Woman
ಜೀವನದಲ್ಲಿ ಕಲಿಯುವ ದೊಡ್ಡ ಪಾಠಗಳು ಸಣ್ಣ ವಿಚಾರದಿಂದ ದೊರಕುತ್ತವೆ.
ಹೊಗಳಿಕೆಯ ಜೊತೆ ತೆಗಳಿಕೆಯನ್ನೂ ಸ್ವೀಕರಿಸುವುದನ್ನು ಕಲಿಯಬೇಕು.
ಸಮಯ ಅನ್ನೋದು ಉತ್ತಮ ಮದ್ದು. ಅದು ಎಲ್ಲವನ್ನೂ ಮರೆಸುತ್ತಾ ಹೋಗುತ್ತದೆ.
ಸವಾಲುಗಳಿಗೆ ಭಯಪಟ್ಟು ಓಡಬೇಡಿ. ಅದನ್ನು ಧೈರ್ಯದಿಂದ ಎದುರಿಸಿ.
ದಯೆಯ ಒಂದು ಸಣ್ಣ ವರ್ತನೆಯಾದರೂ ಸರಿ, ಅದು ಮತ್ತೊಬ್ಬರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಉಂಟು ಮಾಡಬಹುದು.
ಸಹಾನೂಭೂತಿ ಅನ್ನೋದು ವ್ಯಕ್ತಿಗಿರುವ ಅತಿ ದೊಡ್ಡ ಆಸ್ತಿಯಾಗಿದೆ.
ದುಡ್ಡು ಮತ್ತು ಅಧಿಕಾರ ನಿಮಗೆ ಗೌರವವನ್ನು ತರಬಹುದು. ಆದರೆ ನಿಜವಾದ ಪ್ರೀತಿಯನ್ನಲ್ಲ.
ಮಹಿಳೆಯರು ರಾತ್ರಿ ಬ್ರಾ ತೆಗೆದು ಮಲಗಬೇಕು ಅನ್ನೋದ್ಯಾಕೆ?
ಜಾಹ್ನವಿ ಕುಮಾರಿ: ಯಾವ ಮಾಡೆಲ್ ಗೂ ಕಮ್ಮಿ ಇಲ್ಲ ಭಾರತದ ಈ ರಾಜಕುಮಾರಿ
ಇವರೇ ನೋಡಿ ರಾಜ್ಯಸಭೆ ಅಧ್ಯಕ್ಷತೆ ವಹಿಸಿದ ನಾಗಾಲ್ಯಾಂಡಿನ ಮೊದಲ ಮಹಿಳಾ ಸಂಸದೆ
ಮೇಕಪ್ ಮಾಡದೇನೆ ಸುಂದರವಾಗಿ ಕಾಣೋದು ಹೇಗೆ? ಇಲ್ಲಿದೆ ಟಿಪ್ಸ್