ದೇವರ ಮುಂದೆ ಮಂದ ದೀಪದಿಂದ ಮನೆಗೆ ಶೋಭೆ

By Web DeskFirst Published Oct 9, 2018, 6:16 PM IST
Highlights

ಮನೆ ಎಂದ ಮೇಲೆ ದೇವರ ಕೋಣೆ ಇರಲೇ ಬೇಕು. ಆದರೆ, ಅದಿರಲೂ ನೀತಿ ರೀತಿಗಳಿವೆ. ಇಂಥ ದೇವರಿಡುವ ಕೋಣೆಗೆ ಅಥವಾ ಸ್ಥಳಕ್ಕೆ ಇಲ್ಲಿವೆ ಹತ್ತು ವಾಸ್ತು ಟಿಪ್ಸ್

- ದೇವರ ಮನೆಯಲ್ಲಿ ಭಗ್ನಗೊಂಡ, ಮುಕ್ಕಾದ, ಸವೆದು ಹೋದ ವಿಗ್ರಹಗಳನ್ನು ಇಡಬಾರದು.-
- ವಿಗ್ರಹವನ್ನು ಗೋಡೆಗೆ ತಾಗಿಸಿ ಇಡಬಾರದು.
- ಪ್ರತಿದಿನ ಶುಚಿಗೊಳಿಸಬೇಕು.
- ದಿನ ಪೂಜಿಸಬೇಕು. ಹೊಸ ಹೂ ಏರಿಸಬೇಕು. ಹಳೆ ಹೂ ಎಸೆಯಬೇಕು. 
- ಮಹಡಿ ಮೇಲೆ ದೇವರ ಮನೆ ನಿರ್ಮಿಸಬಾರದು.
- ದೇವರ ಮನೆ ಎದುರು ಸ್ನಾನ ಅಥವಾ ಶೌಚ ಗೃಹ ಇರಬಾರದು. 
- ದೇವರ ಮನೆಯನ್ನು ದೈವಾರಾಧನೆ ಮಾಡಲು ಮಾತ್ರ ಉಪಯೋಗಿಸಬೇಕು. ಬೇರೆ ಯಾವುದೇ ಕಾರ್ಯಕ್ಕೂ ಬಳಸಬಾರದು.
-ಮುರಿದು ಹೋದ ಅಥವಾ ಒಡೆದ ಫೋಟೋ, ವಿಗ್ರಹವನ್ನಿಟ್ಟುಕೊಳ್ಳಬಾರದು.
- ಸಣ್ಣದಾಗಿ ದೀಪ ಉರಿಯುತ್ತಿದ್ದರೆ, ದೇವರ ಮನೆಗೆ ಶೋಭೆ.

ವಿವಿಧ ವಾಸ್ತು ಟಿಪ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ
-ಬೇಡದ ಕಸವನ್ನಿಟ್ಟುಕೊಳ್ಳಬೇಡಿ. ಹಳೆಯ ಕುಂಕುಮ, ಅರಿಷಿಣ ಇದ್ದರೆ ಎಸೆದು ಬಿಡಿ. 

click me!