ಈ ರಾಶಿಗೆ ತೊಂದರೆಯ ದಿನ : ನಿವಾರಣಾ ಉಪಾಯವೇನು..?

Published : Sep 07, 2018, 07:09 AM ISTUpdated : Sep 09, 2018, 08:49 PM IST
ಈ ರಾಶಿಗೆ ತೊಂದರೆಯ ದಿನ : ನಿವಾರಣಾ ಉಪಾಯವೇನು..?

ಸಾರಾಂಶ

ಈ ರಾಶಿಗೆ ತೊಂದರೆಯ ದಿನ : ನಿವಾರಣಾ ಉಪಾಯವೇನು..?

ಈ ರಾಶಿಗೆ ತೊಂದರೆಯ ದಿನ : ನಿವಾರಣಾ ಉಪಾಯವೇನು..?

ಮೇಷ : ನೆಮ್ಮದಿಯ ದಿನ, ಆತಂಕ ದೂರ, ಸಮಸ್ಯೆಗೆ ಪರಿಹಾರ ನಾಗಪ್ರಾರ್ಥನೆ  ಮಾಡಿ

ವೃಷಭ : ಅಷ್ಟಮ ಶನಿ ಕಾಲ, ತೊಂದರೆಯ ದಿನ, ಆಂಜನೇಯ ಪ್ರಾರ್ಥನೆ ಮಾಡಿ

ಮಿಥುನ : ಮಾನಸಿಕ ಕಿರಿಕಿರಿ, ಆರೋಗ್ಯ ವ್ಯತ್ಯಯ, ವೈದ್ಯರ ಭೇಟಿ, ವಿಷ್ಣು ಪ್ರಾರ್ಥನೆ ಮಾಡಿ

ಕಟಕ : ಆರೋಗ್ಯ ಸಮಸ್ಯೆ, ವೇದನೆ ದಿನ, ಚಂದ್ರ ಆರಾಧನೆ ಮಾಡಿ, ದೇವಿ ಉಪಾಸನೆ ಮಾಡಿ

ಸಿಂಹ :  ಆರೋಗ್ಯ ಸಮೃದ್ಧಿ, ಸುಯೋಗ, ಮಕ್ಕಳಿಂದ ತೊಂದರೆ, ಎಳ್ಳು ನಿವಾಸಿ ದಾನ ಮಾಡಿ

ಕನ್ಯಾ : ಹಳೆ ಸ್ನೇಹಿತರ ನೆನಪು, ಪಿತೃದೇವತೆಗಳ ಕಾಟ, ಪೂರ್ವಜರಿಗೆ ನಮಸ್ಕಾರ ಮಾಡಿ

ತುಲಾ : ಶತ್ರುಗಳ ಕಾಟ, ತೊಂದರೆಯ ದಿನ, ದುರ್ವಾರ್ತೆ, ವಾಹನ ತೊಂದರೆ, ಗುರು ಶುಕ್ರರ ಪ್ರಾರ್ಥನೆ ಮಾಡಿ

ವೃಶ್ಚಿಕ : ಸಹೋದರರಿಗೆ ತೊಂದರೆ, ನೀರಿನ ಸಮೀಪದಲ್ಲಿ ತೊಂದರೆ, ವರುಣ ಪ್ರಾರ್ಥನೆ ಮಾಡಿ

ಧನಸ್ಸು : ತೊಂದರೆ - ಅಪವಾದಗಳಾಗುವ ಸಾಧ್ಯತೆ, ಕೋರ್ಟ್ ಕಚೇರಿಯಲ್ಲಿ ತೊಂದರೆ, ಕಪ್ಪು ಬತ್ತಿಯಿಂದ ದೀಪ ಹಚ್ಚಿ

ಮಕರ : ಶತ್ರುದೋಷ, ನರಸಂಬಂಧೀ ತೊಂದರೆ ಕಾಡುತ್ತದೆ, ಸ್ತ್ರೀಯರಿಗೆ ತೊಂದರೆ, ಕುಜ ಪ್ರಾರ್ಥನೆ ಮಾಡಿ

ಕುಂಭ : ಸೌಭಾಗ್ಯ ಯೋಗ, ಸುಖ ಸಮೃದ್ಧಿ, ದಾಂಪತ್ಯದಲ್ಲಿ ಸುಖ, ಶನಿ ಪ್ರಾರ್ಥನೆ ಮಾಡಿ

ಮೀನ :  ಸ್ತ್ರೀಯರಲ್ಲಿ ವೈರತ್ವ, ಉದ್ಯೋಗದಲ್ಲಿ ಕಿರಕಿರಿ, ಹಣಕಾಸು ತೊಂದರೆ, ಜಲದುರ್ಗೆಯ ಆರಾಧನೆ ಮಾಡಿ

PREV
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ