Kannada

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 12 ದೇಶದ ಪ್ರಜೆಗಳಿಗೆ ನಿಷೇಧ ವಿಧಿಸಿದ್ದಾರೆ.

Kannada

ಆ 12 ದೇಶಗಳು ಯಾವವು ಗೊತ್ತಾ?

Image credits: Getty
Kannada

ಅಫ್ಘಾನಿಸ್ತಾನ, ಮ್ಯಾನ್ಮಾರ್, ಚಾಡ್

Image credits: Getty
Kannada

ಕಾಂಗೋ, ಇಕ್ವಟೋರಿಯಲ್ ಗಿನಿ, ಹೈಟಿ

Image credits: Getty
Kannada

ಎರಿಟ್ರಿಯಾ, ಇರಾನ್, ಲಿಬಿಯಾ

Image credits: Getty
Kannada

ಸೊಮಾಲಿಯಾ, ಸುಡಾನ್, ಯೆಮೆನ್

Image credits: Getty
Kannada

ಸೋಮವಾರದಿಂದ ಈ ನಿಷೇಧ ಜಾರಿಗೆ ಬರುತ್ತೆ.

ಕ್ಯೂಬ ಸೇರಿ ಏಳು ದೇಶಗಳಿಗೆ ಭಾಗಶಃ ನಿಷೇಧವೂ ಇದೆ.

Image credits: Getty
Kannada

ರಾಷ್ಟ್ರೀಯ ಭದ್ರತೆಗೆ ಅಗತ್ಯ ಕ್ರಮ ಅಂತ ಟ್ರಂಪ್ ಹೇಳಿದ್ದಾರೆ.

2017 ರಲ್ಲೂ ಟ್ರಂಪ್ ಇದೇ ರೀತಿ ನಿಷೇಧ ಹೇರಿದ್ರು.

Image credits: Getty

ಜಪಾನಿನ ಪಾಪ್ ತಾರೆಯ ಮಗುವಿನ ತಂದೆ ಎಲಾನ್ ಮಸ್ಕ್

ಕೆನಡಾ ಪಿಎಂ ಮಗಳು ಕ್ಲಿಯೊ, ಟ್ರಂಪ್ ಸೃಷ್ಟಿಸಿದ ಸಂಕಷ್ಟ!

ವಿಶ್ವದ ಅತಿ ಹೆಚ್ಚು ನಿರಾಶ್ರಿತರು: ಟಾಪ್ 10 ರಲ್ಲಿ ಪಾಕ್‌ಗೆ ಎಷ್ಟನೇ ಸ್ಥಾನ?

ಪಾಕಿಸ್ತಾನದ F-16 vs ಭಾರತದ ಸುಖೋಯ್ Su-30 MKI: ಯಾವುದು ಹೆಚ್ಚು ಡೇಂಜರ್?