Published : Oct 31, 2018, 09:10 PM ISTUpdated : Oct 31, 2018, 09:38 PM IST
ಟಾಟಾ ಮೋಟಾರ್ಸ್ ಸಂಸ್ಥೆಯ ಬಹುನಿರೀಕ್ಷಿತ ಟಾಟಾ ಹರಿಯರ್ SUV ಕಾರು ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಆಕರ್ಷಕ ಲುಕ್ ಹಾಗೂ ಬಲಿಷ್ಠ ಎಂಜಿನ್ ಹೊಂದಿರುವ ಟಾಟಾ ಹರಿಯರ್ ಕಾರಿನ ಕುರಿತ ಚಿತ್ರಗಳು ಇಲ್ಲಿದೆ.