ಶನಿ ದೋಷ ನಿವಾರಣೆಗೆ 50 ಲಕ್ಷದ ನೀಲಮಣಿ ಉಂಗುರ ಧರಿಸಿದ ಜೆಡಿಎಸ್ ಮುಖಂಡ

Published : May 26, 2019, 11:16 PM IST
ಶನಿ ದೋಷ ನಿವಾರಣೆಗೆ 50 ಲಕ್ಷದ ನೀಲಮಣಿ ಉಂಗುರ ಧರಿಸಿದ  ಜೆಡಿಎಸ್ ಮುಖಂಡ

ಸಾರಾಂಶ

ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅನಂತ್ ಕುಮಾರ್ ಹೆಗಡೆ ಅವರಿಗೆ ದಾಖಲೆಯ ಜಯ ಸಿಕ್ಕಿದೆ. 4.7 ಲಕ್ಷ ಮತಗಳ ಅಂಥರದಲ್ಲಿ ಜೆಡಿಎಸ್ ನ ಆನಂದ್ ಅಸ್ನೋಟಿಕರ್ ಅವರಿಗೆ ಸೋಲು ಉಣಿಸಿದ್ದಾರೆ.

ಕಾರವಾರ[ಮೇ. 26] ಶನಿದೋಷ ನಿವಾರಣೆಗೆ ಜೆಡಿಎಸ್ ನಾಯಕ ಆನಂದ್ ಅಸ್ನೋಟಿಕರ್ 50 ಲಕ್ಷ ರೂ. ಮೌಲ್ಯದ ಉಂಗುರ ಧರಿಸಿದ್ದಾರೆ. ಇದು ಕಾಶ್ಮೀರದ ನೀಲ ಮಣಿ ಉಂಗುರವಾಗಿದೆ.

ಒಂದು ಕಾಲದಲ್ಲಿ ಬಿಜೆಪಿಯಿಂದ ಸಚಿವರಾಗಿದ್ದ  ಆನಂದ್ ಅಸ್ನೋಟಿಕರ್ ಬಿಜೆಪಿಯಿಂದ ಸಚಿವರಾಗಿದ್ದವರು. ನಂತರ ಬದಲಾದ ರಾಜಕಾರಣದ ವಾತಾವರಣದಲ್ಲಿ ಜೆಡಿಎಸ್ ಸೇರಿಕೊಂಡಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅನಂತ್ ಕುಮಾರ್ ಹೆಗಡೆ ವಿರುದ್ಧ ಸೆಣೆಸಲು ನಿಂತಿದ್ದರು.

ಸತತ ಸೋಲೋ ಅಥವಾ ಇನ್ನಾವುದೋ ಕಾರಣವೋ ಗೊತ್ತಿಲ್ಲ. ಅಸ್ನೋಟಿಕರ್ ಅವರು ನೀಲಮಣಿ ಉಂಗುರ ಧರಿಸಿದ್ದಾರೆ.  ಶನಿದೋಷ ನಿವಾರಣೆಗೆ ಈ ಉಂಗುರ ಧಾರಣೆ ಮಾಡಿದ್ದಾರೆ ಎನ್ನಲಾಗಿದೆ.

PREV
click me!

Recommended Stories

ಶುಕ್ರನು ಮೀನ ರಾಶಿಯಲ್ಲಿ ಸಾಗಲಿದ್ದು, ಅಪರೂಪದ ಕಾಕತಾಳೀಯತೆಯನ್ನು ಸೃಷ್ಟಿಸುತ್ತದೆ, ಈ 3 ರಾಶಿಯವರು ಶ್ರೀಮಂತವಾಗಿರುತ್ತವೆ
Chanakya Niti: ಈ 10 ಸ್ಥಳ/ಸಂದರ್ಭಗಳಲ್ಲಿ ಬಾಯಿ ಮುಚ್ಕೊಂಡು ಇರಿ