ಈ ರಾಶಿಗೆ ಶುಭ ದಿನ - ಶುಭ ವಾರ್ತೆ

Published : Apr 01, 2019, 07:22 AM IST
ಈ ರಾಶಿಗೆ ಶುಭ ದಿನ - ಶುಭ ವಾರ್ತೆ

ಸಾರಾಂಶ

ಇಂದು ಯಾವ ರಾಶಿಗೆ ಯಾವ ಫಲ : ತಿಳಿಯಿರಿ ದಿನ ಭವಿಷ್ಯದ ಮೂಲಕ 

ಈ ರಾಶಿಗೆ ಶುಭ ದಿನ - ಶುಭ ವಾರ್ತೆ

ಮೇಷ : ಶುಭ ದಿನ, ಶುಭ ಕಾರ್ಯದಲ್ಲಿ ಭಾಗಿ, ಮಂಗಲ ವಾರ್ತೆ, ಕುಕ್ಕೆ ಸುಬ್ರಮಣ್ಯ ಪ್ರಾರ್ಥನೆ ಮಾಡಿ

ವೃಷಭ : ಮುಖದಲ್ಲಿ ಗಾಯ, ಸುಗಂಧದ್ರವ್ಯದಿಂದ ತೊಂದರೆ, ಸ್ತ್ರೀಯರಿಗೆ  ತೊಂದರೆ, ಗಂಧರ್ವರ ಪ್ರಾರ್ಥನೆ ಮಾಡಿ

ಮಿಥುನ : ಶರೀರದಲ್ಲಿ ತೊಂದರೆಮ  ನರ ದೌರ್ಬಲ್ಯ, ದೇಹಾಯಾಸ, ಮಾನಸಿಕ ಹಿಂದೆ, ನಾಗರಾಜ ಪ್ರಾರ್ಥನೆ ಮಾಡಿ

ಕಟಕ : ಪ್ರೀತಿಪಾರ್ತರಿಂದ ನೋವಾಗಲಿದೆ. ಅನುಕೂಲ ಇದೆ, ಪ್ರೇಮದಿನ, ಸುಯೋಗ, ಗುರು ಪ್ರಾರ್ಥನೆ ಮಾಡಿ

ಸಿಂಹ : ತಂದೆಯಿಂದ ಬಂದ ಉದ್ಯೋಗದಲ್ಲಿ ಅನುಕೂಲ, ತಂದೆಯಿಂದ ಆಶಿರ್ವಾದ, ಗಂಧರ್ವರ ಉಪಾಸನೆ ಮಾಡಿ

ಕನ್ಯಾ : ಸಾಕಷ್ಟು ಧನವ್ಯಯ, ಉದ್ಯೋಗದಲ್ಲಿ ತೊಂದರೆ, ಗಂಧರ್ವ ಹೋಮ ಮಾಡಿ

ತುಲಾ : ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಅನುಕೂಲ, ಶ್ರೇಷ್ಠ ದಿನ, ಸಂಗೀತಾಭ್ಯಾಸಿಗರಿಗೆ ಶ್ರೇಯಸ್ಕರ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವೃಶ್ಚಿಕ : ತೊಂದರೆಯ ದಿನ, ಬೇಸರ, ಮಾತು ತಪ್ಪುವ ಸಾಧ್ಯತೆ ಇದೆ. ದೋಷ ಪರಿಹಾರಕ್ಕೆ ವಾಗ್ದೇವಿ ಆರಾಧನೆ ಮಾಡಿ

ಧನಸ್ಸು : ಗುರುಬಲ ಅನುಕೂಲ, ಹಂಸಯೋಗವಿದೆ. ಕಾರ್ಯಸಾಧನೆಯ ದಿನ, ಎಳ್ಳು ಹುರುಳಿಕಾಳು ದಾನ ಮಾಡಿ

ಮಕರ : ಸಂಪತ್ತು ಪಪ್ರಾಪ್ತಿ, ಹೆಂಡತಿಯಿಂದ ಧನ ಸಂಪಾದನೆ, ಮಕ್ಕಳಿಂದ ಅನುಕೂಲ, ಶನಿಶಾಂತಿ ಮಾಡಿಸಿ

ಕುಂಭ : ಶುಭ್ರವಸ್ತ್ರ ಧರಿಸುವ ಯೋಗ, ಬಟ್ಟೆ ವ್ಯಾಪಾರಿಗಳಿಗೆ ಅನುಕೂಲ, ಕಪ್ಪು ವಸ್ತ್ರ ದಾನ ಮಾಡಿ

ಮೀನ : ಉದ್ಯೋಗ ಪ್ರಾಪ್ತಿ, ವ್ಯಥೆ ಕಳೆಯಲಿದೆ, ಮಾರಕ ದಿನ, ನವಗ್ರಹ ಶಾಂತಿ ಮಾಡಿಸಿ

PREV
click me!

Recommended Stories

ನಾಳೆ ಡಿಸೆಂಬರ್ 9 ಸರ್ವಾರ್ಥ ಸಿದ್ಧಿ ಯೋಗ, 5 ರಾಶಿಗೆ ಅದೃಷ್ಟ, ಸಂಪತ್ತು
ಅದೃಷ್ಟ ಬಾಗಿಲು ತಟ್ಟುತ್ತಿದೆ, ಈ 6 ರಾಶಿ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ