ಇಂದು ಈ ರಾಶಿಯವರಿಗೆ ಶುಭ ದಿನ ಉಳಿದ ರಾಶಿ ಹೇಗಿದೆ..?

Published : Sep 17, 2018, 07:12 AM ISTUpdated : Sep 19, 2018, 09:27 AM IST
ಇಂದು ಈ ರಾಶಿಯವರಿಗೆ ಶುಭ ದಿನ ಉಳಿದ ರಾಶಿ ಹೇಗಿದೆ..?

ಸಾರಾಂಶ

ಇಂದು ಈ ರಾಶಿಯವರಿಗೆ ಶುಭ ದಿನ ಉಳಿದ ರಾಶಿ ಹೇಗಿದೆ..?

ಮೇಷ

ಇಂದು ನಿಮಗೆ ಶುಭ ದಿನ. ಹಿರಿಯರ
ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.
ಅದಷ್ಟೇ ಅವರಿಗೆ ನೆಮ್ಮದಿ ನೀಡುವುದಾಗಿದೆ.


ವೃಷಭ
ಚಿಲ್ಲರೆ ವ್ಯಾಪಾರ ಮಾಡುವ ನಿಮಗೆ ದಿನವೂ
ಪರಿಶ್ರಮದ ಜೀವನವೇ ಆಗಿದೆ. ಹಾಗಾಗಿ
ನಿಮ್ಮ ಆರೋಗ್ಯದತ್ತ ಹೆಚ್ಚಿನ ಗಮನವಿಡಿ.


ಮಿಥುನ
ನಿಮ್ಮ ಆರೋಗ್ಯವು ಸಮವಾಗಿರದೇ ಸ್ವಲ್ಪ
ಏರುಪೇರೂ ಆಗಲಿದೆ. ಆದರೆ ನಿಮ್ಮಲ್ಲಿದ್ದ
ಮೊದಲಿನ ಹುಮ್ಮಸ್ಸು ಈಗಲೂ ಹಾಗೇ ಇದೆ.


ಕಟಕ
ಹತ್ತಿಯ ಉದ್ದಿಮೆಯನ್ನು ನಂಬಿದವರಿಗೆ
ಹೆಚ್ಚಿನ ಆದಾಯವಿದೆ. ರೈತರಿಗೆ ಸಿಗದ ಹೆಚ್ಚಿನ
ಆದಾಯ ದಲ್ಲಾಳಿಗಳ ಪಾಲಾಗಲಿದೆ. ಜೋಕೆ.

ಸಿಂಹ

ಕಚೇರಿಯ ಖುಷಿಯ ಸುದ್ದಿಯು ನಿಮ್ಮ
ಸಂಸಾರದ ಮೇಲೂ ಪ್ರಭಾವ ಬೀರಲಿದೆ.
ಅದು ಮನಸ್ಸಿಗೆ ಸಂಬಂಧಿಸಿದ ವಿಷಯ.


ಕನ್ಯಾ
ವ್ಯವಹಾರ ಸುಲಲಿತವಾಗಿ ಮುನ್ನಡೆಯು
ತ್ತದೆ. ಹೊಸ ಯೋಜನೆಗಳ ತಯಾರಿ ಮತ್ತು
ಅನುಷ್ಠಾನಗಳಿಗೆ ಸೂಕ್ತ ಸಮಯ ಇದಾಗಿದೆ.

ತುಲಾ
ನೂತನ ಒಪ್ಪಂದಗಳನ್ನು ಎಚ್ಚರಿಕೆಯಿಂದ
ನಿಭಾಯಿಸಿರಿ. ನೀವು ಇಷ್ಟಪಟ್ಟ ವ್ಯವಹಾರ
ನಡೆಸುವಾಗ ಮುಂದಾಲೋಚನೆ ಇರಲಿ.

ವೃಶ್ಚಿಕ
ಮನರಂಜನೆಯ ಕ್ಷೇತ್ರದಲ್ಲಿರುವವರಿಗೆ ಸರಿ
ಯಾದ ನಿದ್ದೆ ಇರದೆ ಆರೋಗ್ಯದಲ್ಲಿ ಸ್ವಲ್ಪ
ವ್ಯತ್ಯಯ ಬರಲಿದೆ. ದುಡ್ಡೇ ಮುಖ್ಯವಲ್ಲ.

ಧನುಸ್ಸು
ಪ್ರೀತಿಪಾತ್ರರ ಜೊತೆ ಖುಷಿಯಿಂದ ಇರಲು
ಪ್ರಯತ್ನಿಸಿ. ಅವರನ್ನು ಗೌರವದಿಂದ ಕಾಣಿರಿ.
ಅವರೇ ನಿಮ್ಮ ಆಗುಹೋಗುಗಳಿಗೆ ಕಾರಣರು.


ಮಕರ
ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಲು
ಇದು ಸೂಕ್ತ ಸಮಯ. ನಿರುದ್ಯೋಗಿಗಳಿಗೆ
ಬೇಗ ನೌಕರಿಗಳು ಸಿಗುವ ಸಂಭವವಿದೆ.


ಕುಂಭ
ಪ್ರಾಣಾಯಮದಿಂದ ನಿಮ್ಮ ಶ್ವಾಸ ಸಂಬಂಧಿ
ಖಾಯಿಲೆ ದೂರಾಗಲಿದೆ. ನಿನ್ನೆಯ ನಿಮ್ಮ
ತಿರುಗಾಟದ ಪರಿಣಾಮ ಇಂದು ತಿಳಿಯಲಿದೆ.

ಮೀನ
ಮನೆಯ ವಾತಾವರಣದಲ್ಲಿ ಕಸಿವಿಸಿಯಲ್ಲಿ
ಕಂಡು ಬಂದರೂ ದಿಢೀರೆಂದು ಬರುವ ಹಿರಿ
ಯರ ಆಗಮನದಿಂದ ತಹಬದಿಗೆ ಬರಲಿದೆ

PREV
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ