ದಿನ ಭವಿಷ್ಯ: ಈ ರಾಶಿಯವರಿಗಿಂದು ಎರಡು ರೀತಿಯ ಲಾಭ, ನೆಮ್ಮದಿ ಪ್ರಾಪ್ತಿ

By Web DeskFirst Published Apr 2, 2019, 7:20 AM IST
Highlights

ಇಂದು ನಿಮ್ಮ ರಾಶಿ ಫಲ ಹೇಗಿದೆ? ಯಾವ ರಾಶಿ ಯಾವ ಫಲ? ಯಾರಿಗೆ ಶುಭ? ಇಲ್ಲಿದೆ ನೋಡಿ ಇಂದಿನ ರಾಶಿ ಭವಿಷ್ಯ

ಮೇಷ: ಸುಖದ ದಿನ, ಎರಡು ರೀತಿಯ ಲಾಭ, ಭಾಗ್ಯಾಭಿವೃದ್ಧಿ, ಶನಿ ಜಪ ಕೇತು ಜಪ ಮಾಡಿಕೊಳ್ಳಿ.

ವೃಷಭ: - ದಾಂಪತ್ಯ ಕಲಹ, ಆಸಾದ ದಿನ, ಅಸಮಧಾನದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಿಥುನ: ಸಂಕಷ್ಟದ ಕಾಲ, ರಾಹು-ಕೇತು ಶನಿಗಳಿಂದ ತೊಂದರೆ, ಒಂದು ಭಾಗದ ಶುಭವಿದೆ, ಶನಿಶಾಂತಿ ಮಾಡಿಕೊಳ್ಳಿ

ಕಟಕ: ದು:ಖದ ದಿನ, ಮನೆಯಲ್ಲಿ ತೊಂದರೆ, ಸಹೋದರ ವರ್ಗದಿಂದ ಸುಖ, ಪರಿಹಾರಕ್ಕೆ ನಾಗ ಪ್ರಾರ್ಥನೆ ಮಾಡಿ

ಸಿಂಹ - ಸ್ತ್ರೀಯರಿಂದ ಅನುಕೂಲ, ಸ್ತ್ರೀಯರ ಹಣದಿಂದ ಅನುಕೂಲ, ದೂರದ ಪ್ರಯಾಣಕ್ಕೆ ತೊಂದರೆ, ಗಣಪತಿ ಉಪಾಸನೆ ಮಾಡಿ

ಕನ್ಯಾ: ನಷ್ಟದ ದಿನ, ಹೆಣ್ಣುಮಕ್ಕಳಿಗೆ ಅನುಕೂಲ, ಶುಭಾಶುಭ ಮಿಶ್ರಫಲ, ಎಳ್ಳುದಾನ ಮಾಡಿ

ತುಲಾ: ಕೆಲಸ ಕಾರ್ಯಗಳಿಗೆ ಅಡ್ಡಿ, ಮಿತ್ರರಿಂದ ಕಾರ್ಯ ಹಾನಿ, ಅಣ್ಣತಮ್ಮಂದಿರೇ ಶತ್ರುಗಳಾಗುತ್ತಾರೆ, ಅಷ್ಟಮ ಅಂಗಾರಕ ದೋಷಕ್ಕೆ ತೊಗರಿಕಾಳು ದಾನ ಮಾಡಿ

ವೃಶ್ಚಿಕ: ಶುಭಫಲ, ಕುಟುಂಬದಲ್ಲಿ ಶುಭದಿನ, ನೆಮ್ಮದಿ ಪ್ರಾಪ್ತಿ, ಜಾಗ್ರತೆ ಇರಲಿ, ಕಳ್ಳರ ಭಯವಿದೆ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ

ಧನುಸ್ಸು: ಆರೋಗ್ಯದಲ್ಲಿ ಹಾನಿ, ವೈದ್ಯರ ಭೇಟಿ, ಸಾಮಾನ್ಯ ದಿನ, ಧನ್ವಂತರಿ ಪ್ರಾರ್ಥನೆ ಮಾಡಿ

ಮಕರ: ಸರ್ಪ ಭಯ, ವ್ಯಯದ ದಿನ, ತೊಂದರೆ ಅನುಭವಿಸಬೇಕಾಗುತ್ತದೆ, ನಾಗ ದೇವರ ಪ್ರಾರ್ಥನೆ ಮಾಡಿ

ಕುಂಭ: ತ್ರಿಗ್ರಯ ಯೋಗ, ಸಾಕಷ್ಟು ಶುಭವಿದೆ, ಲಾಭ ಹಾಗೂ ನೆಮ್ಮದಿ ಇದೆ, ಉದ್ಯೋಗ ವೃದ್ಧಿ, ಶನಿಶಾಂತಿ ಮಾಡಿಸಿ

ಮೀನ: ತಂದೆಯಿಂದ ಅನುಕೂಲ, ತಾುಗೆ ಅನಾರೋಗ್ಯ, ನಾಗ ಪ್ರಾರ್ಥನೆ ಮಾಡಿ

click me!