Woman

.

ಮಹೀಂದ್ರ ಥಾರ್ ಗಾಡಿಯಷ್ಟೇ ಕ್ಲಾಸಿ ಅದರ ಡಿಸೈನರ್  ರಾಮಕೃಪಾ ಅನಂತನ್

Image credits: SM

.

2ನೇ ಜನರೇಷನ್‌ ಮಾದರಿಯ ಮಹೀಂದ್ರ ಥಾರ್‌ ಮೇಲ್ಮಧ್ಯಮ ವರ್ಗದ ಫೇವರಿಟ್‌ ವೆಹಿಕಲ್‌

Image credits: SM

.

ಆಟೊಮೋಬೈಲ್‌ ಉದ್ಯಮದ ವಲಯದಲ್ಲಿ ಚಿರಪರಿಚಿತ ಹೆಸರು  ರಾಮಕೃಪಾ ಅನಂತನ್

Image credits: SM

.

ಐಐಟಿ ಬಾಂಬೆಯಿಂದ ವಿನ್ಯಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಾಮಕೃಪಾ ಅನಂತನ್‌

Image credits: SM

.

ಶಿಕ್ಷಣ ಮುಗಿಸುತ್ತಲೇ ಮಹೀಂದ್ರ & ಮಹೀಂದ್ರ ಲಿಮಿಟೆಡ್‌ ಸೇರಿದ ರಾಮಕೃಪಾ

Image credits: SM

.

ರಾಮಕೃಪಾ  ಮೊದಲು ವಿನ್ಯಾಸ ಮಾಡಿದ ವಾಹನ  ಮಹೀಂದ್ರ ಎಕ್ಸ್‌ಯುವಿ 500 ಎಸ್ ಯುವಿ

Image credits: SM

.

ಜನಪ್ರಿಯ ಮಾದರಿಗಳ ವಿನ್ಯಾಸಕಿ ಆಗಿರುವ ರಾಮಕೃಪಾ ಥಾರ್ ಮಾತ್ರವಲ್ಲದೇ  ಥಾರ್‌, ಎಕ್ಸ್ ಯುವಿ 700 ಮತ್ತು ಸ್ಕಾರ್ಪಿಯೋ ವಿನ್ಯಾಸಗೊಳಿಸಿದ್ದಾರೆ. 

Image credits: SM

60ನೇ ವಯಸ್ಸಲ್ಲಿ 30ರ ತರುಣಿಯಂತೆ ಕಾಣೋ ನೀತಾ ಅಂಬಾನಿ ಫಿಟ್ನೆಸ್ ಸೀಕ್ರೆಟ್ ಏನು?

ಭಾಗ್ಯಲಕ್ಷ್ಮೀ ಸೀರಿಯಲ್ ಪೂಜಾ, ನಿಜ ಜೀವನದಲ್ಲೂ ಹೀಗೇನಾ?

ಮೆನ್‌ಸ್ಟ್ರುವಲ್‌ ಕಪ್‌ ಬಳಸಿ ನೋಡಿ, ಪಿರಿಯಡ್ಸ್ ಕಿರಿಕಿರಿ ಅನ್ಸಲ್ಲ

ರಾಧಾ ಕಲ್ಯಾಣ ನಟಿ ರಾಧಿಕಾ ರಾವ್ ಪ್ರೆಗ್ನೆನ್ಸಿ ಫೋಟೋ ಶೂಟ್