20 ಫೆಬ್ರವರಿ 2021 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ: ಹೋರಾಟದಿಂದ ಲಾಭ, ಎಚ್ಚರಿಕೆ ಇರಲಿ, ಸಾಲಬಾಧೆ, ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಶಿವ ಪ್ರಾರ್ಥನೆ ಮಾಡಿ
ವೃಷಭ: ದೇಹದಲ್ಲಿ ಆರೋಗ್ಯ ಇರಲಿದೆ, ಆತಂಕ ಬೇಡ, ಮಕ್ಕಳಿಂದ ಕೊಮಚ ಕಿರಿಕಿರಿ, ಲಲಿತಾಸಹಸ್ರನಾಮ ಪಠಿಸಿ
undefined
ಮಿಥುನ: ಆತಂಕ ಬೇಡ, ಆರೋಗ್ಯದ ಕಡೆ ಗಮನವಿರಲಿ, ತಾಯಿಯ ಆರೋಗ್ಯ ಏರುಪೇರಾಗಲಿದೆ, ವಿಷ್ಣುವಿಗೆ ತುಳಸಿ ಅರ್ಚನೆ ಮಾಡಿ
ಕಟಕ: ಗಂಟಲು ನೋವಿನ ಬಾಧೆ, ಕಾರ್ಯ ಸಾಧನೆ, ನಷ್ಟ ಸಂಭವ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಸಿಂಹ: ದಾಂಪತ್ಯದಲ್ಲಿ ಕಲಹ, ಎಚ್ಚರಿಕೆ ಬೇಕು, ಆರೋಗ್ಯದ ಕಡೆ ಗಮನಕೊಡಿ, ಸ್ತ್ರೀಯರಿಗೆ ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕನ್ಯಾ: ಲಾಭ ಸಮೃದ್ಧಿ, ಹಣ್ಣು-ಹೂವು ವ್ಯಾಪಾರಿಗಳಿಗೆ ಉತ್ತಮ ದಿನ, ಲಾಭದಲ್ಲಿ ನಷ್ಟವೂ ಇದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ತುಲಾ: ಆರೋಗ್ಯದ ಕಡೆ ಗಮನಕೊಡಿ, ಸ್ತ್ರೀಯರ ಸಹಕರ, ಅನುಕೂಲವಿರಲಿದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ
ವೃಶ್ಚಿಕ: ಸ್ತ್ರೀಯರಿಗೆ ಅನುಕೂಲದ ದಿನ, ಸಂಗಾತಿಯಿಂದ ಸಹಕಾರ, ಸಲಹೆ ಸಿಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ವಾರ ಭವಿಷ್ಯ: ನಿಮ್ಮ ಮೊಂಡು ವಾದಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆ
ಧನುಸ್ಸು: ಆತಂಕ ಬೇಡ, ಉದ್ಯೋಗಿಗಳು ಎಚ್ಚರವಾಗಿರಬೇಕು, ಮನ್ಯುಸೂಕ್ತ ಪಾರಾಯಣ, ದುರ್ಗಾರಾಧನೆ ಮಾಡಿ
ಮಕರ: ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ, ಅಕ್ಕನಿಂದ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕುಂಭ: ಕೊಂಚ ತೊಡಕುಗಳ ದಿನ, ನಷ್ಟ ಸಂಭವ, ಎಚ್ಚರಿಕೆ ಇರಲಿ,
ಮೀನ: ದೇಹ ಸ್ಥಿತಿ ಕುಂಠಿತವಾಗುತ್ತದೆ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಆದಿತ್ಯ ಹೃದಯ ಪಾರಾಯಣ ಮಾಡಿ