
ಮೇಷ = ಮಾನಸಿಕ ದುರ್ಬಲತೆ. ಬಂಧು-ಸ್ನೇಹಿತರಿಂದ ವ್ಯಯ. ಅಲೆದಾಟ. ಶರೀರಕ್ಕೆ ಪೆಟ್ಟಾಗಬಹುದು. ಸಾಲಬಾಧೆ. ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ
ವೃಷಭ = ವಿಶೇಷ ಲಾಭ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಲಾಭ. ಉದರ ಬಾಧೆ. ಹಣಲಾಭ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಮಿಥುನ = ಕಾರ್ಯಗಳಲ್ಲಿ ವಿಳಂಬ. ಕಾಯುವಿಕೆ. ಹಣಕಾಸಿನ ಅನುಕೂಲ. ಸ್ನೇಹಿತರೊಂದಿಗೆ ತಗಾದೆ. ದಾಂಪತ್ಯದಲ್ಲಿ ಘರ್ಷಣೆ. ವಿಷ್ಣುಸಹಸ್ರನಾಮ ಪಠಿಸಿ
ಕರ್ಕ = ವೃತ್ತಿಯಲ್ಲಿ ಅನುಕೂಲ. ಆಪ್ತರಿಗಾಗಿ ವ್ಯಯ. ಸೇವಕರು-ಸಹಾಯಕರಿಂದ ಅನಾನುಕೂಲ. ದಾಂಪತ್ಯದಲ್ಲಿ ಸಹಕಾರ. ಆಂಜನೇಯ ಪ್ರಾರ್ಥನೆ ಮಾಡಿ
ಸಿಂಹ = ಆಹಾರ ವ್ಯತ್ಯಾಸ. ಹಣನಷ್ಟ. ಸ್ತ್ರೀಯರಿಗೆ ಅಪಮಾನ. ಆಪ್ತರಿಂದ ನೋವು. ಕಾರ್ಯಗಳಲ್ಲಿ ಅನುಕೂಲ. ದುರ್ಗಾ ಸಪ್ತಶತಿ ಪಾರಾಯಣ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಬಂಧುಗಳ ಜೊತೆ ವಿಶ್ವಾಸ. ಭೂ ವ್ಯವಹಾರದಲ್ಲಿ ತಕರಾರು. ಕಾರ್ಯ ವಿಳಂಬ. ಆರೋಗ್ಯದಲ್ಲಿ ಬಾಧೆ. ಶಿವಾರಾಧನೆ ಮಾಡಿ
ತುಲಾ = ಅತಿಯಾದ ಓಡಾಟ. ಸ್ತ್ರೀಯರಿಗೆ ಸಾಲಶತ್ರುಗಳ ಬಾಧೆ. ದೈವಾನುಕೂಲ. ಮಾತಿನ ಬಲ. ಕೃಷ್ಣ ಪ್ರಾರ್ಥನೆ ಮಾಡಿ
ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಹಿರಿಯರ ಮಾರ್ಗದರ್ಶನ ಸಿಗಲಿದೆ. ವ್ಯಾಪಾರದಲ್ಲಿ ಲಾಭ. ಮಕ್ಕಳಿಂದ ಕಿರಿಕಿರಿ. ದುರ್ಗಾ ಪ್ರಾರ್ಥನೆ ಮಾಡಿ
ಧನು = ಕಾರ್ಯಗಳಲ್ಲಿ ತೊಂದರೆ. ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂಲ. ಪ್ರಯಾಣದಲ್ಲಿ ಎಚ್ಚರವಹಿಸಿ. ಕಟೀಲು ದುರ್ಗಾ ಪ್ರಾರ್ಥನೆ ಮಾಡಿ
ಮಕರ = ಕಾರ್ಯಗಳಲ್ಲಿ ಪರಿಶ್ರಮ. ತಂದೆ-ಮಕ್ಕಳಲ್ಲಿ ಮನಸ್ತಾಪ. ದಾಂಪತ್ಯದಲ್ಲಿ ಕಲಹ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ
ಕುಂಭ = ಕಾರ್ಯಗಳಲ್ಲಿ ಅನುಕೂಲ. ಕುಟುಂಬ ಘರ್ಷಣೆ. ವಸ್ತುನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
ಮೀನ = ಕಾರ್ಯಗಳಲ್ಲಿ ಅನುಕೂಲ. ಅಧಿಕಾರದ ಬಲ. ಸ್ನೇಹಿತರು-ಬಂಧುಗಳ ಜೊತೆ ವಿಹಾರ. ಸಂಗಾತಿಯಲ್ಲಿ ಮನಸ್ತಾಪ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ