Woman

ಇಂಟಿಮೇಟ್ ಹೆಲ್ತ್

ಇಂಟಿಮೆಟ್ ಹೆಲ್ತ್ ಗಾಗಿ ಯೋನಿಯನ್ನು ಕ್ಲೀನ್ ಆಗಿಟ್ಟುಕೊಳ್ಳೋದು ಮುಖ್ಯ. ಅದಕ್ಕಾಗಿ ಒಣಗಿದ ಅಂಡರ್ ವೇರ್ ಹಾಕೋದು ಮುಖ್ಯ. ಒಂದು ವೇಳೆ ಒದ್ದೆ ಪ್ಯಾಂಟಿ ಹಾಕಿದ್ರೆ ವಜೈನಾಕ್ಕೆ ಸಮಸ್ಯೆಯಾಗುತ್ತೆ. 
 

Image credits: pexels

ರಾಶಸ್

ಒಂದು ವೇಳೆ ನೀವು ಒದ್ದೆ ಅಂಡರ್ ವೇರ್ ಹಾಕಿದ್ರೆ ಅದರಿಂದ ವಜೈನಾದಲ್ಲಿ ತುರಿಕೆ, ಉರಿ ಅಥವಾ ರಾಶಸ್ ಉಂಟಾಗುತ್ತೆ. 
 

Image credits: pexels

ಯೀಸ್ಟ್ ಇನ್ಫೆಕ್ಷನ್

ಒದ್ದೆ ಅಂಡರ್ ವೇರ್ ಹಾಕೋದರಿಂದ ವಜೈನಾದಲ್ಲಿ ಈಸ್ಟ್ ಇನ್ಫೆಕ್ಷನ್ ಆಗುವ ಸಾಧ್ಯತೆ ತುಂಬಾನೆ ಹೆಚ್ಚಿದೆ. 
 

Image credits: pexels

ಇನ್ಫೆಕ್ಷನ್

ಸೋಂಕು ಹೆಚ್ಚಾದರೆ ವಜೈನಾದಲ್ಲಿ ಹೆಚ್ಚಿನ ಮಟ್ಟದ ತುರಿಕೆ, ಉರಿ ಮತ್ತು ಮೂತ್ರ ಮಾಡುವಾಗ ಉರಿಯುವಂತಹ ಸಮಸ್ಯೆ ಕೂಡ ಉಂಟಾಗುತ್ತೆ. 
 

Image credits: pexels

ಬ್ಯಾಕ್ಟೀರಿಯಾ

ಒದ್ದೆ ಪ್ಯಾಂಟಿ ಧರಿಸೋದರಿಂದ ವಜೈನಾಕ್ಕೆ ಅಪಾಯ ಉಂಟಾಗಬಹುದು. ಯಾಕಂದ್ರೆ ಇದರಿಂದ ಬ್ಯಾಕ್ಟೀರಿಯಾ ವೇಗವಾಗಿ ಹೆಚ್ಚುವ ಸಾಧ್ಯತೆ ಇದೆ. 
 

Image credits: pexels

ಪಿಎಚ್ ಬ್ಯಾಲೆನ್ಸ್ ಮೇಲೆ ಪರಿಣಾಮ

ನೀವು ಒದ್ದೆ ಅಂಡರ್ ವೇರ್ ಬದಲಾಯಿಸದೇ ಇದ್ದರೆ, ಒದ್ದೆಯು ನಿಮ್ಮ ವಜೈನಾದ ಪಿಎಚ್ ಬ್ಯಾಲೆನ್ಸ್ ನ್ನು ಬಿಗಡಾಯಿಸುತ್ತದೆ. 
 

Image credits: pexels

ಯಾಕೆ ಒದ್ದೆಯಾಗುತ್ತೆ?

ಬಿಸಿಲಿನಲ್ಲಿ ಸರಿಯಾಗಿ ಒಣಗದ ಕಾರಣ ಒದ್ದೆಯಾಗುತ್ತೆ. ಈಗಂತೂ ಮಳೆಗಾಲ ಆಗಿರೋದ್ರಿಂದ ಒಣಗೋದು ಲೇಟ್. ಇನ್ನು ಬೆವರುವುದರಿಂದ, ಯೂರಿನ್ ಲೀಕೇಜ್, ವಜೈನಲ್ ಡಿಸ್ಚಾರ್ಜ್ ಸಹ ಅಂಡರ್ ವೇರ್ ಒದ್ದೆಯಾಯಾಗಲು ಕಾರಣವಾಗಿದೆ.

Image credits: pexels
Find Next One