ಈ ರಾಶಿಯವರಿಗೆ ಇಂದು ಶುಭದಿನ

By Web DeskFirst Published 20, Aug 2018, 7:21 AM IST
Highlights

ಶುಭೋದಯ ಓದುಗರೇ, ನಿಮ್ಮ ದಿನ ಆರಂಭಿಸುವ ಮುನ್ನ ನಿಮ್ಮ ರಾಶಿಗಳ ಫಲಾಫಲಗಳನ್ನು ನೋಡಿಕೊಂಡು ಬಿಡಿ!

ಮೇಷ - ವಿದ್ಯಾಭಂಗ, ಉದ್ಯೋಗ ತೊಂದರೆ, ದೈವಾನುಕೂಲವಿದೆ, ಕಾರ್ಯ ಸಾಧನೆ, ಸೋಮಶೇಖರನ  ಆರಾಧನೆ ಮಾಡಿ

ವೃಷಭ - ಮಕ್ಕಳಿಂದ ಉಡುಗೊರೆ, ಮಕ್ಕಳ ಏಳಿಗೆ, ಗಂಡ-ಹೆಂಡಿರಲ್ಲಿ ಕ್ಲೇಶ, ವಾಗ್ದೇವಿ ಆರಾಧನೆ ಮಾಡಿ

ಮಿಥುನ - ಧನನಷ್ಟ, ಶತ್ರುಗಳ ಕಾಟ, ದೈಹಿಕ ವ್ಯಾಧಿ, ನಾಗಕೇಸರವನ್ನು ಹಚ್ಚಿ

ಕಟಕ - ವಿಮಾನ ಪ್ರಯಾಣಿಕರಿಗೆ ತೊಂದರೆ, ವಿಳಂಬ ಪ್ರಯಾಣ, ವಿಷ್ಣು ಸಹಸ್ರನಾಮ ಪಠಿಸಿ

ಸಿಂಹ - ಆತ್ಮಸ್ಥೈರ್ಯದ ದಿನ, ಸಂತಸದ ದಿನ, ಹಣಕಾಸಿನ ವಿಚಾರದಲ್ಲಿ ಘರ್ಷಣೆ, ಸೂರ್ಯ ಆರಾಧನೆ ಮಾಡಿ

ಕನ್ಯಾ - ನಾಗಬಾಧೆ, ವಿದ್ಯಾರ್ಥಿಗಳಿಗೆ ತೊಂದರೆ, ಮಾತಿನಲ್ಲಿ ತೊಂದರೆ, ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ತುಲಾ - ಅನುಕೂಲದ ದಿನ, ವ್ಯವಹಾರದಲ್ಲಿ ಉತ್ತಮ ದಿನ, ಅಗ್ನಿ ಸಂಬಂಧಿ ಕಾರ್ಯಗಳಲ್ಲಿ ಲಾಭ, ಸುಬ್ರಹ್ಮಣ್ಯ ಆರಾಧನೆ ಮಾಡಿ

ವೃಶ್ಚಿಕ - ಕೆಲಸ ಕಾರ್ಯದಲ್ಲಿ ಅಭಿವೃದ್ಧಿ, ಋಣಪರಿಹಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು - ತೊಂದರೆಯ ದಿನ, ವೈಧವ್ಯ ಸಂಭವ ಸಾಧ್ಯತೆ, ಕುಟುಂಬ ತೊಂದರೆ, ಭೂವ್ಯವಹಾರದಲ್ಲಿ ವ್ಯಯ, ಮೃತ್ಯುಂಜಯ ಆರಾಧನೆ ಮಾಡಿ

ಮಕರ - ಧನ ವ್ಯಯ, ವ್ಯವಹಾರದಲ್ಲಿ ಅಭಿವೃದ್ಧಿ, ಅನುಕೂಲದ ದಿನ, ನಾಗ ದೇವರ ಉಪಾಸನೆ ಮಾಡಿ

ಕುಂಭ - ಲಾಭದಲ್ಲಿ ನಷ್ಟ, ವ್ಯವಹಾರದಲ್ಲಿ ಅಭಿವೃದ್ಧಿ, ಅನುಕೂಲದ ದಿನ, ಆಂಜನೇಯ ದರ್ಶನ ಮಾಡಿ

ಮೀನ - ಮಕ್ಕಳಿಗೆ ಅಭ್ಯುದಯ, ಮಕ್ಕಳಿಗೆ ಕಳಂಕದ ದಿನ, ಸ್ತ್ರೀ ಮೂಲಕ ಧನಪ್ರಾಪ್ತಿ. ಉಮಾಮಹೇಶ್ವರ ದರ್ಶನ ಮಾಡಿ

Last Updated 9, Sep 2018, 10:05 PM IST