Kannada

ಓಡೋಡಿ ಬರುತ್ತವೆ

ಇರುವೆಗಳು ಸಿಹಿತಿಂಡಿಯನ್ನು ತುಂಬಾ ಇಷ್ಟಪಡುತ್ತವೆ. ಆದ್ದರಿಂದ ಅವು ಸಿಹಿ ಸಿಕ್ಕ ತಕ್ಷಣ ಓಡೋಡಿ ಬರುತ್ತವೆ. ನೀವು ಎಂದಾದರೂ ಸಕ್ಕರೆ ಅಥವಾ ಸಿಹಿ ಡಬ್ಬಿಯೊಳಗೆ ಇರುವೆಗಳು ನುಗ್ಗಿ ಎಸೆಯಬೇಕಾದಂತಹ ಪರಿಸ್ಥಿತಿ ಬಂದಿದೆಯೇ?.

Kannada

ನಿಮ್ಮ ಸ್ವೀಟ್ ಉಳಿಸಿ

ಈ ಟ್ರಿಕ್ ಟ್ರೈ ಮಾಡಿ, ಸ್ವೀಟ್ ವೇಸ್ಟ್ ಆಗೋದನ್ನ ನೀವು ಉಳಿಸಬಹುದು.

Image credits: Getty
Kannada

ಉಗುರು ಬೆಚ್ಚಗಿನ ನೀರು

ರುವೆಗಳು ಸಿಹಿ ಡಬ್ಬಿ ಒಳಹೊಕ್ಕರೆ ಉಗುರು ಬೆಚ್ಚಗಿನ ನೀರನ್ನು ಬಳಸಬಹುದು. ಹೇಗಂತೀರಾ?.

Image credits: Getty
Kannada

ಬಟ್ಟಲಿನಲ್ಲಿ ಹಾಕಿ

ಮೊದಲು ಡಬ್ಬಿಯಿಂದ ಸಕ್ಕರೆ ಅಥವಾ ಸ್ವೀಟ್ ತೆಗೆದು ಒಂದು ಬಟ್ಟಲಿನಲ್ಲಿ ಹಾಕಿ.

Image credits: Getty
Kannada

ನೀರಿನ ಮಧ್ಯದಲ್ಲಿಡಿ

ಈಗ ಈ ಬಟ್ಟಲನ್ನು ಉಗುರು ಬೆಚ್ಚಗಿನ ನೀರಿನ ಮಧ್ಯದಲ್ಲಿ ಇಡಬೇಕು. ಬೇಕಾದಲ್ಲಿ ಪ್ಯಾನ್‌ನಲ್ಲಿ ನೀರು ಬಿಸಿ ಮಾಡಿ ಇದರ ಮೇಲೆ ಬಟ್ಟಲು ಇಡಬಹುದು.

Image credits: social media
Kannada

ಶಾಖ ತಡೆಯಲ್ಲ

ನೀರಿನ ಶಾಖವು ಎಲ್ಲಾ ಇರುವೆಗಳು ಸ್ವೀಟ್ ಬಿಟ್ಟು ಓಡಿಹೋಗುವಂತೆ ಮಾಡುತ್ತದೆ. ಇರುವೆಗಳನ್ನು ತೊಡೆದುಹಾಕಲು ಇದು ತುಂಬಾ ಸುಲಭವಾದ ಪರಿಹಾರ. ಸಮಸ್ಯೆ ಕೆಲವೇ ನಿಮಿಷಗಳಲ್ಲಿ ಬಗೆಹರಿಯುತ್ತೆ.

Image credits: Pinterest
Kannada

ಈ ಮನೆಮದ್ದನ್ನು ಬಳಸಿ

ಗಾಳಿಯಾಡದ ಡಬ್ಬಿ, ಲವಂಗ, ಏಲಕ್ಕಿ, ಬೇ ಲೀಫ್‌ಗಳಂತಹ ಬೆಚ್ಚಗಿನ ಮಸಾಲೆಗಳ ತುಂಡುಗಳ ಬಳಕೆಯೂ ಇರುವೆಗಳನ್ನು ದೂರವಿಡಲು ಸಹಾಯ ಮಾಡುತ್ತೆ.

Image credits: pinterest

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?

ಮನೆಯಲ್ಲಿ ತಿಗಣೆ ಕಾಟವೇ?, ಈ ವಿಧಾನ ಅನುಸರಿಸಿ ಓಡಿಹೋಗ್ತವೆ

ಈ ವಿಶೇಷ ಫೇಸ್‌ಪ್ಯಾಕ್ ಬಳಸಿದ್ರೆ ಮುಖದ ಕಪ್ಪು ಕಲೆ, ಸುಕ್ಕುಗಳು ಮಾಯ

ಈ ಬಣ್ಣದ ಸಿಲ್ಕ್ ಸೀರೆಗಳಲ್ಲಿ 10 ವರ್ಷ ಚಿಕ್ಕವರಾಗಿ ಕಾಣಿಸುತ್ತೀರಿ