ಜಾವಾ ಮೋಟರ್‌ಸೈಕಲ್ 3 ಮಾಡೆಲ್ ಬೈಕ್ ಬಿಡುಗಡೆ
undefined
ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಬೈಕ್ ಲಾಂಚ್
undefined
ನೂತನ ಜಾವಾ ಬೈಕ್ 293 ಸಿಸಿ ಹಾಗೂ 334 ಸಿಸಿ ಎಂಜಿನ್ ಹೊಂದಿದೆ
undefined
2016ರಲ್ಲಿ ಮಹೀಂದ್ರ ಮೋಟಾರ್ಸ್ ಜಾವಾ ನಿರ್ಮಾಣ ಹಕ್ಕು ಪಡೆದಿದೆ
undefined
ಜಾವಾ 42 -1.55 ಲಕ್ಷ, ಜಾವಾ- 1.64 ಲಕ್ಷ, ಜಾವಾ ಪೆರಾಕ್- 1.89 ಲಕ್ಷ (ಎಕ್ಸ್ ಶೋ ರೂಂ)
undefined
ಸಿಂಗಲ್ ಚಾನೆಲ್ ಎಬಿಎಸ್(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ
undefined
ಜಾವಾ ಬೈಕ್ 4 ಸ್ಟ್ರೋಕ್ ಲಿಕ್ವಿಡ್ ಕೂಲ್‌ಡ್ ಎಂಜಿನ್ ಹೊಂದಿದೆ
undefined
27bhp ಪೀಕ್ ಪವರ್ ಹಾಗೂ 28nm ಟಾರ್ಕ್ ಉತ್ಪಾದಿಸಲಿದೆ
undefined
ಜಾವಾ ಬೈಕ್ ಟ್ವಿನ್ ಸೈಲೆನ್ಸರ್ ಹಾಗೂ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ
undefined
ನೂತನ ಜಾವಾ ಬೋರ್ ಸ್ಟ್ರೋಕ್ 76*65mm, ಕಂಪ್ರೆಶನ್ 11:1 ಹೊಂದಿದೆ
undefined
1996ರಲ್ಲಿ ಜಾವಾ ಭಾರತದಲ್ಲಿ ನಿರ್ಮಾಣ ಅಂತ್ಯಗೊಳಿಸಿತ್ತು
undefined
22 ವರ್ಷಗಳ ಬಳಿಕ ಜಾವಾ ಮೋಟರ್ ಸೈಕಲ್ ಭಾರತದಲ್ಲಿ ಬಿಡುಗಡೆ
undefined
1961ರಲ್ಲಿ ಮೈಸೂರಿನಲ್ಲಿ ಜಾವಾ ಬೈಕ್ ಮೊದಲ ಫ್ಯಾಕ್ಟರಿ ಆರಂಭ
undefined
ಶೀಘ್ರದಲ್ಲೇ ಜಾವಾ ಇನ್ನು 2 ಮಾಡೆಲ್ ಬಿಡುಗಡೆ
undefined
ಮುಂಬೈನಲ್ಲಿ ಬೈಕ್ ಬಿಡುಗಡೆಗೊಳಿಸಿದ ಜಾವಾ ಮೋಟರ್ ಸೈಕಲ್
undefined