ಕಡಿಮೆ ಬೆಲೆಯಲ್ಲಿ ದಾಟ್ಸನ್ ಗೋ CVT ಆಟೋಮ್ಯಾಟಿಕ್ ಕಾರು ಬಿಡುಗಡೆ!

Published : Oct 12, 2019, 08:47 PM IST
ಕಡಿಮೆ ಬೆಲೆಯಲ್ಲಿ ದಾಟ್ಸನ್ ಗೋ CVT ಆಟೋಮ್ಯಾಟಿಕ್ ಕಾರು ಬಿಡುಗಡೆ!

ಸಾರಾಂಶ

ಕಡಿಮೆ ಬೆಲೆ ಆರಾಮದಾಯಕ ಕಾರು ಎಂದೇ ಹೆಸರುವಾಸಿಯಾಗಿರುವ ದಾಟ್ಸನ್ ಹೊಸ ವೇರಿಯೆಂಟ್ ಕಾರು ಬಿಡುಗಡೆ ಮಾಡಿದೆ. CVT ಆಟೋಮ್ಯಾಟಿಕ್ ಕಾರು ಬಿಡುಗಡೆ ಮಾಡಿರುವು ದಾಟ್ಸನ್, ಗ್ರಾಹಕರ ಆರಮದಾಯಕ ಡ್ರೈವಿಂಗ್‌ಗೆ ಹೆಚ್ಚು ಒತ್ತು ನೀಡಿದೆ. 

ನವದೆಹಲಿ(ಅ.12): ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಅನುಭವಿಸುತ್ತಿದ್ದರೂ, ದಾಟ್ಸನ್ ಹೊಸ ವೇರಿಯೆಂಟ್ ಕಾರು ಬಿಡುಗಡೆ ಮಾಡಿದೆ. ದಾಟ್ಸನ್ ಗೋ ಹಾಗೂ ದಾಟ್ಸನ್ ಗೋ + CVT ಆಟೋಮ್ಯಾಟಿಕ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಎಂದಿನಂತೆ ದಾಟ್ಸನ್ ಕಡಿಮೆ ಬೆಲೆಯಲ್ಲಿ ಈ ವೇರಿಯೆಂಟ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ: 10 ದಿನದಲ್ಲಿ 10 ಸಾವಿರ ಬುಕಿಂಗ್; ದಾಖಲೆ ಬರೆದ ಮಾರುತಿ S ಪ್ರೆಸ್ಸೋ!

ದಾಟ್ಸನ್ ಗೋ ಕಾರಿನ ಬೆಲೆ(ಎಕ್ಸ್ ಶೋ ರೂಂ)
ದಾಟ್ಸನ್ Go CVT T =  5.94 ಲಕ್ಷ ರೂ 
ದಾಟ್ಸನ್Go CVT T(O) = Rs 6.18 lakhs

ದಾಟ್ಸನ್ Go ಪ್ಲಸ್ ಕಾರಿನ ಬೆಲೆ(ಎಕ್ಸ್ ಶೋ ರೂಂ)
ದಾಟ್ಸನ್ Go Plus T = Rs 6.58 lakhs
ದಾಟ್ಸನ್ Go Plus T(O) = Rs 6.8 lakhs

ಇದನ್ನೂ ಓದಿ: ಹೆಚ್ಚು ಮೈಲೇಜ್, ಕಡಿಮೆ ಬೆಲೆ; ಟಾಟಾ ಬಿಡುಗಡೆ ಮಾಡಿದೆ ಹೊಸ ಕಾರು!

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ದಾಟ್ಸನ್ ಗೋ CVT ಆಟೋಮ್ಯಾಟಿಕ್ ಕಾರು ಬಿಡುಗಡೆ ಮಾಡಲಾಗಿದೆ. ನಗರ ಪ್ರದೇಶ ಸೇರಿದಂತೆ ಯಾವುದೇ ಮೂಲೆಯಲ್ಲೂ ಆರಾಮದಾಯಕ ಡ್ರೈವಿಂಗ್‌ಗಾಗಿ CVT ಆಟೋಮ್ಯಾಟಿಕ್ ಕಾರು ಬಿಡುಗಡೆಯಾಗಿದೆ. ಇತರ CVT ವೇರಿಯೆಂಟ್ ಕಾರುಗಳಿಗೆ ಹೋಲಿಸಿದರೆ, ದಾಟ್ಸನ್ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ ಎಂದು ದಾಟ್ಸನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾತ್ಸವ್ ಹೇಳಿದ್ದಾರೆ.

ಇದನ್ನೂ ಓದಿ: ಟಾಟಾ ಟಿಯಾಗೋ Wizz ಕಾರು ಲಾಂಚ್; ಬೆಲೆ ಕೇವಲ 5.40 ಲಕ್ಷ!

ದಾಟ್ಸನ್ ಗೋ ಹಾಗೂ ದಾಟ್ಸನ್ Go ಪ್ಲಸ್ CVT ಆಟೋಮ್ಯಾಟಿಕ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.   76 hp ಪವರ್ ಹಾಗೂ 104 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  CVT ವೇರಿಯೆಂಟ್ ಮೈಲೇಜ್ 20.07 kmpl.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ