ಈ ರಾಶಿಗೆ ಭಾಗ್ಯದ ದಿನ, ಶುಭಫಲವು ಇದೆ

Published : Apr 05, 2019, 07:16 AM IST
ಈ ರಾಶಿಗೆ ಭಾಗ್ಯದ ದಿನ, ಶುಭಫಲವು ಇದೆ

ಸಾರಾಂಶ

ಇಂದಿನ ದಿನ ಯಾವ ರಾಶಿಗೆ ಯಾವ ಫಲ

ಈ ರಾಶಿಗೆ ಭಾಗ್ಯದ ದಿನ, ಶುಭಫಲವು ಇದೆ

ಮೇಷ : ಶುಭಲಾಭ, ಅನುಕೂಲವಿದೆ, ನೆಮ್ಮದಿ, ಭಾಗ್ಯದ ದಿನ, ಭಗವದ್ಗೀತೆ ಪಠಿಸಿ

ವೃಷಭ : ಶರೀರದಲ್ಲಿ ವ್ಯಾಧಿ ಸಂಭವ, ಅಸಮಾಧಾನ, ದುರ್ಗಾರಾಧನೆ ಮಾಡಿ

ಮಿಥುನ : ಅನುಕೂಲ, ಅನಾನುಕೂಲ ಎರಡೂ ಇದೆ. ಮಿಶ್ರಫಲ, ಭಯದ ವಾತಾವರಣ, ಮೃತ್ಯುಂಜಯ ಆರಾಧನೆ ಮಾಡಿ

ಕಟಕ : ಮಾನಸಿಕ ತೊಂದರೆ, ಸಣ್ಣದಕ್ಕೂ ಕಲಹ, ಗೊಂದಲದ ದಿನ, ಲಲಿತಾ ಅನುಷ್ಠಾನ ಮಾಡಿ

ಸಿಂಹ : ಸ್ತ್ರೀಯರಿಗೆ ತೊಂದರೆ, ಕೆಲವರೊಗೆ ವಾಹನ ಕಂಟಕ, ವ್ಯವಹಾರದಲ್ಲಿ ತೊಂದರೆ, ರವಿ ಪ್ರಾರ್ಥನೆ ಮಾಡಿ

ಕನ್ಯಾ: ವ್ಯಾಪಾರದಲ್ಲಿ ನಷ್ಟ, ಅನಾನುಕೂಲವೇ ಹೆಚ್ಚು, ಶುಕ್ರ ಪ್ರಾರ್ಥನೆ, ದೇವಿ ಅನುಗ್ರಹ ಪಡೆಯಿರಿ. 

ತುಲಾ: ಅಷ್ಟಮ ಅಂಗಾರಕ ದೋಷ, ತೊಂದರೆ ಅನುಭವಿಸುತ್ತೀರಿ, ಬಂಧುಗಳಿಂದ ತೊಂದರೆ, ಸುಬ್ರಮಣ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ : ಭಾವಪುಷ್ಟಿಯೋಗವಿದ್ದರೂ ನಷ್ಟ ಸಂಭವ, ಚೋರರಿಂದ ಹಣ ಅಪಹೃತ, ಲಕ್ಷ್ಮೀ ನಾರಾಯಣ ಪ್ರಾರ್ಥನೆ ಮಾಡಿ

ಧನಸ್ಸು : ಸಾಕಷ್ಟು ಅನುಕೂಲ, ಕೈ,  ಕಾಲು ನೋವು, ತಿರುಗಾಟ ತೊಂದರೆ, ದೋಷ ಪರಿಹಾರಕ್ಕೆ ಗುರು ರಾಯರ ದರ್ಶನ ಮಾಡಿ

ಮಕರ : ಸಾಕಷ್ಟು ಧನವ್ಯಯ, ಪ್ರಯಾಣದಲ್ಲಿ ಜಾಗ್ರತೆ, ವಯೋವೃದ್ಧರಿಗೆ ತೊಂದರೆ, ಮೃತ್ಯುಂಜಯ ಆರಾಧನೆ ಮಾಡಿ

ಕುಂಭ : ಉದ್ಯೋಗದಲ್ಲಿ ಕಿರಕಿರಿ, ಉದ್ಯೋಗದಲ್ಲಿ ಅನ್ಯರ ತೊಂದರೆ, ದಂಧರ್ವ ಉಪಾಸನೆ ಮಾಡಿ

ಮೀನ : ವ್ಯವಹಾರದಲ್ಲಿ ನಷ್ಟು , ಹೊಸ ಉದ್ಯೋಗದಲ್ಲೂ ನಷ್ಟ , ಮಾನಸಿಕ ಅಸಮಾಧಾನ, ಗಂಧರ್ವ ಉಪಾಸನೆ ಮಾಡಿ

PREV
click me!

Recommended Stories

ನಾಳೆ ಡಿಸೆಂಬರ್ 9 ಸರ್ವಾರ್ಥ ಸಿದ್ಧಿ ಯೋಗ, 5 ರಾಶಿಗೆ ಅದೃಷ್ಟ, ಸಂಪತ್ತು
ಅದೃಷ್ಟ ಬಾಗಿಲು ತಟ್ಟುತ್ತಿದೆ, ಈ 6 ರಾಶಿ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ