
ಮೇಷ = ವ್ಯಾಪಾರದಲ್ಲಿ ಲಾಭ. ಅಲಂಕಾರ ಕ್ಷೇತ್ರಗಳಲ್ಲಿ ಲಾಭ. ಬಂಧು-ಸ್ನೇಹಿತರ ಸಹಕಾರ. ಸ್ನೇಹಿತರೊಂದಿಗೆ ವೊಹಾರ. ಸ್ತ್ರೀಯರು ಎಚ್ಚರವಹಿಸಿ. ಕೆಲಸದಲ್ಲಿ ಅನುಕೂಲ. ಅಮ್ಮನವರ ಪ್ರಾರ್ಥನೆ ಮಾಡಿ
ವೃಷಭ = ವೃತ್ತಿಯಲ್ಲಿ ಅನುಕೂಲ. ದಾಂಪತ್ಯದಲ್ಲಿ ಬಿನ್ನಾಭಿಪ್ರಾಯ. ದೂರ ಪ್ರಯಾಣಗಳಲ್ಲಿ ತೊಂದರೆ. ದುರ್ಗಾ ಸನ್ನಿಧಾನಕ್ಕೆ ಕ್ಷೀರ ಸಮರ್ಪಣೆ ಮಾಡಿ
ಮಿಥುನ = ಕಾರ್ಯಗಳಲ್ಲಿ ಅನುಕೂಲ. ಹಿರಿಯರ ಸಹಕಾರ. ಧನ ಲಾಭ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ. ಬಂಧುಗಳಲ್ಲಿ ವೈಷಮ್ಯ. ಚರ್ಮ ಬಾಧೆ. ನರಸಿಂಹ ಕವಚ ಪಠಿಸಿ
ಕರ್ಕ = ಕೆಲಸದಲ್ಲಿ ಅನುಕೂಲ. ಚುರುಕು ಬುದ್ಧಿ. ದೈವಾನುಕೂಲವಿದೆ. ಮಕ್ಕಳಿಂದ ಸ್ವಲ್ಪ ಕಿರಿಕಿರಿ. ಲಲಿತಾ ಸಹಸ್ರನಾಮ ಪಠಿಸಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಅಧಿಕಾರ ಬಲ. ಪ್ರಯಾಣದಲ್ಲಿ ತೊಂದರೆ. ಸ್ನೇಹಿತರೊಂದಿಗೆ ತಕರಾರು. ಕೃಷಿಕರು ಸ್ವಲ್ಪ ಎಚ್ಚರವಹಿಸಿ. ಕೃಷ್ಣ ಪ್ರಾರ್ಥನೆ ಮಾಡಿ
ಕನ್ಯಾ = ಕೆಲಸದಲ್ಲಿ ತೊಡಕು. ಮನೆಯಲ್ಲಿ ಅನುಕೂಲ. ಸ್ತ್ರೀಯರಿಗೆ ಕುಟುಂಬದಲ್ಲಿ ಪ್ರಾಶಸ್ತ್ಯ. ಹಣ್ಣು-ಹಾಲು- ಹೈನು ಕ್ಷೇತ್ರದಲ್ಲಿ ಲಾಭ. ನರಸಿಂಹ ಪ್ರಾರ್ಥನೆ ಮಾಡಿ
ತುಲಾ = ಗುರು-ಹಿರಿಯರ ಮಾರ್ಗ ದರ್ಶನ. ವ್ಯಾಪಾರದಲ್ಲಿ ಅನುಕೂಲ. ಆರೋಗ್ಯ ಬಲ. ಕುಟುಂಬದಲ್ಲಿ ತಗಾದೆ. ವೃತ್ತಿಯಲ್ಲಿ ಅನುಕೂಲ. ಮನೆದೇವರ ಪ್ರಾರ್ಥನೆ ಮಾಡಿ
ವೃಶ್ಚಿಕ = ಆರೋಗ್ಯ ಹಾನಿ. ಮನಸ್ಸು ಗೊಂದಲವಾಗಲಿದೆ. ಹೆಚ್ಚಿನ ಬಯಕೆಗಳಿಂದ ಸಮಸ್ಯೆ. ಶರೀರಕ್ಕೆ ಪೆಟ್ಟಾಗಲಿದೆ. ನರಸಿಂಹ ಕವಚ ಪಠಿಸಿ
ಧನು = ವೃತ್ತಿಯಲ್ಲಿ ತೊಂದರೆ. ವೃತ್ತಿಯಲ್ಲಿ ಪರಿಶ್ರಮ. ಆರೋಗ್ಯದಲ್ಲಿ ಸಮಸ್ಯೆ. ಸ್ನೇಹಿತರಿಂದ ಅನುಕೂಲ. ಗುರು ಸನ್ನಿಧಾನಕ್ಕೆ ನವಧಾನ್ಯ ಸಮರ್ಪಣೆಮಾಡಿ
ಮಕರ = ವೃತ್ತಿಯಲ್ಲಿ ಅನುಕೂಲ. ಹಿರಿಯರ ಸಹಕಾರ. ಕೆಲಸದಲ್ಲಿ ಹೊಸ ಪ್ರಯತ್ನ. ಮನೆದೇವರ ಪ್ರಾಆರ್ಥನೆ ಮಾಡಿ
ಕುಂಭ = ಮಿಶ್ರಫಲವಿದೆ. ಮಕ್ಕಳಿಂದ ಪ್ರೀತಿ. ಹಣಕಾಸಿನ ಅನುಕೂಲ. ಗಣಪತಿ ಪ್ರಾರ್ಥನೆ ಮಾಡಿ
ಮೀನ = ವೃತ್ತಿಯಲ್ಲಿ ಸಹಕಾರ. ಮಕ್ಕಳ ಸಹಕಾರ. ಸ್ನೇಹಿತರಲ್ಲಿ ಅಸಮಾಧಾನ. ಧರ್ಮ ಕಾರ್ಯಗಳಲ್ಲಿ ಹಿನ್ನಡೆ ಈಶ್ವರ ಪ್ರಾರ್ಥನೆ ಮಾಡಿ