Nithya Bhavishya : ಯಾವ ರಾಶಿಗೆ ಓಲಿಯುತ್ತೆ ಶುಭ ಸುದ್ದಿ ಇಂದು?

Published : Nov 05, 2019, 07:25 AM IST
Nithya Bhavishya : ಯಾವ ರಾಶಿಗೆ ಓಲಿಯುತ್ತೆ ಶುಭ ಸುದ್ದಿ ಇಂದು?

ಸಾರಾಂಶ

ನವೆಂಬರ್ 5 ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ? 

ನೆಮ್ಮದಿಯನ್ನು ಹುಡುಕಿಕೊಂಡು ಮತ್ತೆ
ಲ್ಲಿಯೋ ಹೋಗುವುದು ಬೇಡ. ಅದು ನಿಮ್ಮೊ
ಳಗೇ ಇದೆ. ಧೈರ್ಯದಿಂದ ಮುಂದೆ ಸಾಗಿ.

ವೃಷಭ
ಕೆಲವು ಬಾರಿ ಸತ್ಯಗಳೂ ಸುಳ್ಳಿನ ರೀತಿಯೇ
ಕಾಣುತ್ತವೆ. ಆದರೆ ನಿಮ್ಮಲ್ಲಿ ಸತ್ಯವನ್ನು
ಕಾಣುವ ಶಕ್ತಿ ಇರಬೇಕು. ಆತುರ ಬೇಡ.

'ಛಲ ಬಿಡದ ತ್ರಿವಿಕ್ರಮ' ಎನ್ನುವ ಮಾತು ಹುಟ್ಟಿದ್ದೆಲ್ಲಿಂದ?..

ಮಿಥುನ
ಅತಿಯಾಗಿ ಪ್ರೀತಿ ಮಾಡುವವರು ಇಂದು
ತಾತ್ಕಾಲಿಕವಾಗಿ ದೂರ ಆಗಲಿದ್ದಾರೆ. ಎಲ್ಲವೂ
ನನ್ನಿಂದಲೇ ಎನ್ನುವ ಅಹಂಕಾರ ಬೇಡ.

ಕಟಕ
ಮಾತನಾಡುವುದು ಸುಲಭ. ಆದರೆ ಮಾಡಿ
ತೋರಿಸುವುದು ಕಷ್ಟ. ಮಾತಿಗಿಂತ ಕೆಲಸಕ್ಕೆ
ಹೆಚ್ಚು ಮಾನ್ಯತೆ ಕೊಡಿ. ಶುಭ ದಿನ.

ಸಿಂಹ
ತಪ್ಪನ್ನು ಹುಡುಕುತ್ತಾ ಹೋದರೆ ಕೇವಲ
ತಪ್ಪುಗಳೇ ಕಾಣುತ್ತವೆ. ಒಳ್ಳೆಯ ದೃಷ್ಟಿಯಿಂದ
ಜಗತ್ತನ್ನು ನೋಡಿ, ಒಳ್ಳೆಯದ್ದೇ ಕಾಣುತ್ತದೆ. 

ಕನ್ಯಾ
ಸಾಧ್ಯವಾದರೆ ಸಹಾಯ ಮಾಡಿ. ಇಲ್ಲದೇ
ಇದ್ದರೆ ಸುಮ್ಮನೆ ಕುಳಿತುಬಿಡಿ. ಮತ್ತೊಬ್ಬರಿಗೆ
ನೀವು ಹೊರೆಯಾಗುವುದು ಬೇಡ.

ತುಲಾ 
ಹತ್ತಿರದ ವ್ಯಕ್ತಿಗಳಿಂದಲೇ ಇಂದು ನಿಮಗೆ
ನೋವಾಗುತ್ತದೆ. ನಿಮಗೆ ಸಂಬಂಧವಿಲ್ಲದ
ತುಲಾ ವಿಚಾರಗಳಲ್ಲಿ ಮೂಗು ತೂರಿಸಬೇಡಿ.

ವೃಶ್ಚಿಕ
ಗೆಲ್ಲುವೆ ಎನ್ನುವ ಉತ್ಸಾಹವೇ ನಿಮ್ಮನ್ನು
ಗೆಲುವಿನ ಒಂದು ಮೆಟ್ಟಿಲು ಹತ್ತಿಸಲಿದೆ.
ಅಂದುಕೊಂಡಿದ್ದೆಲ್ಲವೂ ನೆರವೇರಲಿದೆ. 

ಧನಸ್ಸು
ಯಾವುದೇ ವಿಚಾರವಾದರೂ ಸಂಪೂರ್ಣ
ವಾಗಿ ತಿಳಿದುಕೊಂಡು ಅದರ ಬಗ್ಗೆ ಪ್ರತಿಕ್ರಿಯೆ
ನೀಡಿ. ಗೊತ್ತಿಲ್ಲದರ ಬಗ್ಗೆ ಮಾತನಾಡದಿರಿ.

ಮಕರ
ನಿಮ್ಮ ಪಾಲಿಗೆ ಬಂದದ್ದನ್ನು ನೀವೇ ಅನುಭವಿ
ಸಬೇಕು. ಅದನ್ನು ಮತ್ತೊಬ್ಬರಿಗೆ ಹೇಳಿಕೊಳ್ಳು
ವುದರಿಂದ ಯಾವುದೇ ಪ್ರಯೋಜನವಿಲ್ಲ.

ಕುಂಭ
ಬಣ್ಣದ ಮಾತುಗಳನ್ನು ನಂಬಿಕೊಂಡು
ಮರುಳಾಗಬೇಡಿ. ನಿಮ್ಮದೇ ದಾರಿಯಲ್ಲಿ
ನೀವು ಸಾಗಿದರೆ ಖಂಡಿತ ಗೆಲುವು ಸಿಗಲಿದೆ.

ಮೀನ 
ಕೊಟ್ಟ ಮಾತಿಗೆ ಬದ್ಧವಾಗಿ ನಡೆದು
ಕೊಳ್ಳಲಿದ್ದೀರಿ. ನಿಮ್ಮಿಂದ ಇಂದು ಒಳ್ಳೆಯ
ಕಾರ್ಯಗಳು ನೆರವೇರಲಿವೆ. ಶುಭ ಫಲ.

PREV
click me!

Recommended Stories

ಜನವರಿಯಲ್ಲಿ ಈ 4 ರಾಶಿಗೆ ಅತಿಯಾದ ಖರ್ಚು, ನಷ್ಟ, ಬುಧ ಮತ್ತು ಮಂಗಳನಿಂದ ತೊಂದರೆ
ಮುಂದಿನ ಮೂರು ದಿನಾಂಕದಲ್ಲಿ 2 ಮಹಾಯೋಗ, ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ