Kannada

ವಯಸ್ಸು 30 ಆದ್ರೂ ಟೀನೇಜ್ ಗರ್ಲ್‌ನಂತೆ ಕಾಣಿಸಬೇಕಾ?

ಕೆಲವರಿಗೆ ಯಾವ ರೀತಿಯ ಡ್ರೆಸ್ ಧರಿಸಬೇಕು ಎಂಬುದರ ಬಗ್ಗೆ ಗೊಂದಲ ಇರುತ್ತೆ. ಈ ರೀತಿಯ ಸಿಂಪಲ್ ಡ್ರೆಸ್ ಧರಿಸಿ ನಿಮ್ಮ ವಯಸ್ಸನ್ನು ಸುಲಭವಾಗಿಮ ಮರೆಮಾಚಬಹುದಾಗಿದೆ.

Kannada

ಪಿಂಕ್ ವಿಥ್ ಹಾರ್ಟ್

ಈ ರೀತಿಯ ಪಿಂಕ್ ವಿಥ್ ರೆಡ್ ಹಾರ್ಟ್ ಇರೋ ಸ್ಮಾಲ್ ಫ್ರಾಕ್ ಧರಿಸಿದ್ರೆ ತುಂಬಾನೇ ಯಂಗ್ ಆಗಿ ಕಾಣಿಸಿಕೊಳ್ಳಬಹುದು. ಇದಕ್ಕೆ ತಕ್ಕಂತೆ ಓಪನ್ ಹೇರ್‌ ಗೆ ಸಖತ್ ಸ್ಟೈಲಿಶ್‌ ಆಗಿ ಕಾಣಿಸುತ್ತೀರಿ.

Image credits: Instagram
Kannada

ಲಾಂಗ್ ಸ್ಕರ್ಟ್

ನಿಮಗೆ ಮಿನಿ ಸ್ಕರ್ಟ್ ಧರಿಸಲು ಮುಜುಗರ ಅನ್ನಿಸಿದ್ರೆ ಈ ರೀತಿಯ ಲಾಂಗ್ ಫಾರ್ಮೆಟ್ ಸ್ಕರ್ಟ್ ಹಾಕಿಕೊಳ್ಳಬಹುದು. ಈ ಲಾಂಗ್ ಸ್ಕರ್ಟ್‌ಗಳು ನಿಮ್ಮ ಬೊಜ್ಜನ್ನು ಮರೆ ಮಾಡುತ್ತವೆ.

Image credits: Instagram
Kannada

ರೆಡ್ ಆಂಡ್ ವೈಟ್ ಕಾಂಬಿನೇಷನ್

ರೆಡ್ ಆಂಡ್ ವೈಟ್ ಕಾಂಬಿನೇಷನ್ ಡ್ರೆಸ್‌ಗಳು ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಳ ಮಾಡುತ್ತವೆ.  ಇಂತಹ ಸ್ಕರ್ಟ್ ಜೊತೆ ಹೈ ಹೀಲ್ಸ್ ಹಾಗೂ ಮುತ್ತಿನ ಸರ ಹಾಕಿಕೊಂಡ್ರೆ ಕ್ಲಾಸಿ ಆಗಿ ಕಾಣಿಸಿಕೊಳ್ಳಬಹುದು. 

Image credits: Pinterest
Kannada

ವೈಟ್ ಗೌನ್

ಪ್ಲೇನ್ ವೈಟ್ ಗೌನ್ ಧರಿಸುವ ಬದಲು ಈ ರೀತಿಯ ಹಾರ್ಟ್ ಶೇಪ್ ಅಥವಾ ಫ್ಲವರ್ಸ್ ಡಿಸೈನ್ಸ್ ಇರೋ ಡ್ರೆಸ್‌ಗಳು ನಿಮ್ಮ ವಯಸ್ಸನ್ನು ಮರೆ ಮಾಡುತ್ತವೆ.

Image credits: Pinterest
Kannada

ಬ್ಲ್ಯಾಕ್ ಆಂಡ್ ರೆಡ್ ಹಾರ್ಟ್

ಪಾರ್ಟಿಗಳಿಗೆ ಸುಂದರವಾದ ಡ್ರೆಸ್ ಹುಡುಕುತ್ತಿದ್ರೆ ಈ ರೀತಿಯ ಸ್ಕರ್ಟ್ ಸೆಲೆಕ್ಟ್ ಮಾಡಿಕೊಳ್ಳಿ. 

Image credits: Pinterest
Kannada

ಬೊಜ್ಜು ಮರೆ ಮಾಡುವ ಡ್ರೆಸ್

ನಿಮ್ಮ ತೂಕ ಅಧಿಕವಾಗಿದ್ರೆ ಸ್ಕರ್ಟ್‌ ಬದಲಾಗಿ ಲಾಂಗ್ ಗೌನ್ ಮಾದರಿಯ ಈ ರೀತಿಯ ಕುರ್ತಾ ಧರಿಸಿ. 

Image credits: Instagram

ತೆಳ್ಳಗೆ, ಎತ್ತರವಾಗಿ, ಬಳಕೋ ಬಳ್ಳಿಯಂತೆ ಕಾಣಲು ಸುಂದರವಾದ ಈ ಸೀರೆಗಳನ್ನು ಧರಿಸಿ

ಮೂಗು ಚುಚ್ಚಿಸಿಕೊಳ್ಳೋ ಭಯವೇ? ನೋ ಪಿಯರ್ಸಿಂಗ್ ನೋಸ್ ರಿಂಗ್ಸ್ ಭಯವಿಲ್ಲದೆ ಬಳಸಿ!

ಫಸ್ಟ್‌ ಟೈಂ ಸೀರೆ ಧರಿಸುತ್ತಿದ್ದೀರಾ? ಎಲ್ಲೆಲ್ಲಿ ಪಿನ್ ಹಾಕಬೇಕು ಗೊತ್ತಾ?

ಶಾರ್ಪ್ ಮತ್ತು ಅಟ್ರಾಕ್ಟಿವ್ ಲುಕ್‌ಗಾಗಿ 2 ಬಣ್ಣದ ಹೂವಿನ ಮಾಲೆ ಟ್ರೈ ಮಾಡಿ