ಈ ರಾಶಿಗೆ ಭಾರಿ ಧನ ಪ್ರಾಪ್ತಿಯಾಗಲಿದೆ : ಉಳಿದ ರಾಶಿ..?

By Web DeskFirst Published 18, Jan 2019, 7:05 AM IST
Highlights

ಈ ರಾಶಿಗೆ ಭಾರಿ ಧನ ಪ್ರಾಪ್ತಿಯಾಗಲಿದೆ : ಉಳಿದ ರಾಶಿ..?

ಮೇಷ : ಸ್ತ್ರೀ ಮೂಲಕ ಧನಪ್ರಾಪ್ತಿ, ಗೌರವ ಸಂಪಾದನೆ, ಭಗವದ್ಗೀತೆ ಪಠಣ ಮಾಡಿ

ವೃಷಭ : ನೂತನ ವಸ್ತ್ರ ಖರೀದಿ, ಋಣಬಾಧೆ, ಲಕ್ಷ್ಮೀ ಆರಾಧನೆ ಮಾಡಿ

ಮಿಥುನ: ಮಾವನ ಮನೆಗೆ ಪ್ರಯಾಣ, ರಾಜಕಾರಣಿಗಳಿಗೆ ಭಯ, ಶಿವನಿಗೆ ಎಳನೀರು ಅಭಿಷೇಕ ಮಾಡಿ,

ಕಟಕ : ವಿಶೇಷ ಭೋಜನ, ರೋಗ ಉಲ್ಬಣ, ಸಂಜೀವಿನಿ ರುದ್ರ, ಉಪಾಸನೆ ಮಾಡಿ

ಸಿಂಹ : ಪ್ರೇತಬಾಧೆ, ಹಿತಶತ್ರುಗಳ ಕಾಟ, ಐಕ್ಯಮತ್ಯ ಸ್ತೋತ್ರ ಪಠಿಸಿ

ಕನ್ಯಾ : ತಲೆಗೆ ಏಟು ಸಾಧ್ಯತೆ, ಶಾರೀರಿಕ ಸಮಸ್ಯೆ, ಶನೇಶ್ವರನ ಆರಾಧಿಸಿ

ತುಲಾ :  ಆರ್ಥಿಕ ಲಾಭ, ಸ್ತ್ರೀ ಮೂಲಕ ಧನ ಪ್ರಾಪ್ತಿ, ಗೊರವನಹಳ್ಳಿ ಮಹಾಲಕ್ಷ್ಮೀ ಉಪಾಸನೆ ಮಾಡಿ

ವೃಶ್ಚಿಕ : ಗುರುಬಲ, ಕೆಲಸದಲ್ಲಿ ಅಭಿವೃದ್ಧಿ, ಗಣಪತಿ ಸ್ಮರಣೆ ಮಾಡಿ

ಧನಸ್ಸು : ತೊಂದರೆಯ ದಿನ, ಚರ್ಮರೋಗ, ಸರ್ಪಸುತ್ತು, ನಾಗರ ಉಪಾಸನೆ ಮಾಡಿ

ಮಕರ : ಹೊಟ್ಟೆಯಲ್ಲಿ ವೇದನೆ, ಆಹಾರದಲ್ಲಿ ವ್ಯತ್ಯಯ, ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ

ಕುಂಭ : ಕೆಲಸದಲ್ಲಿ ಸಂಕಷ್ಟ, ನಷ್ಟ ಸಂಭವ, ತಿರುಪತಿ ತಿಮ್ಮಪ್ಪನ ಉಪಾಸನೆ ಮಾಡಿ

ಮೀನ : ಶುಭ ದಿನ, ಅನುಕೂಲಕರ ದಿನ, ಗುರುವಿನ ಆರಾಧನೆ ಮಾಡಿ

Last Updated 18, Jan 2019, 7:05 AM IST