Woman

ಸ್ತ್ರೀದ್ವೇಷಿ ಕಾಮೆಂಟ್‌ಗೆ ಅಭಿಯಾನ

ತಾವು ಮಾಡಿದ ಟ್ವೀಟ್‌ಗೆ ಸ್ತ್ರೀದ್ವೇಷಿ ಕಾಮೆಂಟ್‌ಗಳು ಬಂದ ಬೆನ್ನಲ್ಲಿಯೇ 'ಲಿಪ್‌ಸ್ಟಿಕ್‌' ಹಾಕಿರುವ ಚಿತ್ರಗಳನ್ನು ಕಾಂಗ್ರೆಸ್‌ ನಾಯಕಿ ಲಾವಣ್ಯ ಬಲ್ಲಾಳ್‌ ಜೈನ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Image credits: Twitter

ಲಿಪ್‌ಸ್ಟಿಕ್‌ ಅಭಿಯಾನ

ಫ್ರೀ ಟಿಕೆಟ್‌ ಕುರಿತಾಗಿ ಲಾವಣ್ಯ ಬಲ್ಲಾಣ್‌ ಜೈನ್‌, ಶೂನ್ಯ ಬೆಲೆಯ ಟಿಕೆಟ್‌ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Image credits: Twitter

ಚಿತ್ರಗಳು ವೈರಲ್‌!

ಸೋಶಿಯಲ್‌ ಮೀಡಿಯಾದಲ್ಲಿ ಹೆಣ್ಮಕ್ಕಳು ಲಿಪ್‌ಸ್ಟಿಕ್‌ ಹಾಕಿಕೊಂಡಿರುವ ಚಿತ್ರಗಳು  ವೈರಲ್‌ ಆಗುತ್ತಿದೆ.

Image credits: Twitter

ರಾಜಕಾರಣಿಗಳಿಂದಲೂ ಬೆಂಬಲ

ಎಐಸಿಸಿ ರಾಷ್ಟ್ರೀಯ ವಕ್ತಾರೆಯಾಗಿರುವ ರಾಗಿಣಿ ನಾಯಕ್‌ ಕೂಡ ಲಾವಣ್ಯ ಅವರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ.

Image credits: Twitter

ಫ್ರಿ ಟಿಕೆಟ್‌ ಕುರಿತಾಗಿ ಟ್ವೀಟ್‌

ಫ್ರೀ ಟಿಕೆಟ್‌ ಪಡೆದುಕೊಂಡ ಕುರಿತಾಗಿ ಲಾವಣ್ಯ ಬಲ್ಲಾಳ್‌ ಜೈನ್‌ ಟ್ವೀಟ್‌ ಮಾಡಿದ್ದರು. ಇದಕ್ಕೆ ಕೆಲವು ಸ್ತ್ರೀದ್ವೇಷಿ ಕಾಮೆಂಟ್‌ಗಳು ಬಂದಿದ್ದವು.

Image credits: Twitter

ಲಿಪ್‌ಸ್ಟಿಕ್‌ ಅಭಿಯಾನ

ಅದರ ಬೆನ್ನಲ್ಲಿಯೇ ತಮ್ಮ ಟ್ವಿಟರ್‌ನಲ್ಲಿ ಅದೇ ಚಿತ್ರವನ್ನು ಹಂಚಿಕೊಂಡಿದ್ದಲ್ಲದೆ, ಸ್ತ್ರೀದ್ವೇಷಿಗಳಿಗೆ ಖಡಕ್‌ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.

Image credits: Twitter

ಫೋಟೋ ಶೇರ್‌ ಮಾಡಿ ಎಂದಿದ್ದ ಲಾವಣ್ಯ

ಲಿಪ್‌ಸ್ಟಿಕ್‌ ಹಾಕಿಕೊಂಡಿರುವ ಚಿತ್ರಗಳನ್ನು ಶೇರ್‌ ಮಾಡಿಕೊಳ್ಳಿ ಎಂದು ಅವರು ಬರೆದುಕೊಂಡಿದ್ದರು. ಇದಕ್ಕೆ ಅಪಾರ ಸ್ಪಂದನೆ ವ್ಯಕ್ತವಾಗಿದೆ.

Image credits: Twitter

ಫೋಟೋ ಹಂಚಿಕೊಂಡ ಫ್ಯಾನ್ಸ್‌

ಟ್ವಿಟರ್‌ನಲ್ಲಿ ಲಾವಣ್ಯ ಅವರ ಅಭಿಮಾನಿಗಳು ತಾವು ಲಿಪ್‌ಸ್ಟಿಕ್‌ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Image credits: Twitter

ಟ್ರೋಲ್‌ಗಳಿಗೆ ಉತ್ತರ

ಲಿಪ್‌ಸ್ಟಿಕ್‌ ಫೋಟೋ ಶೇರ್‌ ಮಾಡಿಕೊಳ್ಳುವ ಮೂಲಕ ಸ್ತ್ರೀದ್ವೇಷಕ್ಕೆ ಉತ್ತರ ನೀಡಿದ್ದಾರೆ.

Image credits: Twitter

ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಾಧೆ ಮಾ!

ಮನಸೂರೆಗೊಳ್ಳುವಂತೆ ಭಜನೆ, ಕಥೆ ಹೇಳೋ ಜಯ ಕಿಶೋರಿ… ಕೋಟ್ಯಾಧಿಪತಿ

ಅಬ್ಬಬ್ಬಾ..ಪಿರಿಯಡ್ಸ್ ಬ್ಲಡ್‌ ಬಳಸಿ ಫೇಶಿಯಲ್ ಮಾಡ್ತಾರೆ!

ಭವ್ಯಾ ಗೌಡ: 70ರ ದಶಕದ ನಟಿ ತರ ಕಾಣ್ತೀರಾ ಎಂದ ಫ್ಯಾನ್ಸ್