ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ

Published : Dec 22, 2025, 06:00 AM IST
today december 22nd horoscope lucky zodiac signs kannada 2025

ಸಾರಾಂಶ

Today December 22nd horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಮಕ್ಕಳ ವಿಚಾರದಲ್ಲಿ ಕಿರಿಕಿರಿ. ತಾಯಿ-ಮಕ್ಕಳಲ್ಲಿ ಮನಸ್ತಾಪ. ಸತ್ಕಾರ್ಯಗಳಲ್ಲಿ ಅನುಊಲ. ಸೇವಕರಿಮದ ಅನುಕೂಲ. ಲಲಿತಾಸಹಸ್ರನಾಮ ಪಠಿಸಿ

ವೃಷಭ = ಮಂಕುತನ. ವಸ್ತುನಷ್ಟವಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಪ್ರಯಾಣದಲ್ಲಿ ಎಚ್ಚರ. ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಮಿಥುನ = ಕೆಲಸದಲ್ಲಿ ಅನುಕೂಲ. ಭಯ-ಆತಂಕದ ವಾತಾವರಣ. ಗಂಟಲ ಬಾಧೆ. ದಾಂಪತ್ಯದಲ್ಲಿ ಸಾಮರಸ್ಯ. ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಕರ್ಕ = ಆಹಾರ ವ್ಯತ್ಯಾಸ. ವಿದ್ಯಾರ್ಥಿಗಳಿಗೆ ಘರ್ಷಣೆ. ಸ್ತ್ರೀಯರಿಗೆ ಆರೋಗ್ಯ ಹಾನಿ. ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಸಿಂಹ = ವ್ಯಾಪಾರದಲ್ಲಿ ಲಾಭ. ಮಕ್ಕಳಿಂದ ಸಹಕಾರ. ಬಂಧುಗಳ ಒಡನಾಟ. ಖರ್ಚು-ಅಲೆದಾಟ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ = ವೃತ್ತಿಯಲ್ಲಿ ಅನುಕೂಲ. ಪ್ರಯಾಣದಲ್ಲಿ ಅನುಕೂಲ. ಬಂಧುಗಳ ಒಡನಾಟ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ = ದಾಂಪತ್ಯದಲ್ಲಿ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ವೃತ್ತಿಯಲ್ಲಿ ಅನುಕೂಲ, ಸೇವಕರ ಸಹಾಯ. ಹಿರಿಯರಿಂದ ಸಲಹೆ. ಇಷ್ಟದೇವತಾರಾಧನೆ ಮಾಡಿ

ವೃಶ್ಚಿಕ = ವೃತ್ತಿ-ಕಾರ್ಯಗಳಲ್ಲಿ ವಿಘ್ನಗಳು. ಕುಟುಂಬ ಘರ್ಷಣೆ. ವಿದ್ಯಾರ್ಥಿಗಳಿಗೆ ತೊಂದರೆ. ಆರೋಗ್ಯ ವ್ಯತ್ಯಾಸ. ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸಿ

ಧನು = ಕಾರ್ಯಗಳಲ್ಲಿ ಒತ್ತಡ. ಆರೋಗ್ಯ ಹಾನಿ. ಸಂಗಾತಿಯಲ್ಲಿ ಅನ್ಯೋನ್ಯತೆ. ಸಿಹಿ ಪದಾರ್ಥ ವ್ಯಾಪಾರದಲ್ಲಿ ಅನುಕೂಲ. ಈಶ್ವರ ಪ್ರಾರ್ಥನೆ ಮಾಡಿ

ಮಕರ = ಕಾರ್ಯಗಳಲ್ಲಿ ಒತ್ತಡ. ದಾಂಪತ್ಯದಲ್ಲಿ ಕಿರಿಕಿರಿ. ನಷ್ಟಫಲ. ಮನಸ್ಸಿಗೆ ಬೇಸರ. ಈಶ್ವರನಿಗೆ ಕ್ಷೀರಾಭಿಷೇಕ ಮಾಡಿಸಿ

ಕುಂಭ = ವೃತ್ತಿಯಲ್ಲಿ ಅನುಕೂಲ. ಚುರುಕು ಬುದ್ಧಿ. ಸಂಗಾತಿಯಲ್ಲಿ ಮನಸ್ತಾಪ. ಲಾಭದಾಯಕ ದಿನ. ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ಪೂಜಾಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಬಂಧುಗಳ ಸಹಕಾರ. ಸಾಲ ವಿಚಾಋದ್ಲಿ ಮನಸ್ತಾಪ. ಶಿವ ಪ್ರಾರ್ಥನೆ ಮಾಡಿ

 

PREV
Read more Articles on
click me!

Recommended Stories

ಉಡುಪಿಯಲ್ಲಿ ಮಿನಿ ಕುಂಭ.. ಶ್ರೀಲ ಪ್ರಭುಪಾದರಿಗೆ 'ವಿಶ್ವಗುರು' ಗೌರವ: ಪುತ್ತಿಗೆ ಮಠದಲ್ಲಿ ಐತಿಹಾಸಿಕ ಕ್ಷಣ
ಡಿಕೆಶಿ ಕುಂಡಲಿಯಲ್ಲಿ ಷಷ್ಠ ಸ್ಥಾನದಲ್ಲಿ ಶನಿ: ರಾಜಕೀಯ ಭವಿಷ್ಯವೇನು? CM ಖುರ್ಚಿ ಯಾರಿಗೆ? ಭೈರವಿ ಅಮ್ಮ ಸ್ಫೋಟಕ ನುಡಿ