
ಮೇಷ = ವೃತ್ತಿಯಲ್ಲಿ ಅಧಿಕಾರ ಬಲ. ಸಿನಿಮಾ-ರಂಗ ಕ್ಷೇತ್ರದಲ್ಲಿ ಲಾಭ. ವಸ್ತ್ರಾಲಂಕಾರ ಕ್ಷೇತ್ರದಲ್ಲಿ ಲಾಭ. ಪ್ರಯಾಣದಲ್ಲಿ ತೊಂದರೆ. ನೀರಿನ ಕಂಟಕಗಳು. ಸ್ತ್ರೀಯರಿಗೆ ಅಸಮಾಧಾನ. ಅಮ್ಮನವರಿಗೆ ರುದ್ರಾಭಿಷೇಕ ಮಾಡಿಸಿ
ವೃಷಭ = ಅದೃಷ್ಟ ಹೀನತೆ. ತಂದೆ-ಮಕ್ಕಳಲ್ಲಿ ಮನಸ್ತಾಪ. ಸಂಗಾತಿಯಲ್ಲಿ ಸಾಮರಸ್ಯ. ಕ್ಷೀರ ವ್ಯಾಪಾರದಲ್ಲಿ ಲಾಭ. ಕುಟುಂಬ ಸೌಖ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ಭಯದ ದಿನ. ಆಂಜನೇಯ ಪ್ರಾರ್ಥನೆ ಮಾಡಿ
ಮಿಥುನ = ಆರೋಗ್ಯದಲ್ಲಿ ತೊಂದರೆ. ಮೂಳೆ ಸಮಸ್ಯೆಗಳು. ಸಹೋದರರಲ್ಲಿ ಭಿನ್ನಾಭಿಪ್ರಾಯ. ಸ್ತ್ರೀಯರಿಗೆ ಸಾಲ ಬಾಧೆ. ಈಶ್ವರನಿಗೆ ಗೋಧಿ ಸಮರ್ಪಣೆ ಮಾಡಿ
ಕರ್ಕ = ಸಂಗಾತಿಗೆ ಹಣಸಹಾಯ. ರಂಗಕರ್ಮಗಳಲ್ಲಿ ಅನುಕೂಲ. ಆರೋಗ್ಯ ವ್ಯತ್ಯಾಸ. ಕಣ್ಣಿನ ಬಾಧೆ. ವೃತ್ತಿಯಲ್ಲಿ ಅನುಕೂಲ. ಬಂಧುಗಳಲ್ಲಿ ವಿಶ್ವಾಸ. ದುರ್ಗಾ ಕವಚ ಪಠಿಸಿ
ಸಿಂಹ = ಕಾರ್ಯಗಳಲ್ಲಿ ಗೆಲುವು. ಪ್ರಯಾಣದಲ್ಲಿ ಅನುಕೂಲ. ಕೃಷಿಕರಿಗೆ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಸೂರ್ಯ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಾನುಕೂಲ. ವೃತ್ತಿಯಲ್ಲಿ ಅನುಕೂಲ. ಬುದ್ಧಿಬಲ. ಬೇರೆಯವ ಕೆಲಸಗಳಲ್ಲಿ ಸಮಯ ಹಾನಿ. ಮಕ್ಕಳಿಂದ ಅನಾನುಕೂ. ಶಿವನಿಗೆ ಅಭಿಷೇಕ ಮಾಡಿಸಿ
ತುಲಾ= ವೃತ್ತಿಯಲ್ಲಿ ತೊಡಕು. ಮನೆ-ವಾಹನ ಖರೀದಿ ಆಲೋಚನೆಗಳು. ಸತ್ಕಾರ್ಯಗಳಲ್ಲಿ ಆಸಕ್ತಿ. ಸ್ನೇಹಿತರು-ಬಂಧುಗಳಲ್ಲಿ ವಿಶ್ವಾಸ. ಗಣಪತಿ ಪ್ರಾರ್ಥನೆ ಮಾಡಿ
ವೃಷಭ = ಕಠಿಣ ಕಾರ್ಯ ಸಾಧನೆ. ವೃತ್ತಿಯಲ್ಲಿ ಅನುಕೂಲ. ಅಧಿಕಾರದ ದಿನ. ತಂದೆ-ಮಕ್ಕಳಲ್ಲಿ ಮನಸ್ತಾಪ. ನರಸಿಂಹ ಪ್ರಾರ್ಥನೆ ಮಾಡಿ
ಧನು = ವೃತ್ತಿಯಲ್ಲಿ ಅನುಕೂಲ. ಹಣಬಲ. ಕುಟುಂಬ ಸೌಖ್ಯ. ಸಂಗಾತಿಯಲ್ಲಿ ಸಾಮರಸ್ಯ. ವಸ್ತು ಕಳೆಯುವ ಸಾಧ್ಯತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
ಮಕರ = ಆರೋಗ್ಯ ಹಾನಿ. ಹಣ ನಷ್ಟ. ಕಣ್ಣಿನ ಬಾಧೆ. ಅದೃಷ್ಟ ಹೀನತೆ. ಕಾರ್ಯಾನುಕೂಲ. ಪಾರ್ವತೀ ಪರಮೇಶ್ವರರ ಪ್ರಾರ್ಥನೆ ಮಾಡಿ
ಕುಂಭ = ಸಂಗಾತಿಯಲ್ಲಿ ಮನಸ್ತಾಪ. ಆತ್ಮೀಯರು ದೂರಾಗುವ ಸಾಧ್ಯತೆ. ಅಧಿಕ ವ್ಯಯ. ಬುದ್ಧಿಬಲ. ಉನ್ನತ ಶಿಕ್ಷಣದಲ್ಲಿ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಈಶ್ವರ ಪ್ರಾರ್ಥನೆ ಮಾಡಿ
ಮೀನ = ಕಾರ್ಯಗಳಲ್ಲಿ ಹಾನಿ. ಸಾಲದಿಂದ ಹೊರಬರುವಿರಿ. ಉದರ ಬಾಧೆ. ಬಂಧುಗ ಭೇಟಿ-ಆತ್ಮೀಯತೆ. ದುರ್ಗಾ ಕವಚ ಪಠಿಸಿ