ಅಕ್ಷಯ್ ಕುಮಾರ್ to ಜಾಕ್ವೆಲಿನ್: ಸೆಲೆಬ್ರೆಟಿಗಳಿಗೆ ಜೀಪ್ ಮೇಲೆ ಪ್ರೀತಿ ಯಾಕೆ?

By Web Desk  |  First Published Apr 28, 2019, 5:02 PM IST

ಬಾಲಿವುಡ್ ಸೆಲೆಬ್ರೆಟಿಗಳು ಈಗ ಜೀಪ್ ಕಂಪಾಸ್ ಕಾರನ್ನು ಹೆಚ್ಟು ಇಷ್ಟಪಡುತ್ತಿದ್ದಾರೆ. ಬಾಲಿವುಡ್‌ನ ಯಾವೆಲ್ಲಾ ಸೆಲೆಬ್ರೆಟಿಗಳ ಬಳಿ ಜೀಪ್ ಕಂಪಾಸ್ ಕಾರಿದೆ? ಸೆಲೆಬ್ರೆಟಿಗಳಿಗೆ ಜೀಪ್ ಕಂಪಾಸ್ ಮೇಲೆ ಪ್ರೀತಿ ಯಾಕೆ? ಇಲ್ಲಿದೆ ವಿವರ.


ಮುಂಬೈ(ಏ.28): ಬಾಲಿವುಡ್ ಸೆಲೆಬ್ರೆಟಿಗಳ ಹೆಚ್ಚಾಗಿ ರೋಲ್ಸ್ ರಾಯ್ಸ್, ಲ್ಯಾಂಡ್ ರೋವರ್ ಸೇರಿದಂತೆ ದುಬಾರಿ ಕಾರುಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಆದರೆ ಭಾರತದಲ್ಲಿ ಜೀಪ್ ಕಂಪಾಸ್ SUV ಕಾರು ಬಿಡುಗಡೆಯಾದ ಮೇಲೆ ಸೆಲೆಬ್ರೆಟಿಗಳು ಜೀಪ್ ಕಂಪಾಸ್ ಕಾರು ಪ್ರೀತಿಗೆ ಸಿಲುಕಿದ್ದಾರೆ. ಈ ಕಾರಿನ ಲುಕ್ ಬಾಲಿವುಡ್ ಸೆಲೆಬ್ರೆಟಿಗಳನ್ನ ಅತೀಯಾಗಿ ಆಕರ್ಷಿಸುತ್ತಿದೆ. ಹೀಗಾಗಿ ಹೆಚ್ಚಿನ ಬಾಲಿವುಡ್ ನಟ ನಟಿಯಪು ಜೀಪ್ ಕಂಪಾಸ್ ಕಾರು ಖರೀದಿಸುತ್ತಿದ್ದಾರೆ. ಬಾಲಿವುಡ್‌ನ 6 ಸೆಲೆಬ್ರೆಟಿಗಳ ಬಳಿ ಜೀಪ್ ಕಂಪಾಸ್ ಕಾರಿದೆ. 

ಸೈಫ್ ಆಲಿ ಖಾನ್
ಮಾಡೆಲ್: Jeep Grand Cherokee SRT 
ಬೆಲೆ: 1. 12 ಕೋಟಿ ರೂಪಾಯಿ

Tap to resize

Latest Videos

undefined

ಜಾಕ್ವೆಲಿನ್  ಫೆರ್ನಾಂಡಿಸ್
ಮಾಡೆಲ್: ಜೀಪ್ ಕಂಪಾಸ್
ಬೆಲೆ: 23.11 ಲಕ್ಷ ರೂಪಾಯಿ

ಫರಾನ್ ಅಖ್ತರ್
ಮಾಡೆಲ್:  Jeep Grand Cherokee
ಬೆಲೆ: 89.31 ಲಕ್ಷ ರೂಪಾಯಿ

ರಿಯಾ ಚಕ್ರಬೊರ್ತಿ
ಮಾಡೆಲ್: ಜೀಪ್ ಕಂಪಾಸ್
ಬೆಲೆ: 23.11 ಲಕ್ಷ ರೂಪಾಯಿ

ಅಕ್ಷಯ್ ಕುಮಾರ್
ಮಾಡೆಲ್: ಜೀಪ್ ಕಂಪಾಸ್
ಬೆಲೆ: 23.11 ಲಕ್ಷ ರೂಪಾಯಿ

ರೋಹಿತ್ ರೊಯ್
ಮಾಡೆಲ್:ಜೀಪ್ ಕಂಪಾಸ್
ಬೆಲೆ: 23.11 ಲಕ್ಷ ರೂಪಾಯಿ

click me!