯೆಂಟ್ ಬಿಡುಗಡೆ..! ಬೆಲೆ ಎಷ್ಟು? ಏನಿದರ ವಿಶೇಷತೆ?