ಈ ರಾಶಿಗೆ ಈ ದಿನ ಅತ್ಯಂತ ಶುಭ ನೀಡುವ ದಿನ

By Web DeskFirst Published Jun 1, 2019, 6:58 AM IST
Highlights

ಯಾವ ರಾಶಿಗೆ ಯಾವ ಫಲ, ತಿಳಿಯಿರಿ ರಾಶಿ ಭವಿಷ್ಯದ ಮೂಲಕ

ಈ ರಾಶಿಗೆ ಈ ದಿನ ಅತ್ಯಂತ ಶುಭದಾಯಕ ದಿನ 

ಮೇಷ
ಗೊಣಗುತ್ತಾ ಕೂರುವುದರಿಂದ ಏನೂ
ಪ್ರಯೋಜನವಿಲ್ಲ. ಅದಕ್ಕೆ ಬದಲಾಗಿ ಕೆಲಸ
ಮಾಡುವುದಕ್ಕೆ ಮುಂದಾದರೆ ಮಾತ್ರ ಫಲ.

ವೃಷಭ
ಸೋಮಾರಿಗಳ ನಡುವೆ ಸೇರಿ ನೀವು ಹೆಚ್ಚು
ಶ್ರಮಪಡಬೇಕಾಗುತ್ತದೆ. ಬೇರೆಯವರ
ಅಭಿಪ್ರಾಯಗಳಿಗೆ ನೀವು ಶರಣಾಗಬೇಡಿ.

ಮಿಥುನ
ನೀವು ಹಿಂದೆ ಮಾಡಿದ ಸಹಾಯಗಳೇ ಇಂದು
ನಿಮ್ಮ ನೆರವಿಗೆ ಬರಲಿವೆ. ಹೆಚ್ಚು ಆಲೋಚನೆ
ಮಾಡುವುದು ಬಿಟ್ಟು, ಕೆಲಸ ಶುರು ಮಾಡಿ.

ಕಟಕ
ತಾಂತ್ರಿಕವಾಗಿ ಹಲವಾರು ವಿಚಾರಗಳನ್ನು
ಇಂದು ತಿಳಿದುಕೊಳ್ಳಲಿದ್ದೀರಿ. ಹೊಸ ಹೊಸ
ಜಾಗಗಳ ಪರಿಚಯವಾಗಲಿದೆ. ನೆಮ್ಮದಿ ಇದೆ.

ಸಿಂಹ
ಸೋಮಾರಿಗಳ ನಡುವೆ ಸೇರಿ ನೀವು ಹೆಚ್ಚು
ಶ್ರಮಪಡಬೇಕಾಗುತ್ತದೆ. ಬೇರೆಯವರ
ಅಭಿಪ್ರಾಯಗಳಿಗೆ ನೀವು ಶರಣಾಗಬೇಡಿ.

ಕನ್ಯಾ
ನಾಳೆಗಾಗಿ ಯಾವ ಕೆಲಸವನ್ನೂ ಬಾಕಿ ಉಳಿಸಿ
ಕೊಳ್ಳದಿರಿ. ತಂದೆಯ ಸಹಕಾರದಿಂದ ಹೊಸ
ಹಾದಿಯಲ್ಲಿ ಪ್ರಯಾಣ ಆರಂಭವಾಗಲಿದೆ.

ತುಲಾ 
ಮತ್ತೊಬ್ಬರಿಗಾಗಿ ಕಾಯುವುದು ಮತ್ತು
ಮತ್ತೊಬ್ಬರನ್ನು ಕಾಯಿಸುವುದುಕ್ಕೆ ಹೋಗ
ದಿರಿ. ಕಾರ್ಯವಾಸಿ ಕತ್ತೆ ಕಾಲು.

ವೃಶ್ಚಿಕ
ಅತಿಯಾದ ಉತ್ಸಾಹವೇ ನಿಮಗೆ ಇಂದು
ಮುಳುವಾಗುವ ಸಾಧ್ಯತೆ ಇದೆ. ಸ್ನೇಹಿತ
ರೊಂದಿಗೆ ಹಣಕಾಸಿನ ವ್ಯವಹಾರ ಬೇಡ. 

ಧನುಸ್ಸು
ನಿಮ್ಮ ಮಾತೇ ನಡೆಯಬೇಕು ಎನ್ನುವ ಹಠ
ಬೇಡ. ನಿಮ್ಮ ಪಾಡಿಗೆ ನೀವು ಇದ್ದು ಬಿಡು
ವುದೂ ಕೂಡ ನೆಮ್ಮದಿ ತಂದುಕೊಡುತ್ತದೆ.

ಮಕರ
ಮಕ್ಕಳೊಂದಿಗೆ ಇಂದು ಹೆಚ್ಚಿನ ಸಮಯ ಕಳೆ
ಯಲಿದ್ದೀರಿ. ಮತ್ತೊಬ್ಬರ ಪ್ರತಿಭೆ ನಿಮ್ಮಿಂದ
ಅನಾವರಣಗೊಳ್ಳಲಿದೆ. ಶುಭದಿನವಿದು.

ಕುಂಭ
ಸಮಸ್ಯೆಗಳನ್ನು ಸವಾಲುಗಳಂತೆ ಸ್ವೀಕಾರ
ಮಾಡಲಿದ್ದೀರಿ. ಸಹೋದ್ಯೋಗಿಗಳಿಂದ
ಮಾನಸಿಕ ಕಿರಿಕಿರಿ. ಸಂಜೆ ವೇಳೆಗೆ ಶುಭ ಸುದ್ದಿ.

ಮೀನ 
ನಿಮ್ಮ ದಾರಿಯಲ್ಲಿ ನೀವು ಸಾಗುವಾಗ
ನೂರೆಂಟು ಅಡೆತಡೆ ಬರುವುದು ಸಹಜ.
ಎಲ್ಲವನ್ನೂ ದಾಟಿ ಮುಂದೆ ಸಾಗುತ್ತಿರಬೇಕು. 

click me!