Woman

ಸೌಂದರ್ಯ ಸಲಹೆ

ಸುಂದರವಾಗಿ ಕಾಣ್ಬೇಕು ಅಂತ ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಎಲ್ಲರೂ ನಾನೇ ಚೆಂದ ಕಾಣ್ಬೇಕು ಅಂದ್ಕೊಳ್ತಾರೆ. ಅದಕ್ಕಾಗಿ ಫುಲ್ ಮೇಕಪ್ ಸಹ ಮಾಡ್ಕೊಳ್ತಾರೆ,

Image credits: others

ಮೇಕಪ್ ಬೇಕಿಲ್ಲ

ಮುಂಜಾನೆ ಹೊರಡುವ ಮಹಿಳೆಯರು ಕೆಲಸದ ಒತ್ತಡದಿಂದ ತಮ್ಮ ಮೇಕಪ್‌ಗೆ ಸರಿಯಾದ ಸಮಯವನ್ನು ವಿನಿಯೋಗಿಸಲು ಸಾಧ್ಯವಾಗುವುದಿಲ್ಲ, ಆದರೆ ಸುಂದರವಾಗಿ ಕಾಣಲು ನೀವು ಸಂಪೂರ್ಣವಾಗಿ ಮೇಕ್ಅಪ್ ಅನ್ನು ಅವಲಂಬಿಸಬೇಕಾಗಿಲ್ಲ.

Image credits: others

ನ್ಯಾಚುರಲ್ ಬ್ಯೂಟಿ

ಮತ್ತೆ ಕೆಲವೊಬ್ಬರಿಗೆ ಕೆಮಿಕಲ್ ಯುಕ್ತ ಕಾಸ್ಮೆಟಿಕ್ಸ್ ಬಳಸೋದು ಇಷ್ಟವಿರೋಲ್ಲ. ಹಾಗಿದ್ರೆ ನ್ಯಾಚುರಲ್ ಆಗಿ ಅಂದವಾಗಿ ಕಾಣೋದು ಹೇಗೆ? ಇಲ್ಲಿದೆ ಕೆಲವೊಂದು ಟಿಪ್ಸ್‌.

Image credits: others

ಸ್ಕ್ರಬ್‌ ಬಳಕೆ

ಸ್ಕ್ರಬ್ ಬಳಸುವುದರಿಂದ ನಿಮ್ಮ ಮುಖವು ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕುವ ಮೂಲಕ ಹೊಳೆಯುತ್ತದೆ ನಿಮ್ಮ ಮುಖವನ್ನು ತಾಜಾವಾಗಿಡುವಲ್ಲಿ ಸ್ಕ್ರಬ್ ಪ್ರಮುಖ ಪಾತ್ರ ವಹಿಸುತ್ತದೆ
 

Image credits: others

ಮುಖಕ್ಕೆ ಮಸಾಜ್‌

ಮುಖದ ಮೇಲೆ, ಕೆನ್ನೆಗಳ ಮೇಲೆ ಸಣ್ಣ ಮಸಾಜ್ ನೀಡಿ. ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ನೈಸರ್ಗಿಕ ಜಲಸಂಚಯನವನ್ನು ತರುತ್ತದೆ. ಆದ್ದರಿಂದ ಚರ್ಮವು  ಕಾಂತಿಯುತವಾಗಿ ಕಾಣುತ್ತದೆ.

Image credits: others

ತುಟಿಯ ಸೌಂದರ್ಯ

ಹಲ್ಲುಜ್ಜುವಾಗ, ಟೂತ್ ಬ್ರಷ್‌ನಿಂದ ತುಟಿಗಳನ್ನು ನಿಧಾನವಾಗಿ ಮಸಾಜ್ ಮಾಡಿ. ಇದು ತುಟಿಗಳ ಮೇಲಿನ ಒಣ ಚರ್ಮವನ್ನು ತೆಗೆದುಹಾಕುತ್ತದೆ ಮತ್ತು ತುಟಿಗಳು ಸುಂದರವಾಗಿರುತ್ತದೆ. 

Image credits: others
Find Next One