Published : Nov 21, 2018, 01:52 PM ISTUpdated : Nov 21, 2018, 04:59 PM IST
ಭಾರತದಲ್ಲಿ ಕಾರು ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಸಂಸ್ಥೆ ಬಹುತೇಕ ಎಲ್ಲಾ ಕಾರುಗಳು ಗರಿಷ್ಠ ಮಾರಾಟವಾದ ದಾಖಲೆ ಬರೆದಿದೆ. ಆದರೆ ಕೆಲ ಕಾರುಗಳು ಬಿಡುಗಡೆಯಾದ ಬೆನ್ನಲ್ಲೇ ಮಕಾಡೆ ಮಲಗಿದೆ. ಮಾರುತಿ ಸುಜುಕಿಯ ಫ್ಲಾಪ್ ಕಾರುಗಳ ಲಿಸ್ಟ್ ಇಲ್ಲಿದೆ.