Woman

ಜಾಹ್ನವಿ ಕುಮಾರಿ ಮೇವರ್

ಮೇವರ್ ರಾಜಮನೆತನದ ರಾಜ ಶಕ್ತಿ ಸಿಂಗ್ ಮೇವಾರ್ ಅವರ ಪುತ್ರಿ ರಾಜಕುಮಾರಿ ಜಾಹ್ನವಿ ಕುಮಾರಿ ಮೇವರ್. 
 

Image credits: Instagram

ಇವರ ಪತಿ ಯಾರು?

ಮೇವರ್ ರಾಜಕುಮಾರಿ ಜಾಹ್ನವಿ 2017ರಲ್ಲಿ ಜೋಧಪುರದ ರಾಜಕುಮಾರ ಪರೀಕ್ಷಿತ್ ಸಿಂಗ್ ಅವರನ್ನು ಮದುವೆಯಾದರು. 
 

Image credits: Instagram

ಸ್ಟೈಲ್ ಐಕಾನ್

ಜಾಹ್ನವಿ ಕುಮಾರಿಯನ್ನು ಸ್ಟೈಲ್ ಐಕಾನ್ ಎನ್ನುತ್ತಾರೆ, ಇವರ ಡ್ರಸ್ಸಿಂಗ್ ಸ್ಟೈಲ್ ಸಖತ್ ಸ್ಟೈಲಿಶ್ ಆಗಿದೆ. 
 

Image credits: Instagram

ಮಾಡೆಲ್‌ಗೇನೂ ಕಮ್ಮಿ ಇಲ್ಲ

ಸ್ಟೈಲ್ ನಲ್ಲಿ ಯಾವ ಮಾಡೆಲ್‌ಗೂ ಕಮ್ಮಿ ಇಲ್ಲ. ಇವರು ರಾಜಮನೆತನದ ಸೀರೆ, ಮಾಡರ್ನ್ ಡ್ರೆಸ್ ಎರಡರಲ್ಲೂ ಅದ್ಭುತವಾಗಿ ಕಾಣಿಸುತ್ತಾರೆ. 
 

Image credits: Instagram

ಫ್ಯಾಷನ್ ಲೇಬಲ್

ಮೇವರ್ ರಾಣಿ ಜಾಹ್ನವಿ ತಮ್ಮದೇ ಆದ ಫ್ಯಾಷನ್ ಲೇಬಲ್ ಸಹ ಹೊಂದಿದ್ದಾರೆ. ಇವರ ಸಂಸ್ಥೆ ಹೆಸರು Oli Ruh. 
 

Image credits: Instagram

ಟ್ಯಾಲೆಂಟೆಡ್ ರಾಜಕುಮಾರಿ

ಎಕನಾಮಿಕ್ಸ್, ಇಂಟರ್ನ್ಯಾಷನಲ್ ಟ್ರೆಡ್, ಇಂಟರ್ನ್ಯಾಷನಲ್ ಬ್ಯುಸಿನೆಸ್ ಮತ್ತು ಮಾರ್ಕೆಟಿಂಗ್ ನಲ್ಲಿ ಡಿಗ್ರಿ ಪಡೆದಿರುವ ಇವರು, ಕಳೆದ 10 ವರ್ಷದಿಂದ ಫ್ಯಾಮಿಲಿ ಬಿಜಿನೆಸ್ ನೋಡಿಕೊಳ್ಳುತ್ತಿದ್ದಾರೆ. 
 

Image credits: Instagram

ಸೀರೆ ಪ್ರಿಯೆ

ರಾಜಕುಮಾರಿ ಎಂದ ಮೇಲೆ ಸೀರೆ ಇರದೇ ಇದ್ದರೆ ಹೇಗೆ ಅಲ್ವಾ? ಇವರ ಬಳಿ ನೂರಾರು ರಾಯಲ್ ಸೀರೆಗಳ ಕಲೆಕ್ಷನ್ ಗಳಿವೆ. 
 

Image credits: Instagram

ಮಾಡೆಲ್ ಲುಕ್

ಜೀನ್ಸ್, ಶರ್ಟ್ ಜೊತೆಗೆ ಆ ರಾಯಲ್ ಲುಕ್ ಸೇರಿ ಪರ್ಫೆಕ್ಟ್ ಮಾಡೆಲ್ ನಂತೆ ಕಾಣಿಸುವ ಜಾಹ್ನವಿ.
 

Image credits: Instagram

ಇವರೇ ನೋಡಿ ರಾಜ್ಯಸಭೆ ಅಧ್ಯಕ್ಷತೆ ವಹಿಸಿದ ನಾಗಾಲ್ಯಾಂಡಿನ ಮೊದಲ ಮಹಿಳಾ ಸಂಸದೆ

ಮೇಕಪ್ ಮಾಡದೇನೆ ಸುಂದರವಾಗಿ ಕಾಣೋದು ಹೇಗೆ? ಇಲ್ಲಿದೆ ಟಿಪ್ಸ್‌

ಸಂಡೇ ಹೊರಗಡೆನೇ ತಿನ್ಬೇಕು ಅಂತೇನಿಲ್ಲ..ಮಸಾಲೆ ದೋಸೆ ಮನೆಯಲ್ಲೇ ಮಾಡಿ ತಿನ್ನಿ..

ತಲೆಹೊಟ್ಟಿಗೆ ಬೆಸ್ಟ್ ಮನೆಮದ್ದು