ಈ ರಾಶಿಗೆ ನಿಮ್ಮದೇ ಜಗತ್ತು ಎನ್ನುವಷ್ಟು ಶುಭ ಸುದ್ದಿ ದೊರೆಯಲಿದೆ

Published : Jul 02, 2018, 07:04 AM IST
ಈ ರಾಶಿಗೆ ನಿಮ್ಮದೇ ಜಗತ್ತು ಎನ್ನುವಷ್ಟು ಶುಭ ಸುದ್ದಿ ದೊರೆಯಲಿದೆ

ಸಾರಾಂಶ

ಈ ರಾಶಿಗೆ ನಿಮ್ಮದೇ ಜಗತ್ತು ಎನ್ನುವಷ್ಟು ಶುಭ ಸುದ್ದಿ ದೊರೆಯಲಿದೆ

ಈ ರಾಶಿಗೆ ನಿಮ್ಮದೇ ಜಗತ್ತು ಎನ್ನುವಷ್ಟು ಶುಭ ಸುದ್ದಿ ದೊರೆಯಲಿದೆ

ಮೇಷ
ನಿಮ್ಮ ಬಗ್ಗೆ ಬಣ್ಣ ಬಣ್ಣದ ಮಾತಾಡುವವರು.
ಎಂದೂ ನಿಮ್ಮ ನೆರವಿಗೆ ಬಾರರು. ಆಗಂತಕರು
ದಿಢೀರೆಂದು ಬಂದು ಸಹಕಾರ ನೀಡಲಿದ್ದಾರೆ.

ವೃಷಭ
ಮನೆಯಲ್ಲಿನ ಕಲಹ-ವಿರಸಗಳು ಸ್ವಲ್ಪ ಕಡಿಮೆ
ಆಗಲಿದೆ. ನಿಮ್ಮ ಹೋರಾಟಗಳಿಗೆ ಈಗ ಜಯ
ಸಿಗಲಿದೆ. ಶುಭದಿನಗಳು ಹತ್ತಿರದಲ್ಲಿದೆ.

ಮಿಥುನ
ನಿಮ್ಮದೇ ಜಗತ್ತು ಎನ್ನುವಷ್ಟು ಶುಭ ಸುದ್ದಿ
ಗಳನ್ನು ಇವತ್ತು ಕೇಳುವಿರಿ. ಹಲವರಿಗೆ ಸಾಲ
ಕೊಟ್ಟಿದ್ದ ಹಣವು ಇಂದು ವಾಪಸಾಗಲಿವೆ.

ಕಟಕ
ಮಕ್ಕಳಿಗಾಗಿ ದೂರ ಪ್ರಯಾಣ. ಖುಷಿಯ
ಸುದ್ದಿಯೊಂದು ತಿಳಿಯಲಿದೆ. ಮನಸ್ಸಿಗೆ
ನೆಮ್ಮದಿ ಸಿಗಲಿದೆ. ಇದು ಶುಭದಿನವಾಗಲಿದೆ.

ಸಿಂಹ
ಇಂದು ಹಣಕ್ಕಾಗಿ ಪರದಾಡುವ ಸ್ಥಿತಿಯೂ
ನಿರ್ಮಾಣವಾಗಿದೆ. ಸರಿದೂಗಿಸುವ ಶಕ್ತಿ ಇದೆ.
ಆದರೆ ಯಾರನ್ನೂ ಕೇಳುವ ಮನಸ್ಸಿಲ್ಲವಷ್ಟೆ.

ಕನ್ಯಾ
ಪ್ರಯಾಣದ ಆಲಸ್ಯಕ್ಕೆ ಮದ್ದು ತೆಗೆದುಕೊಳ್ಳಿ.
ನಿಮ್ಮ ಗೆಳೆಯನ ಸಂಸಾರದವರು ನಿಮ್ಮನ್ನು
ಸಂಪರ್ಕಿಸಲಿದ್ದಾರೆ. ಖುಷಿ ಹಂಚಿಕೊಳ್ಳುವಿರಿ.

ತುಲಾ 
ದೂರಾಲೋಚನೆಯಲ್ಲಿ ತೊಡಗಿರುವಿರಿ.
ಅದಕ್ಕೂ ಮುನ್ನ ವರ್ತಮಾನದ ಬಗ್ಗೆ ಕೂಡ
ಗಮನ ಕೊಡಿ. ಆಗ ಹೆಚ್ಚು ಖುಷಿ ಸಿಗುವುದು.

ವೃಶ್ಚಿಕ
ಮನೆಯ ಶುಭ ಕಾರ್ಯಗಳಿಗೆ ಇಂದು
ಮೂಹೂರ್ತ ಚೆನ್ನಾಗಿದೆ. ಮದುವೆಯ
ಆಕಾಂಕ್ಷಿಗಳಿಗೆ ಶುಭ ಸೂಚನೆಯೂ ಸಿಗಲಿದೆ. 

ಧನುಸ್ಸು
ತೀರ್ಥಯಾತ್ರೆ ಕೈಗೊಳ್ಳುವಿರಿ. ತಂದೆ-
ತಾಯಿಗಳಿಗೆ ನೆಮ್ಮದಿಯ ವಿಷಯ ತಿಳಿಸ
ಲಿದ್ದೀರಿ. ದೂರ ಪ್ರಯಾಣವಾಗಲಿದೆ.

ಮಕರ
ದೂರದ ಗೆಳೆಯನ ಭೇಟಿಯಿಂದ ನಿಮ್ಮ
ಹೊಸ ಸಮಸ್ಯೆಗೆ ಪರಿಹಾರ ಸಿಗಲಿದೆ.
ಹಾಗಾಗಿ ನಿಮ್ಮ ಮೇಲಿನ ಗೌರವ ಹೆಚ್ಚಲಿದೆ.

ಕುಂಭ
ಮನೆಯಲ್ಲಿನ ಕಲಹವು ಹೊರಗಿನ ಜಗತ್ತಿಗೂ
ಗೊತ್ತಾಗುವ ದಿನ. ಆದಷ್ಟೂ ಜಾಗರೂಕರಾಗಿ
ದ್ದರೆ ಎಲ್ಲವೂ ಒಳಿತಾಗಲಿದೆ. ಖುಷಿಯ ದಿನ.

ಮೀನ 
ಔಷಧಿ ವ್ಯಾಪಾರಿಗಳಿಗೆ ಹಾಗೂ ಆಸ್ಪತ್ರೆಗಳಲ್ಲಿ
ಕೆಲಸ ಮಾಡುವವ ನೌಕರರಿಗೆ ಹಣದ ಹರಿವು
ಕಡಿಮೆಯಾಗದು. ಸ್ವಲ್ಪ ನೆಮ್ಮದಿಯೂ ಇದೆ

PREV
click me!

Recommended Stories

ಡೋರ್ ಮ್ಯಾಟ್ ಮೇಲಿರೋ Welcome ಬದಲಿಸ್ಬಹುದು ನಿಮ್ಮ ಭವಿಷ್ಯ
ನಾಳೆ ಡಿಸೆಂಬರ್ 11 ವಸುಮಾನ ಯೋಗ, ಐದು ರಾಶಿಗೆ ಅದೃಷ್ಟ ಸಂಪತ್ತು