Kannada

ಬೆಡ್‌ರೂಮ್‌ನಿಂದ ಮೆಟ್ಟಿಲವರೆಗೆ 7 ವಾಲ್ ಪುಟ್ಟಿ ಡಿಸೈನ್ಸ್

ಇಂಥ ವಾಲ್ ಪುಟ್ಟಿ ಡಿಸೈನ್ಸ್ ಮನೆಗೆ 5-ಸ್ಟಾರ್ ಹೋಟೆಲ್ ಲುಕ್ ನೀಡುವುದು ಗ್ಯಾರಂಟಿ. 

Kannada

ವಾಲ್ ಪುಟ್ಟಿ ಡಿಸೈನ್

ಈಗಿನ ಮನೆಗಳಲ್ಲಿ ವಾಲ್ ಪುಟ್ಟಿ ಡಿಸೈನ್ ಟ್ರೆಂಡ್ ಹೆಚ್ಚಾಗಿದೆ. ಮನೆಯ ಯಾವುದೇ ಗೋಡೆ ಮೇಲೆ ಈ ರೀತಿ ಸಣ್ಣ ಕೊಳದ ದೃಶ್ಯವನ್ನು ರಚಿಸಬಹುದು. ಇದರಲ್ಲಿ ಸಣ್ಣ- ದೊಡ್ಡ ಕಮಲದ ಹೂವು ಅರಳುತ್ತಿರುವಂತೆ ಡಿಸೈನ್ ಮಾಡಿಸಬಹುದು.

Image credits: Instagram
Kannada

ಸ್ಕ್ಲಪ್ಚರ್ ವಾಲ್ ಪುಟ್ಟಿ

ಡ್ರಾಯಿಂಗ್ ರೂಮ್ ಅಥವಾ ಮನೆಯ ಎಂಟ್ರೆನ್ಸ್ ಬಳಿ ನೀವು ಈ ರೀತಿ ವಾಲ್ ಪುಟ್ಟಿ ಬಳಸಿ ಸ್ಕ್ಲಪ್ಚರ್ ಮಾಡಿಸಬಹುದು. ಇದರ ಅಕ್ಕಪಕ್ಕದಲ್ಲಿ ರಫ್ ಸರ್ಫೇಸ್ ವಾಲ್ ಪುಟ್ಟಿ ಡಿಸೈನ್ ನೀಡಲಾಗಿದೆ.

Image credits: Gemini AI
Kannada

ಮಾಡರ್ನ್ ವಾಲ್ ಪುಟ್ಟಿ ಡಿಸೈನ್

ಬೆಡ್‌ರೂಮ್ ಅಥವಾ ಡ್ರಾಯಿಂಗ್ ರೂಮ್‌ನಲ್ಲಿ ಈ ವಾಲ್ ಪುಟ್ಟಿ ಡಿಸೈನ್ ತುಂಬಾ ಅಸ್ಥೆಟಿಕ್ ಹಾಗೂ ಬ್ರಿಟಿಷ್ ಮನೆಯಂತಹ ಲುಕ್ ನೀಡುತ್ತದೆ. ಬಿಳಿ ಬಣ್ಣದ ಗೋಡೆ ಮೇಲೆ ಈ ರೀತಿ ಮೂರು ಕೇಸ್‌ಗಳಲ್ಲಿ  ಡಿಸೈನ್ ಮಾಡಿಸಬಹುದು.

Image credits: Instagram
Kannada

ಬೆಡ್‌ರೂಮ್ ವಾಲ್ ಪುಟ್ಟಿ ಐಡಿಯಾ

ಬೆಡ್‌ರೂಮ್‌ನ ಹಿಂದಿನ ಗೋಡೆ ಮೇಲೆ ಸುಂದರವಾದ ಹಕ್ಕಿಗಳ ಪೇಂಟಿಂಗ್‌ನ ವಾಲ್ ಪುಟ್ಟಿ ಮಾಡಿಸಬಹುದು. ಇದರಲ್ಲಿ ಎರಡು ಹಕ್ಕಿಗಳು ಹಾರುತ್ತಿರುವಂತೆ ಕಾಣಿಸುತ್ತವೆ.

Image credits: Instagram
Kannada

ಸ್ಟೇರ್‌ಕೇಸ್ ವಾಲ್ ಪುಟ್ಟಿ

ಡ್ಯೂಪ್ಲೆಕ್ಸ್ ಮನೆ ಮೆಟ್ಟಿಲ ಬಳಿಯ ಜಾಗ ಖಾಲಿ ಇದ್ದರೆ, ಅಲ್ಲಿ ಈ ರೀತಿ ವೃತ್ತಾಕಾರದ ವಾಲ್ ಪುಟ್ಟಿ ಮಾಡಿಸಿ ಮಾಡರ್ನ್ ಲುಕ್ ನೀಡಬಹುದು. ಇದರ ಮೇಲೆ ವಾರ್ಮ್ ವೈಟ್ ಲೈಟ್ ಅಳವಡಿಸಿ.

Image credits: Gemini AI
Kannada

ಡ್ರಾಯಿಂಗ್ ರೂಮ್ ವಾಲ್ ಪುಟ್ಟಿ

ಡ್ರಾಯಿಂಗ್ ರೂಮ್‌ನಲ್ಲಿ ಸೋಫಾದ ಹಿಂದಿನ ಗೋಡೆ ಖಾಲಿ ಇದ್ದರೆ, ಅದಕ್ಕೆ ಈ ರೀತಿ ಕಮಲದ ಹೂವಿನ ವಾಲ್ ಪುಟ್ಟಿ ಡಿಸೈನರ್ ಲುಕ್ ನೀಡಬಹುದು. ಇದರ ಜೊತೆಗೆ ಮೇಲೆ ಕೆಲವು ಲೈಟ್‌ಗಳನ್ನು ಅಳವಡಿಸಿ.

Image credits: Gemini AI
Kannada

ಕನ್ನಡಿಯೊಂದಿಗೆ ವಾಲ್ ಪುಟ್ಟಿ

ನಿಮ್ಮ ಮನೆಯ ಯಾವುದಾದರೂ ಖಾಲಿ ಜಾಗದಲ್ಲಿ ಓವಲ್ ಶೇಪ್‌ನ ಕನ್ನಡಿ ಇಟ್ಟು, ಅದರ ಅಕ್ಕಪಕ್ಕ ವಾಲ್ ಪುಟ್ಟಿ ಮಾಡಿಸಿ ಮಾಡರ್ನ್ ಹಾಗೂ ಟ್ರೆಂಡಿ ಲುಕ್ ನೀಡಬಹುದು. ಇದರಿಂದ ರೂಮ್ ದೊಡ್ಡದಾಗಿಯೂ ಕಾಣಿಸುತ್ತದೆ.

Image credits: Instagram

ಹೋಳಿ ಬಣ್ಣದಾಟದಲ್ಲಿ ಕೂದಲನ್ನು ಸೇಫ್ ಆಗಿಡುವ ಚೆಂದದ ಹೇರ್ ಸ್ಟೈಲ್

ಒಂದು ರೂಪಾಯಿ ಖರ್ಚಿಲ್ಲದೆ ಪಾತ್ರೆ ಫಳ ಫಳ ಹೊಳೆಯುವಂತೆ ಮಾಡುವ ಟ್ರಿಕ್ಸ್

ಜಿರಲೆ ಕಾಟಕ್ಕೆ ಬ್ರೇಕ್ ಹಾಕಿ! ಓಡಾಡುವ ಜಾಗದಲ್ಲಿ ಈ ಸಿಪ್ಪೆ ಬಿಸಾಕಿ

ಮಕ್ಕಳಿಗೆ ಹೆಸರಿಟ್ಟು ಕೋಟ್ಯಾಧಿಪತಿಯಾದ ಮಹಿಳೆ… ಒಂದು ಮಗುವಿನ ಫೀಸ್ 27ಲಕ್ಷ!