ಈ ರಾಶಿಗೆ ತೊಂದರೆ ಎದುರಾಗುವ ಸಂಭವ : ಎಚ್ಚರ!

Published : Sep 14, 2018, 08:48 AM ISTUpdated : Sep 19, 2018, 09:25 AM IST
ಈ ರಾಶಿಗೆ ತೊಂದರೆ ಎದುರಾಗುವ ಸಂಭವ : ಎಚ್ಚರ!

ಸಾರಾಂಶ

ಈ ರಾಶಿಗೆ ತೊಂದರೆ ಎದುರಾಗುವ ಸಂಭವ : ಎಚ್ಚರ!

ಮೇಷ 
ಆರೋಗ್ಯದಲ್ಲಿ ತೊಂದರೆ, ಆರ್ಥಿಕ ನಷ್ಟ, ಕೆಲಸದಲ್ಲಿ ಅಡ್ಡಿ, ನವಗ್ರಹ ಶಾಂತಿ ಮಾಡಿಸಿ

ವೃಷಭ 
ಆರೋಗ್ಯ ಸಮೃದ್ಧಿ, ಶತ್ರುಗಳ ಕಾಟ, ಕಾರ್ಯದಲ್ಲಿ ಹಿನ್ನಡೆ, ಭಗವ್ದಗೀತೆ ಪಾರಾಯಣ ಮಾಡಿ

ಮಿಥುನ
ಶತ್ರುಗಳ ಕಾಟ,  ಮನೆಗೆ ದೃಷ್ಟಿ ಬೀಳುತ್ತದೆ, ದೈನಂದಿನ ಕಾರ್ಯದಲ್ಲಿ ಹಿನ್ನಡೆ, ವಿಷ್ಣು ಸಹಸ್ರನಾಮ ಪಠಣೆ ಮಾಡಿ

ಕಟಕ
ಆರೋಗ್ಯ ಸಮೃದ್ಧಿ, ನಷ್ಟದ ದಿನ, ವ್ಯಾಪಾರದಲ್ಲಿ ಅಭಿವೃದ್ಧಿ, ವರುಣನ ಜಪ ಮಾಡಿ

ಸಿಂಹ
ನಿಪುಣ ಯೋಗ, ಬುದ್ಧಿವಂತಿಕೆಯಿಂದ ಕಾರ್ಯಸಾಧನೆ, ಕಾರ್ಯದಲ್ಲಿ ಅಭಿವೃದ್ಧಿ, ಶಿವನ ಸ್ಮರಣೆ ಮಾಡಿ

ಕನ್ಯಾ
ವಾಹನದಲ್ಲಿ ತೊಂದರೆ, ಉಸಿರಾಟದ ತೊಂದರೆ, ಮಕ್ಕಳಿಂದ ತೊಂದರೆ, ಸುಬ್ರಮಣ್ಯನ ಪ್ರಾರ್ಥನೆ ಮಾಡಿ

ತುಲಾ
ತಾಯಿಗೆ ತೊಂದರೆ, ದೇವಸ್ಥಾನಕ್ಕೆ ಹೋಗುವಾಗಲೇ ತೊಂದರೆ, ಕೃಷ್ಣನ ಪ್ರಾರ್ಥನೆ ಮಾಡಿ

ವೃಶ್ಚಿಕ
ವ್ಯವಹಾರದಲ್ಲಿ ನಷ್ಟ, ದುಷ್ಟರಿಂದ ಕಿರಿಕಿರಿ. ವಲ್ಲಿದೇವಸೇನಾ ಸಹಿತ ಸುಬ್ರಮಣ್ಯನ ಆರಾಧನೆ ಮಾಡಿ

ಧನಸ್ಸು
ಆರೋಗ್ಯದಲ್ಲಿ ಏರುಪೇರು, ಅನುಕೂಲದ ದಿನ, ಉದ್ಯೋಗದಲ್ಲಿ ನಷ್ಟ, ಶರೀರ ತೂಕದ ಎಳ್ಳು ದಾಲ ಮಾಡಿ

ಮಕರ
ಕಾಲಿಗೆ ನೋವಾಗುವ ಸಂಭವ, ಸರ್ಪದರ್ಶನ, ಕಾರ್ಯದಲ್ಲಿ ವಿಘ್ನ, ಆಂಜನೇಯನ ಪ್ರಾರ್ಥನೆ ಮಾಡಿ

ಕುಂಭ
ಸ್ತ್ರೀಯರಿಂದ ಅನುಕೂಲ, ಉತ್ತಮ ದಿನ, ಕಾರ್ಯದಲ್ಲಿ ಅಭಿವೃದ್ಧಿ, ಶುಕ್ರನ ಪ್ರಾರ್ಥನೆ ಮಾಡಿ

ಮೀನ
ನಾಲ್ಕು ಜನರಿಂದ ತೊಂದರೆ, ಬಂಧುಗಳ ಆಗಮನ, ರಾಮಮಂತ್ರ ಪಠಣೆ ಮಾಡಿ

PREV
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ