Search results - 30 Results
  • HD Deve Gowda

    state10, Nov 2018, 11:03 AM IST

    ವಾಸ್ತುಪ್ರಕಾರ ಮನೆಗೆ ಗೌಡರ ಗೃಹಪ್ರವೇಶ

    ದೆಹಲಿಯ ಸಫ್ದರ್‌ ಜಂಗ್‌ ಲೇನ್‌ನಲ್ಲಿರುವ ತಮ್ಮ ಮನೆಯಲ್ಲಿ ವಾಸ್ತು ಹೋಮ ಮತ್ತು ಸತ್ಯನಾರಾಯಣ ಪೂಜೆ ಮಾಡುವ ಮೂಲಕ ದೇವೇಗೌಡರು ತಮ್ಮ ಪತ್ನಿಯೊಂದಿಗೆ ಗೃಹ ಪ್ರವೇಶವನ್ನು ನೆರವೇರಿಸಿದ್ದಾರೆ.

  • Peacock

    Special2, Nov 2018, 2:04 PM IST

    ವಾಸ್ತು ದೋಷಕ್ಕೆ ನವಿಲು ಗರಿ ಪರಿಹಾರ

    ವಾಸ್ತು ಶಾಸ್ತ್ರದಲ್ಲಿ ಮನೆ ಹಾಗೂ ಮನೆಯವರ ಏಳ್ಗೆಗಾಗಿ ಸಾಕಷ್ಟು ಸಲಹೆ, ಸೂಚನೆಗಳಿರುತ್ತವೆ. ಕೆಲವೊಂದನ್ನು ಮನೆಯಲ್ಲಿಟ್ಟುಕೊಂಡರೆ ಒಳ್ಳೆಯದು. ಮತ್ತೆ ಕೆಲವನ್ನು ಇಟ್ಟುಕೊಳ್ಳಬಾರದು. ಅಂಥದ್ರಲ್ಲಿ ನವಿಲಿನ ಗರಿ ಬಗ್ಗೆ ಈ ಶಾಸ್ತ್ರ ಹೇಳುವುದೇನು?

  • Special9, Oct 2018, 6:16 PM IST

    ಮಹಡಿ ಮೇಲೆ ದೇವರ ಮನೆ: ಏನು ವಾಸ್ತು ಟಿಪ್ಸ್?

    ಮನೆ ಎಂದ ಮೇಲೆ ದೇವರ ಕೋಣೆ ಇರಲೇ ಬೇಕು. ಆದರೆ, ಅದಿರಲೂ ನೀತಿ ರೀತಿಗಳಿವೆ. ಇಂಥ ದೇವರಿಡುವ ಕೋಣೆಗೆ ಅಥವಾ ಸ್ಥಳಕ್ಕೆ ಇಲ್ಲಿವೆ ಹತ್ತು ವಾಸ್ತು ಟಿಪ್ಸ್

  • Special15, Sep 2018, 6:57 PM IST

    ಗರ್ಭಿಣಿ ಇರೋ ಮನೆಗೆ ವಾಸ್ತು ಟಿಪ್ಸ್

    ತನ್ನ ಒಡಲಿನಲ್ಲೊಂದು ಪುಟ್ಟು ಜೀವವನ್ನಿಟ್ಟುಕೊಳ್ಳುವ ಗರ್ಭಿಣಿಯ ಮನಸ್ಸು ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇಂಥ ಗರ್ಭಿಣಿಯ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ವಾಸ್ತು ಟಿಪ್ಸ್...

  • Spider Web

    ASTROLOGY5, Sep 2018, 5:32 PM IST

    ಮನೇಲಿ ಬಲೆ ಇದ್ದರೆ ಹೇಗೆ ಬರ್ತಾಳೆ ಲಕ್ಷ್ಮಿ?

    ಮನೆಯಲ್ಲಿ ಜೇಡ ಬಲೆ ಕಟ್ಟಿದೆ ಎಂದರೆ ದರಿದ್ರ ಎಂದೆನಿಸುತ್ತದೆ. ಮನೆಯನ್ನು ಸ್ವಚ್ಛವಾಗಿಟ್ಟು ಕೊಳ್ಳದೇ ಹೋದಲ್ಲಿ ಜೇಡ ಬಲೆ ಕಟ್ಟುತ್ತೆ. ಇದನ್ನು ಕಂಡರೆ ಹಣದ ಅಧಿ ದೇವತೆ ಲಕ್ಷ್ಮಿ ಮನೆಯನ್ನು ಪ್ರವೇಶಿಸುವುದಿಲ್ಲ. ವಾಸ್ತು ಶಾಸ್ತ್ರ ಈ ಬಲೆ ಬಗ್ಗೆ ಹೇಳುವುದೇನು?

  • Broom

    Special23, Aug 2018, 1:38 PM IST

    ಕೇಳಿ ವನಿತಾ, ಸುನಿತಾ, ಅನಿತಾ: ಪೊರಕೆ ಯೂಸ್ ಹೀಗ್ ಮಾಡಿ ಆಯಿತಾ!

    ಮನೆ ಕ್ಲೀನ್ ಇದ್ದರೆ ಮನಸ್ಸೂ ಶಾಂತವಾಗಿರುತ್ತದೆ. ಆದರೆ, ಮನೆಯನ್ನು ಸ್ವಚ್ಛಗೊಳಿಸುವ ಹಿಡಿ ಬಗ್ಗೆಯೂ ಹೆಚ್ಚಿನ ಗಮನ ನೀಡುವುದು ಮುಖ್ಯ. ಅರದ ತುಂಬಾ ಕಸ, ಕೂದಲು ಸಿಕ್ಕಿ ಹಾಕಿಕೊಂಡರೆ ಮನೆಯನ್ನು ಸ್ವಚ್ಛವಾಗಿ ಇಡೋದಾದ್ರೂ ಹೇಗೆ? ಇಲ್ಲಿವೆಗೆ ಹಿಡಿಗೆ ಕೆಲವು ವಾಸ್ತು ಟಿಪ್ಸ್...

  • Bed Room

    Special17, Aug 2018, 7:10 PM IST

    ಸುಖ ನಿದ್ರೆಗೆ ಬೆಡ್‌ ರೂಂ ಹೇಗಿರಬೇಕು?

    ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಜನರಿಗೆ ಬೆಂಬಿಡದೇ ನಿದ್ರಾ ಸಮಸ್ಯೆ ಕಾಡುತ್ತದೆ. ಅದೂ ಅಲ್ಲದೇ ಬೆಡ್ ರೂಂನ ಕೆಲವು ದೋಷಗಳಿಂದಲೂ ನಿದ್ದೆ ದೂರವಾಗಬಹುದು. ಇದಕ್ಕೆ ಇಲ್ಲಿವೆ ಸಿಂಪಲ್ ವಾಸ್ತು ಟಿಪ್ಸ್....

  • POLITICS13, Aug 2018, 2:36 PM IST

    ದೇಗುಲ ಪ್ರವೇಶಕ್ಕೆ ಮುಂದಾದ ಸಿಎಂರನ್ನು ತಡೆದ ರೇವಣ್ಣ!

    ಮುಖ್ಯಮಂತ್ರಿಯಾದ ಬಳಿಕ ತಮ್ಮ ತವರೂರು ಹರದನಹಳ್ಳಿಗೆ ಎಚ್.ಡಿ. ಕುಮಾರಸ್ವಾಮಿ ಇದೇ ಮೊದಲ ಬಾರಿ ಭೇಟಿ ನೀಡಿದ್ದು, ಈಶ್ವರ ದೇಗುಲಕ್ಕೆ ನೇರವಾಗಿ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಸಹೋದರ ಎಚ್‌.ಡಿ. ರೇವಣ್ಣ ಸಿಎಂರನ್ನು ತಡೆದ ಘಟನೆ ನಡೆದಿದೆ. ದೇಗುಲ ಪ್ರವೇಶಕ್ಕೂ ರೇವಣ್ಣ ’ವಾಸ್ತು ಪ್ರಕಾರ’ ಬರುವಂತೆ ಸೂಚನೆ ನೀಡಿದ್ದು, ಕುಮಾರಸ್ವಾಮಿ ಅದನ್ನು ಪಾಲಿಸಿದ್ದಾರೆ.

     

  • Pooja Room

    Special10, Aug 2018, 4:25 PM IST

    ದೇವರನ್ನು ಬೇಕಾಬಿಟ್ಟಿ ಪೂಜಿಸೋದು ಭಕ್ತಿಯಾಗೋಲ್ಲ!

    ಬೆಡ್ ರೂಂ, ಅಡುಗೆ ಮನೆ ಹಾಗೂ ಬಚ್ಚಲಷ್ಟೇ ದೇವರ ಕೋಣೆಗೂ ವಿಶೇಷ ಮಾನ್ಯತೆ ನೀಡೋದು ಅಗತ್ಯ. ಮನಸ್ಸಿನ ನೆಮ್ಮದಿಗೆ ಇದು ಅತ್ಯಗತ್ಯ. ಭಕ್ತಿ ಎಂದು ಹೇಳಿ ದೇವರನ್ನು ಎಲ್ಲಿಯಾಯಿತೋ ಅಲ್ಲಿಟ್ಟು ಪೂಜಿಸಬಾರದು. ದೇವರ ಕೋಣೆ ಹೇಗಿರಬೇಕೆಂಬುದಕ್ಕೆ ಇಲ್ಲಿವೆ ವಾಸ್ತು ಟಿಪ್ಸ್...

  • wardrobe

    ASTROLOGY27, Jul 2018, 11:42 AM IST

    ಗ್ರಹಣ, ವಾಸ್ತು, ಸಂಪ್ರದಾಯ, ಆಚರಣೆ...

    ಭಾರತದಲ್ಲಿ ದೇವರ ಮೇಲೆ ನಂಬಿಕೆ ಇರುವವರು ಹೆಚ್ಚು. ಅದರಲ್ಲಿಯೂ ಗ್ರಹಣ ಕಾಲದಲ್ಲಿ ಕೆಲವೊಂದು ವಿಧಿ ವಿಧಾನಗಳನ್ನು ಆಚರಿಸಬೇಕು, ಆಚರಿಸಬಾರದೆಂಬ ನಂಬಿಕೆ ಇರುತ್ತದೆ. ಗ್ರಹಣ ಕಾಲದಲ್ಲಿ ಹಾಗೂ ಬೇರೆ ಸಂದರ್ಭಗಳಿಗೂ ಅಪ್ಲೈ ಆಗುವಂಥ ಕೆಲವು ವಾಸ್ತು ಟಿಪ್ಸ್ ಇಲ್ಲಿವೆ....

  • cactus

    ASTROLOGY26, Jul 2018, 2:02 PM IST

    ಈ ಗಿಡ ಮನೆಯಲ್ಲಿದ್ದರೆ ಸಂಕಟ ಗ್ಯಾರಂಟಿ

    ಈ ಗಿಡ ಮನೆಯಲ್ಲಿದ್ದರೆ ಸಂಕಟ ಗ್ಯಾರಂಟಿ ತುಳಸಿಯಂಥ ಗಿಡಗಳು ಆರೋಗ್ಯಕ್ಕೂ ಒಳ್ಳೆಯದು. ಒಳ್ಳೆಯ ಗಾಳಿಯನ್ನೂ ಕೊಡುತ್ತದೆ. ಆದರೆ, ಕೆಲವು ಗಿಡಗಳು ಮನೆಯಲ್ಲಿದ್ದರೆ ಸಂಕಷ್ಟ ಗ್ಯಾರಂಟಿ. ವಾಸ್ತು ಶಾಸ್ತ್ರದಲ್ಲಿ ಈ ಗಿಡಗಳು ಮನೆ ಸುತ್ತಿ ಇರಬಾರದು ಎನ್ನಲಾಗುತ್ತದೆ.

  • God

    Special23, Jul 2018, 6:29 PM IST

    ಇಂಥ ಮೂರ್ತಿಗಳ ಪೂಜಿಸಿದರೆ ಹೆಚ್ಚುತ್ತೆ ದುಃಖ

    ಅವರವರ ಭಕುತಿ, ಭಾವಕ್ಕೆ ತಕ್ಕಂತೆ ದೇವರನ್ನು ಪೂಜಿಸಲಾಗುತ್ತದೆ. ಆದರೆ, ಕೆಲವೊಂದು ಮೂರ್ತಿಗಳೊಂದಿಗೆ ಆವಿನಾಭಾವ ಸಂಬಂಧವಿರುತ್ತದೆ. ಆ ಕಾರಣಕ್ಕಾಗಿಯೇ ಮುಕ್ಕಾದ ಮೂರ್ತಿಯನ್ನು ಪೂಜಿಸುತ್ತಿರುತ್ತಾರೆ. ಇದು ವಾಸ್ತು ಶಾಸ್ತ್ರದಲ್ಲಿ ಸಮ್ಮತವೇ? ಓದಿ...

  • NEWS15, Jul 2018, 7:09 PM IST

    ರೇವಣ್ಣ ’ವಾಸ್ತು ಪ್ರಕಾರ’ಕ್ಕೆ ಅಧಿಕಾರಿಗಳು, ನಾಯಕರು ಕಕ್ಕಾಬಿಕ್ಕಿ!

    ಇತ್ತೀಚೆಗೆ ಜ್ಯೋತಿಷ್ಯ ವಿಚಾರವಾಗಿ ಹೆಚ್ಚಾಗಿ ಸುದ್ದಿಯಾಗುತ್ತಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಶಿರಾಡಿ ಘಾಟಿ ರಸ್ತೆಯ ಉದ್ಘಾಟನೆ ಸಂದರ್ಭದಲ್ಲಿ ವಾಸ್ತು ಪ್ರಕಾರ ವರ್ತಿಸಿರುವುದು ಇತರ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ. 

  • Swastik

    ASTROLOGY10, Jul 2018, 6:52 PM IST

    ಸ್ವಸ್ತಿಕ ಚಿಹ್ನೆ ಮನೆಯಲ್ಲಿದ್ದರೆ ಶುಭ

    ಭಾರತೀಯ ಮನೆಗಳ ಪ್ರವೇಶ ದ್ವಾರದಲ್ಲಿ ಸ್ವಸ್ತಿಕ ಚಿಹ್ನೆ ಸಾಮಾನ್ಯವಾಗಿರುತ್ತದೆ. ಅನಾದಿ ಕಾಲದಿಂದಲೂ ಬಳಸುತ್ತಿರುವ ಈ ಚಿಹ್ನೆಗೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ. ಏನಿದರ ವಿಶೇಷ? ವಾಸ್ತು ಶಾಸ್ತ್ರ ಏನು ಹೇಳುತ್ತದೆ?

  • shoe rack

    ASTROLOGY2, Jul 2018, 5:34 PM IST

    ಉದ್ಯೋಗಸ್ಥರು ಯಾವ ರೀತಿ ಸ್ಲಿಪ್ಪರ್ ಹಾಕ್ಕೊಂಡರೆ ಧನ ಪ್ರಾಪ್ತಿಯಾಗುತ್ತೆ?

    ನಾವು ಧರಿಸುವ ಚಪ್ಪಲಿಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಅದರೊಟ್ಟಿಗೆ ನಮಗೊಂದು ವಿಶೇಷ ಅನುಬಂಧ ಬೆಸೆದುಕೊಂಡಿರುತ್ತದೆ. ಅದರಲ್ಲಿಯೂ ನಾವು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಸದಾ ಚಪ್ಪಲಿ ಧರಿಸಿಕೊಂಡೇ ಇರುವುದರಿಂದ, ಕೆಲಸಕ್ಕೆ ಹೋಗುವಾಗ ಧರಿಸುವ ಚಪ್ಪಲಿ, ಅದರ ಬಣ್ಣ, ಕ್ವಾಲಿಟಿ ಎಲ್ಲವೂ ನಮ್ಮ ಜಾತಕದ ಮೇಲೂ ಪ್ರಭಾವ ಬೀರುತ್ತೆ. ಹೇಗೆ? ಏನಿದು?