Woman

ಲೆಸ್ಬಿಯನ್ ಕಪಲ್ ಲವ್ ಸ್ಟೋರಿ

ಅಮೇರಿಕಾದಲ್ಲಿರುವ 34 ವರ್ಷದ ಡೇನಿಯಲ್ ವಿನ್’ಸ್ಟ್ಂಟ್ ಮತ್ತು 29 ವರ್ಷದ ಕೆನಡಿ ಇಬ್ಬರಿಗೂ ಲವ್ ಆಗಿದೆ. ಮೇ 2022 ರಲ್ಲಿ ಇಬ್ಬರೂ ಮದುವೆ ಕೂಡ ಆದ್ರೂ. ಬಳಿಕ ಈ ಜೋಡಿ ಮಗುವಿನ ಯೋಚನೆ ಮಾಡಿದ್ದಾರೆ. 

Image credits: Instagram

ಲೆಸ್ಬಿಯನ್ ಕಪಲ್ ತಾಯಿಯಾಗೋದು ಹೇಗೆ?

ಮದುವೆ ಏನೋ ಆದ್ರೂ.. ಆದ್ರೆ ತಾಯಿಯಾಗೋದು ಹೇಗೆ ಅನ್ನೋ ಸವಾಲು ಹುಟ್ಟಿತು.ಬಳಿಕ ಸ್ಪರ್ಮ್ ಡೋನರ್ ನ ಹುಡುಕಾಟ ಶುರು ಮಾಡಿದ್ರು. ಬಳಿಕ ರೋಮ್ ನಲ್ಲಿ ನೆಲೆಸಿರೋ ಫ್ಲೆವಿಯೋ ವ್ಯಾಲಾಬ್ರೇಗ್ ಭೇಟಿಯಾದರು.

Image credits: Instagram

ಪುರುಷನಿಲ್ಲದೇ ತಾಯಿಯಾದಳು

ಡೇನಿಯಲ್ ತಾಯಿಯಾಗಲು ಬಯಸಿದ್ದಳು. ಫ್ಲೆವಿಯೋ ಸ್ಪರ್ಮ್ ಡೋನರ್ ಆಗಿದ್ದರು. ಈ ಕಾರಣದಿಂದ ಡೇನಿಯಲ್ ಪ್ರೆಗ್ನೆಂಟ್ ಆಗಿದ್ದು, 2023 ರ ಸೆಪ್ಟೆಂಬರ್ ನಲ್ಲಿ ಇವರು ತಾಯಿಯಾಗಲಿದ್ದಾರೆ. 
 

Image credits: Instagram

ಕಥೆ ಇನ್ನೂ ಇದೆ

ಸ್ಪರ್ಮ್ ಡೋನರ್ಸ್ ತಮ್ಮ ಸ್ಪರ್ಮ್ ಬದಲಾಗಿ ಹಣ ತೆಗೆದುಕೊಳ್ಳುತ್ತಾರೆ. ಅಲ್ಲದೇ ಮತ್ತೆ ಯಾವತ್ತೂ ಒಬ್ಬರನ್ನೊಬ್ಬರು ಭೇಟಿಯಾಗಬಾರದು. ಯಾವ ವಿಷಯಕ್ಕೂ ತಲೆ ಹಾಕಬಾರದು. ಆದ್ರೆ ಇಲ್ಲಿ ಆಗಿದ್ದೇ ಬೇರೆ. 

Image credits: Instagram

ಫ್ರೆಂಡ್ ಆದ ಸ್ಪರ್ಮ್ ಡೋನರ್

ಇಟಲಿಯಲ್ಲಿ ನೆಲೆಸಿರುವ 28 ವರ್ಷದ ಫ್ಲೆವಿಯೋ ವ್ಯಾಲಾಬ್ರೇಗ್ ಜೊತೆ ಡೆನಿಯಲ್ ಮತ್ತು ಕೆನಡಿಗೆ ಗಾಢ ಸ್ನೇಹವಾಗಿದೆ. ಇವರು ಎರಡು ಬಾರಿ ಫ್ಲೆವಿಯೋ ನನ್ನು ವಾಷಿಂಗ್ಟನ್ ಗೆ ಕರೆಯಿಸಿ, ಅವನಿಗೆ ಬಾಡಿಗೆ ಸಹ ನೀಡಿದ್ದರು. 
 

Image credits: Instagram

ಇಟಲಿಯಲ್ಲಿ ಬೇಬಿ ಮೂನ್

ಈ ಲೆಸ್ಬಿಯನ್ ಜೋಡಿ ಹೇಳುವಂತೆ ಫ್ಲೆವಿಯೋ ಉತ್ತಮ ಮನುಷ್ಯ. ಹಾಗಾಗಿ ಇಬ್ಬರೂ ತಮ್ಮ ಬೇಬಿ ಮೂನ್ ಗಾಗಿ ಇಟಲಿಗೆ ತೆರಳಿ. ಅವನನ್ನು ಭೇಟಿ ಕೂಡ ಮಾಡಿದ್ದರು. 
 

Image credits: Instagram

ಮಗುವನ್ನು ಸ್ಪರ್ಮ್ ಡೋನರ್‌ನಿಂದ ದೂರ ಮಾಡಲ್ಲ

ಫ್ಲೆವಿಯೋ ವ್ಯಾಲಾಬ್ರೇಗ್ ನ್ನು ತಮ್ಮ ಮಗುವಿಗೆ ಬಾಲ್ಯದಲ್ಲೇ ಭೇಟಿ ಮಾಡಿಸುತ್ತೇವೆ. ಅವನನ್ನು ಸಹ ಮಗುವಿನ ಜೀವನದ ಭಾಗವನ್ನಾಗಿ ಮಾಡುವುದಾಗಿ ಡೇನಿಯಲ್ -ಕೆನೆಡಿ ಹೇಳಿದ್ದಾರೆ. 
 

Image credits: Instagram

ಯಾವ ಸೆಲೆಬ್ರಿಟಿಗೂ ಕಮ್ಮಿ ಇಲ್ಲ UPSC ಯಲ್ಲಿ 116ನೇ rank ಪಡೆದ ಈ ಬ್ಯೂಟಿ

IPS ಆಫೀಸರನ್ನು ಮದ್ವೆಯಾದ ಟೀನಾ ಡಾಬಿ ತಂಗಿ IAS ರಿಯಾ ಡಾಬಿ

ಈ ಕಾರಣಕ್ಕೆ ಮಹಿಳೆಯರು ತೆಂಗಿನಕಾಯಿ ಒಡೀಬಾರ್ದು ಅನ್ನೋದು!

ಚಾಣಕ್ಯ ನೀತಿ: ಇದ್ರಲ್ಲಿ ಮಹಿಳೆಯರನ್ನು ಮೀರಿಸಲು ಗಂಡಸ್ರಿಗೂ ಅಸಾಧ್ಯ