Woman

ಫೇಸ್‌ಪ್ಯಾಕ್

ಮುಖದ ಕಾಂತಿ, ಮೊಡವೆಗಳನ್ನು ತೊಡೆಯಲು, ಟ್ಯಾನ್ ತೆಗೆಯಲು, ಮಾಯಿಶ್ಚರೈಸರ್‌ಗಾಗಿ ಈ ಪದಾರ್ಥಗಳನ್ನು ಮೊಸರಿನೊಂದಿಗೆ ಬೆರೆಸಿ ಹಚ್ಚಿ..

Image credits: Freepik

ನಿಂಬೆರಸ

ಎರಡು ಚಮಚ ಮೊಸರಿಗೆ 1 ಚಮಚ ನಿಂಬೆರಸ ಬೆರೆಸಿ. ಇದು ತ್ವಚೆಯ ಕಾಂತಿ ಹೆಚ್ಚಿಸುವುದು. 

Image credits: Freepik

ಅರಿಶಿನ

ಮುಖದಲ್ಲಿ ಮೊಡವೆಗಳಿದ್ದರೆ ಎರಡು ಚಮಚ ಮೊಸರಿಗೆ ಅರ್ಧ ಚಮಚ ಅರಿಶಿನ ಬೆರೆಸಿ ಹಚ್ಚಿಕೊಳ್ಳಿ. 

Image credits: Freepik

ಓಟ್ಸ್

ಎರಡು ಚಮಚ ಮೊಸರಿಗೆ 1 ಚಮಚ ಓಟ್ಸ್ ಬೆರೆಸಿ 5 ನಿಮಿಷಗಳ ಕಾಲ ಮುಖದ ಮೇಲೆ ರಬ್ ಮಾಡಿ. ಇದಕ್ಕಿಂತ ಉತ್ತಮ ಸ್ಕ್ರಬ್ ಮತ್ತೊಂದಿಲ್ಲ. 

Image credits: Freepik

ಬಾಳೆಹಣ್ಣು

ಮೊಸರಿಗೆ ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ಬೆರೆಸಿ. ಇದನ್ನು 20 ನಿಮಿಷಗಳ ಕಾಲ ಮುಖದಲ್ಲಿ ಧರಿಸಿ. ಹೊಳೆವ ಕಾಂತಿ ಜೊತೆ ಸುಕ್ಕು ಕಮ್ಮಿಯಾಗುತ್ತದೆ.

Image credits: Freepik

ಆಲೋವೆರಾ

ಮೊಸರಿನ ಜೊತೆ ಅಲೋವೆರಾ ಸೇರಿಸಿ ಹಚ್ಚಿಕೊಳ್ಳಿ. ಇದು ಮುಖದಿಂದ ಟ್ಯಾನ್ ತೆಗೆದು ಹಾಕಲು ಉತ್ತಮ ಫೇಸ್‌ಪ್ಯಾಕ್. 

Image credits: Freepik

ಜೇನುತುಪ್ಪ

ಡ್ರೈ ಸ್ಕಿನ್ ಇದ್ರೆ ಹೀಗೆ ಮಾಡಿ. 2 ಚಮಚ ಮೊಸರನ್ನು 1 ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಮುಖ ಮತ್ತು ಕತ್ತಿಗೆ ಹಚ್ಚಿ. ಮುಖದ ಮಾಯಿಶ್ಚರೈಸರ್ ಹೆಚ್ಚುವುದು.

Image credits: Freepik

50ರಲ್ಲೂ ರವೀನಾ ತರಾ ಯಂಗ್ ಆ್ಯಂಡ್ ಹಾಟ್ ಕಾಣೋಕೆ ಈ ಬ್ಲೌಸ್ ಟ್ರೆಂಡ್ಸ್ ಟ್ರೈ ಮಾಡಿ

ಮೊಘಲ್ ದೊರೆಯ ತೋಳ್ಬಂದಿ ಧರಿಸಿದ ನೀತಾ ಅಂಬಾನಿ; ಬೆಲೆಯಂತೂ ಅಬ್ಬಬ್ಬಾ.. !

ಅನ್ನ ಜಾಸ್ತಿ ಬೆಂದು ಹೋದ್ರೆ ಎಸಿಬೇಕಾಗಿಲ್ಲ, ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ

ಬದುಕಿಗೆ ಸ್ಫೂರ್ತಿ ನೀಡುವ ಸುಧಾಮೂರ್ತಿ ಜೀವನ ಪಾಠಗಳು