ಭಾರತದಲ್ಲಿ ಕಡಿಮೆ ಬೆಲೆ ಹಾಗೂ ಸಣ್ಣ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಮಧ್ಯಮ ವರ್ಗದ ಜನರ ಕಾರು ಕನಸು ನನಸಾಗಿರುವ ಈ ಕಾರುಗಳು ಮಾರಾಟದಲ್ಲೂ ದಾಖಲೆ ಬರೆದಿದೆ. ಹೀಗೆ ಕಡಿಮೆ ಬೆಲೆಗೆ ಸಿಗೋ ಟಾಪ್ 10 ಕಾರುಗಳ ವಿವರ ಇಲ್ಲಿದೆ.
ಬೆಂಗಳೂರು(ನ.19): ಕಡಿಮೆ ಬೆಲೆ ಹಾಗೂ ಸಣ್ಣ ಕಾರುಗಳತ್ತ ಜನ ಹೆಚ್ಚು ಆಕರ್ಷಿತರಾಗಿದ್ದಾರೆ. ಮಧ್ಯಮ ವರ್ಗದ ಜನರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಈ ಕಾರುಗಳನ್ನ ತಯಾರಿಸಲಾಗಿದೆ. ಹೀಗಾಗಿ ಈ ಕಾರುಗಳಿಗೆ ಭಾರತದಲ್ಲಿ ಭಾರಿ ಬೇಡಿಕೆ.
ಭಾರತದ ಮಾರುಕಟ್ಟೆಯಲ್ಲಿ ಸಣ್ಣ ಹಾಗೂ ಕಡಿಮೆ ಬೆಲೆಯ ಹಲವು ಬ್ರ್ಯಾಂಡ್ ಕಾರುಗಳು ಲಭ್ಯವಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಹಾಗೂ ಅತ್ಯುತ್ತಮ ಎಂಜಿನ್ ಸಾಮರ್ಥ್ಯ ಹೊಂದಿರು ಟಾಪ್ 5 ಕಾರುಗಳ ವಿವರ ಇಲ್ಲಿದೆ. (ಬೇಸಿಕ್ ಕಾರುಹಾಗೂ ಆನ್ ರೋಡ್ ಬೆಲೆ ವಿವರ ನೀಡಲಾಗಿದೆ. )
undefined
ಕಾರು : ಮಾರುತಿ ಆಲ್ಟೋ 800
ಬೆಲೆ : 2.87 ಲಕ್ಷ ರೂಪಾಯಿ
ಕಾರು : ದಾಟ್ಸನ್ ರೆಡಿ ಗೋ
ಬೆಲೆ : 2.85 ಲಕ್ಷ ರೂಪಾಯಿ
ಕಾರು : ರೆನಾಲ್ಟ್ ಕ್ವಿಡ್
ಬೆಲೆ : 3.02 ಲಕ್ಷ ರೂಪಾಯಿ
ಕಾರು : ದಾಟ್ಸನ್ ಗೋ
ಬೆಲೆ : 3.68 ಲಕ್ಷ ರೂಪಾಯಿ
ಕಾರು : ಮಾರುತಿ ಅಲ್ಟೋ ಕೆ10
ಬೆಲೆ : 3.71 ಲಕ್ಷ ರೂಪಾಯಿ
ಕಾರು : ಹ್ಯುಂಡೈ ಇಯಾನ್
ಬೆಲೆ : 3.71 ಲಕ್ಷ ರೂಪಾಯಿ
ಕಾರು : ಹ್ಯುಂಡೈ ಸ್ಯಾಂಟ್ರೋ
ಬೆಲೆ : 4.44 ಲಕ್ಷ ರೂಪಾಯಿ
ಕಾರು : ಟಾಟಾ ಟಿಯಾಗೋ
ಬೆಲೆ : 3.79 ಲಕ್ಷ ರೂಪಾಯಿ
ಕಾರು : ಮಾರುತಿ ವ್ಯಾಗನ್ಆರ್
ಬೆಲೆ : 4.63 ಲಕ್ಷ
ಕಾರು : ಮಾರುತಿ ಸೆಲೆರಿಯೋ
ಬೆಲೆ : 4.66 ಲಕ್ಷ ರೂಪಾಯಿ