Kannada

15 ಹಳ್ಳಿಯ ಸೊಸೆ, ತರುಣಿಯರು ಸ್ಮಾರ್ಟ್‌ಫೋನ್ ನಿಷಿದ್ಧ

Kannada

ಕ್ಯಾಮೆರಾ ಉಳ್ಳ ಮೊಬೈಲ್‌ ಫೋನ್ ಬಳಸದಂತೆ ನಿರ್ಣಯ

Image credits: stockPhoto
Kannada

ನಿಷಿದ್ಧ

ಸಾರ್ವಜನಿಕ ಸಮಾರಂಭಗಳಿಗೆ, ಪಕ್ಕದ ಮನೆಗೂ ಯುವತಿಯರು ಸ್ಮಾರ್ಟ್‌ ಫೋನ್ ಕೊಂಡೊಯ್ಯುವುದು ನಿಷಿದ್ಧ

Image credits: stockPhoto
Kannada

ರಾಜಸ್ಥಾನದ ಜಾಲೌರ್ ಜಿಲ್ಲೆಯ 15 ಹಳ್ಳಿಗಳಲ್ಲಿ ಆದೇಶ

Image credits: stockPhoto
Kannada

ಪತ್ತೀಸ್ ಪಂಚಾಯತ್‌ನ ಸಭೆಯಲ್ಲಿ ನಿರ್ಣಯ

ಕೀಪ್ಯಾಡ್ ಮೊಬೈಲ್‌ ಬಳಕೆಗೆ ಮಾತ್ರ ನೀಡಲಾಗಿದೆ. ಕ್ಯಾಮೆರಾ ಉಳ್ಳ ಮೊಬೈಲ್‌ ಫೋನ್ ಬಳಸುವಂತಿಲ್ಲ.

Image credits: stockPhoto
Kannada

ಯಾರಿಗೆ ಅವಕಾಶ?

ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಅಗತ್ಯವಿದ್ದರೆ ಮಾತ್ರ ಮನೆಯಲ್ಲಿ ಸ್ಮಾರ್ಟ್‌ ಫೋನ್ ಬಳಸಲು ಅವಕಾಶ

Image credits: stockPhoto
Kannada

ಅಧ್ಯಕ್ಷ ಚೌಧರಿ ಪ್ರತಿಕ್ರಿಯೆ

ಮಹಿಳೆಯರ ಫೋನ್‌ಗಳನ್ನು ಮಕ್ಕಳು ಬಳಸುತ್ತಿದ್ದಾರೆ. ಇದರಿಂದ ದೃಷ್ಟಿದೋಷ ಉಂಟಾಗುತ್ತಿದೆ. ಹಾಗಾಗಿ ಈ ಕ್ರಮ ಕೈಗೊಂಡಿದ್ದೇವೆ

Image credits: stockPhoto

ಸ್ವೀಟ್ ಬಾಕ್ಸ್‌ಗೆ ಇರುವೆ ಮುತ್ತಿಕೊಂಡ್ರೆ ಓಡಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?

ಮನೆಯಲ್ಲಿ ತಿಗಣೆ ಕಾಟವೇ?, ಈ ವಿಧಾನ ಅನುಸರಿಸಿ ಓಡಿಹೋಗ್ತವೆ

ಈ ವಿಶೇಷ ಫೇಸ್‌ಪ್ಯಾಕ್ ಬಳಸಿದ್ರೆ ಮುಖದ ಕಪ್ಪು ಕಲೆ, ಸುಕ್ಕುಗಳು ಮಾಯ