Woman

ಡಿಕೆಶಿ ಮುದ್ದಿನ ಮಗಳು

ಶಿಕ್ಷಣ ಸಂಸ್ಥೆ ಮುಖ್ಯಸ್ಥೆಯೂ ಆಗಿರುವ ಐಶ್ವರ್ಯಾ, ಡಿ.ಕೆ.ಶಿವಕುಮಾರ್ ಅವರ ಮೆಚ್ಚಿನ ಮಗಳು. ನೂರಾರು ಕೋಟಿ ಆಸ್ತಿ ಒಡತಿಯೂ ಹೌದು.

Image credits: our own

ಕಾಫಿ ಡೇ ಸಿದ್ಧಾರ್ಥ ಸೊಸೆ

ನೇತ್ರಾವತಿ ನದಿಗೆ ಹಾರಿ ಸಾವಿಗೆ ಶರಣಾದ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಅವರ ಮಗ ಅಮರ್ಥ್ಯನನ್ನು ವರಿಸಿದ್ದಾರೆ. 

Image credits: our own

ಎಸ್ ಎಂ ಕೃಷ್ಣ ಮೊಮ್ಮಗನ ಪತ್ನಿ

ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮಗಳು. 

Image credits: our own

ಶಿಕ್ಷಣ ಸಂಸ್ಥೆ ಒಡತಿ

ಡಿ.ಕೆ.ಶಿವಕುಮಾರ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತಿದ್ದಾರೆ ಐಶ್ವರ್ಯಾ ಶಿವಕುಮಾರ್. 

Image credits: our own

ಅಪ್ಪನ ಹುಟ್ಟಿದಬ್ಬಕ್ಕೆ ವಿಶ್

ಇತ್ತೀಚೆಗೆ ಹುಟ್ಟಿದಬ್ಬ ಆಚರಿಸಿಕೊಂಡ ಡಿಕೆಶಿಗೆ ಭಾವನಾತ್ಮಕವಾಗಿ ವಿಶ್ ಮಾಡಿದ ಐಶ್ವರ್ಯಾ ವೀಡಿಯೋ ವೈರಲ್ ಆಗಿತ್ತು. 

Image credits: our own

ಮೋಟಿವೇಷನಲ್ ಸ್ಪೀಕರ್

ಶಾಲಾ ಕಾರ್ಯಾಕ್ರಮಗಳಲ್ಲಿ ಐಶ್ವರ್ಯಾ ಮಾತನಾಡುವ ಭಾಷಣಗಳು ಎಂಥವರಿಗಾದರೂ ಮೋಟಿವೇಟ್ ಮಾಡುವಂತೆ ಇರುತ್ತೆ. 

Image credits: our own

ಅಪ್ಪನೇ ಹೀರೋ

ನೀವೋಬ್ಬರೇ ಹೀರೋ, ಯಾವಾಗಲೂ ಹೀರೋ ಆಗಿಯೇ ಇರುತ್ತೀರಿ ಎಂದು ಇತ್ತೀಚೆಗೆ ಅಪ್ಪನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು.

Image credits: our own

ನಾನು ಪ್ರತಿ ದಿನವೂ ರಾಜಕುಮಾರಿಯೇ

ಎಲ್ಲ ಹೆಣ್ಣಿಗೂ ರಾಜಕುಮಾರಿ ಆಗುವ ಬಯಕೆ ಇರುತ್ತೆ. ಆದರೆ ನಂಗೆ ಆ ಆಸೆ ಇರಲಿಲ್ಲ. ಪ್ರತಿ ದಿನವೂ ನನ್ನನ್ನು ಹಾಗೆಯೇ ನೋಡಲಾಗುತ್ತಿತ್ತು, ಎಂದಿದ್ದಾರೆ. 

Image credits: our own

ಗಂಡಿನಂತೆ ಬೆಳೆದ ಐಶ್ವರ್ಯಾ

ಗಂಡು ಮಗನಿಗೆ ಸಮಾನಾಂತರವಾಗಿ ಬೆಳೆಸಿದ ಅಪ್ಪನಿಗೆ ಥ್ಯಾಂಕ್ಸ್ ಎಂದು ಐಶ್ವರ್ಯಾ ಅಪ್ಪನ ಹುಟ್ಟು ಹಬ್ಬದ ವೀಡಿಯೋದಲ್ಲಿ ಹೇಳಿದ್ದರು.

Image credits: our own

ಮುಜುಗರ ತಾರದಂತೆ ನಡೆದುಕೊಳ್ಳುವೆ

ಅಪ್ಪನಿಗೆ ನಾನು ಎಂದಿಗೂ ಮುಜುಗರವಾಗದಂತೆ ನಡೆದುಕೊಳ್ಳುವೆ ಎಂಬ ಆಶ್ವಾಸನೆಯೊಂದಿಗೆ ವೀಡಿಯೋ ಮುಗಿಸಿದ್ದು ಡಿಕೆಶಿ ಮಗಳು ಐಶ್ವರ್ಯಾ.

Image credits: our own

ಚಪಾತಿ ರೌಂಡ್ ಆಗ್ಬೇಕು ಅಂದ್ರೆ ಹೀಗ್ ಮಾಡಿ

Mothers Day Special: ಮಮತೆಯ ತಾಯಿಯೊಂದಿಗೆ ನೆಚ್ಚಿನ ತಾರೆಯರು

ಅರಿಶಿನ ರಾತ್ರಿ ಮುಖಕ್ಕೆ ಹಚ್ಚುವುದು ಒಳ್ಳೆಯದೇ?

Beauty Tips: ಅಂಬಾನಿ ಫ್ಯಾಮಿಲಿಯ ಬೆಡಗಿಯರು ಮೇಕಪ್ ಹೇಗ್ ಮಾಡ್ತಾರೆ?